Neer Dose Karnataka
Take a fresh look at your lifestyle.

Kannada Astrology: ಅಬ್ಬಾ ಕೊನೆಗೂ ಈ ರಾಶಿಗಳಿಗೆ ಕಷ್ಟ ಮುಕ್ತಾಯ: ಇನ್ನು ಶುಕ್ರ ದೆಸೆ ಆರಂಭ. ಯಾವ ರಾಶಿಗಳಿಗೆ ಗೊತ್ತೇ?

239

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ಗ್ರಹವು ಸುಖ, ಶಾಂತಿ, ಸೌಂದರ್ಯ, ಸಂಪತ್ತು ಮತ್ತು ಶ್ರೀಮಂತ ಜೀವನ ನೀಡುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಶುಕ್ರ ದೇವರು ಕಳೆದ ಆಕ್ಟೊಬರ್ ತಿಂಗಳಿನಲ್ಲಿ ಅಸ್ತಮಿಸಿತ್ತು, ಆದರೆ ನವೆಂಬರ್ 20ರಂದು ಮತ್ತೆ ಉದಯಿಸಿದೆ, ಇದರಿಂದ ಶುಕ್ರದೆಸೆ ಶುರುವಾಗಿದೆ. ಜಾತಕದಲ್ಲಿ ಶುಕ್ರದೇವನ ಸ್ಥಾನ ಚೆನ್ನಾಗಿದ್ದರೆ, ಜೀವನದಲ್ಲಿ ಎಲ್ಲವೂ ಒಳ್ಳೆಯ ಲಾಭದ ಫಲಿತಾಂಶ ನೀಡುತ್ತದೆ. ಶುಕ್ರ ಗ್ರಹದ ಉದಯದಿಂದ ಲಾಭ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಈ ರಾಶಿಯ ಅಧಿಪತಿ ಶುಕ್ರಗ್ರಹ ಆಗಿರುವುದರಿಂದ, ಇವರಿಗೆ ಮಂಗಳಕರ ಫಲ ಹೆಚ್ಚಾಗಿರುತ್ತದೆ. ಹೊಸ ಮೂಲಗಳಿಂದ ಆದಾಯ ಬರಲು ಶುರುವಾಗುತ್ತದೆ. ಹಣ ಮತ್ತು ವ್ಯಾಪಾರ ಎರಡು ವಿಷಯಗಳಲ್ಲಿ ಲಾಭ ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಜನರಿಂದ ಸಾಕಷ್ಟು ಸುದ್ದಿಗಳನ್ನು ಪಡೆಯುತ್ತೀರಿ. ಇದನ್ನು ಓದಿ.. Kranthi Darshan: ದರ್ಶನ್ ರವರನ್ನು ಕಂಡರೆ ತೆಲುಗಿನ ಚಿತ್ರರಂಗ ಗಡ ಗಡ ನಡುಗುತ್ತಿರುವುದು ಯಾಕೆ ಗೊತ್ತೇ? ಏನಾಗಿದೆ ಗೊತ್ತೇ??

ತುಲಾ ರಾಶಿ :- ಶುಕ್ರದೇವನೆ ಈ ರಾಶಿಯ ಅಧಿಪತಿ ಕೂಡ ಹೌದು, ಹಾಗಾಗಿ ಶುಕ್ರದೆಸೆಯ ಲಾಭ ಇವರ ಮೇಲೆ ಹೆಚ್ಚಾಗಿರುತ್ತದೆ. ಇವರ ಆದಾಯ ಹೆಚ್ಚಾಗುತ್ತದೆ, ನಿಮ್ಮ ಕುಟುಂಬ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿ ಇನ್ನು ಬಲವಾಗುತ್ತದೆ. ವೈವಾಹಿಕ ಜೀವನ ಚೆನ್ನಾಗಿರುತ್ತದೆ, ವಾಹನ ಖರೀದಿ ಮಾಡಲು ಇದು ಸೂಕ್ತವಾದ ಸಮಯ ಆಗಿದೆ.

ಕರ್ಕಾಟಕ ರಾಶಿ :- ಈ ರಾಶಿಯವರು ಶುಕ್ರದೆಸೆಯ ಲಾಭ ಪಡೆಯುತ್ತಾರೆ. ಆದಾಯ ಬರುವ ಹೊಸ ಮೂಲಗಳು ತೆರೆದುಕೊಳ್ಳುತ್ತದೆ, ಇದರಿಂದ ನೀವು ಹೆಚ್ಚು ಹಣ ಗಳಿಸಬಹುದು, ಬ್ಯುಸಿನೆಸ್ ಮಾಡುವವರು ಮತ್ತು ಕೆಲಸ ಮಾಡುವವರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಉದ್ಯೋಗದಲ್ಲಿ ಬಡ್ತಿ ಸಿಗಬಹುದು. ನಿಮ್ಮ ಜೀವನ ಸಂಗಾತಿಯ ಜೊತೆಗೆ ಸುಂದರವಾದ ಕ್ಷಣಗಳನ್ನು ಕಳೆಯುತ್ತೀರಿ. ಇದನ್ನು ಓದಿ.. Kannada News: ಇಷ್ಟು ದಿವ ಕಾಂತಾರ ಜೊತೆ ನಿಂತಿದ್ದ ದೈವಾರಾಧಕರು ಉಲ್ಟಾ ಹೊಡೆದು ಶಾಕ್: ಕಾಂತಾರ ವಿರುದ್ಧ ಮುಗಿಬಿದ್ದದ್ದು ಯಾಕೆ ಗೊತ್ತೇ?

Leave A Reply

Your email address will not be published.