Neer Dose Karnataka
Take a fresh look at your lifestyle.

Kannada News: ಇದಪ್ಪ ಅಭಿಮಾನ ಪ್ರೀತಿ ಅಂದ್ರೆ, ಸಮಂತಾ ರಾವರಿಗಾಗಿ ತನ್ನನ್ನು ನಂಬಿದ್ದ ಹುಡುಗಿಗೆ ಕೈಕೊಟ್ಟ ವಿಜಯದೇವರಕೊಂಡ. ತೆಲುಗಿನಲ್ಲಿ ಹೊಸ ಕಹಾನಿ?

Kannada News: ಚಿತ್ರರಂಗದಲ್ಲಿ ಏನಾಗುತ್ತದೆ ಎನ್ನುವುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಅದಕ್ಕೆ ಈಗ ವಿಜಯ್ ದೇವರಕೊಂಡ (Vijay Devarakonda) ಉದಾಹರಣೆ ಆಗಿದ್ದಾರೆ. ಇತ್ತೀಚೆಗೆ ವಿಜಯ್ ದೇವರಕೊಂಡ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ಲೈಗರ್ (Liger) ಸೋತಿರುವುದು ನಮಗೆ ತಿಳಿದಿದೆ. ಈ ಹಿಂದೆ ವಿಜಯ್ ಗೆ ಒಳ್ಳೆ ಹೆಸರು ತಂದುಕೊಟ್ಟ ಅರ್ಜುನ್ ರೆಡ್ಡಿ (Arjun Reddy), ಪೆಳ್ಳಿ ಚೂಪುಲು (Pelli Choopulu) ಸಿನಿಮಾಗಳಿಗಿಂತ ಈ ಸಿನಿಮಾ ಕೆಟ್ಟದಾಗಿದೆ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದರು. ಅಲ್ಲದೇ ಒಂದು ಕಾಲದಲ್ಲಿ ವಿಜಯ್ ದೇವರಕೊಂಡ ಅವರನ್ನು ಅರ್ಜುನ್ ರೆಡ್ಡಿ, ರೌಡಿ ಹೀರೋ ಎಂದು ಕರೆಯುತ್ತಿದ್ದವರು ಈಗ ಅವರ ಕೆಲಸ ಮುಗಿಯಿತು ಎಂದು ಕಮೆಂಟ್ ಮಾಡುತ್ತಿದ್ದಾರೆ.

ಆದರೆ ಈ ಸಿನಿಮಾ ಫ್ಲಾಪ್ ಆಗೋದಕ್ಕೆ ವಿಜಯ್ ದೇವರಕೊಂಡ ಅವರ ಅಭಿನಯ ಮಾತ್ರ ಕಾರಣವಲ್ಲ, ವಿಜಯ್ ದೇವರಕೊಂಡ ತಮಗೆ ಕೊಟ್ಟ ಪಾತ್ರದಲ್ಲಿ ಉತ್ತಮವಾಗಿ ನಟಿಸಿದ್ದಾರೆ. ಆದರೆ ನಿರ್ದೇಶನದಿಂದಾಗಿ ಸಿನಿಮಾ ಸೋತಿತ್ತು. ವಿಜಯ್ ದೇವರಕೊಂಡ ಪೂರಿ ಜಗನ್ನಾಥ್ (Poori Jagannath) ಜೊತೆಗಿನ ಇನ್ನೊಂದು ಸಿನಿಮಾಗೆ ಯೆಸ್ ಅಂದರು, ಈ ಸಿನಿಮಾ ಭರ್ಜರಿ ಹಿಟ್ ಆಗುತ್ತೆ ಎಂದುಕೊಂಡಿದ್ದರು. ಆದರೆ ಲೈಗರ್ ಫ್ಲಾಪ್ ಆಗಿರುವುದರಿಂದ ಈ ಸಿನಿಮಾಗೆ ಬ್ರೇಕ್ ಬಿದ್ದಿದೆ. ಇದರ ಜೊತೆಗೆ, ವಿಜಯ್ ದೇವರಕೊಂಡ ಎರಡನೇ ಸಿನಿಮಾ ಇಂದ ಹೊರನಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಆ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಪೂಜಾ ಹೆಗ್ಡೆ (Pooja Hegde) ಕೆರಿಯರ್ ಕೂಡ ಹಾಗೆ ನಿಂತಿದೆ. ಪೂಜಾ ಹೆಗ್ಡೆ ಅವರನ್ನು ಹುಡುಕಿ ಸಿನಿಮಾಗೆ ಹಾಕಿಸಿಕೊಂಡ ವಿಜಯ್ ದೇವರಕೊಂಡ ಈಗ ಆಕೆಯನ್ನು ಸಂಪೂರ್ಣ ದೂರವಿಟ್ಟಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಇದನ್ನು ಓದಿ.. Kannada News: ಮಗುವನ್ನು ಸಿಂಹ ಎತ್ತಿಕೊಂಡಿರುವ ಸ್ಪೆಷಲ್ ಫೋಟೋ ಡಿಸೈನ್ ಮಾಡಿಸಲು ಹರಿಪ್ರಿಯಾ ಖರ್ಚು ಮಾಡಿದ್ದು ಎಷ್ಟು ಗೊತ್ತೇ?? ಮೈಂಡ್ ಬ್ಲಾಕ್ ಆಗ್ತೀರಾ.

ಈ ಸಿನಿಮಾ ವಿಷಯವನ್ನು ಪಕ್ಕಕ್ಕಿಟ್ಟು, ತಮ್ಮ ಮುಂದಿನ ಸಿನಿಮಾವನ್ನು ಸಮಂತಾ (Samantha) ಜೊತೆಯಲ್ಲಿ ಮಾಡಿ, ಟ್ರ್ಯಾಕ್ ಗೆ ಬರುವ ಪ್ಲಾನ್ ನಲ್ಲಿದ್ದಾರೆ ವಿಜಯ್ ದೇವರಕೊಂಡ. ಶಿವನಿರ್ವಾಣ (Shiva Nirvana) ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾ ನಟಿಸುತ್ತಿರುವ ವಿಷಯ ಗೊತ್ತಿದೆ, ಈ ಸಿನಿಮಾ ಹೆಸರು ಖುಷಿ (Khushi). ಇದುವರೆಗೆ ಖುಷಿ ಸಿನಿಮಾ ಎರಡು ಶೆಡ್ಯೂಲ್‌ಗ ಪೂರ್ಣಗೊಳಿಸಿದ್ದು, ಮೂರನೇ ಶೆಡ್ಯೂಲ್‌ ಗೆ ಸಿದ್ಧವಾಗಿದೆ. ಸದ್ಯದಲ್ಲೇ ಮೂರನೇ ಶೆಡ್ಯೂಲ್ ಕೂಡ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಸಮಂತಾ ಅವರ ಆರೋಗ್ಯ ಸರಿಯಿಲ್ಲದಿದ್ದರು, ವಿಜಯ್ ದೇವರಕೊಂಡ ತಮ್ಮ ವೃತ್ತಿಜೀವನವನ್ನು ಉಳಿಸಿಕೊಳ್ಳಲು ಈ ಶೂಟ್ ಮಾಡಲು ಸಿದ್ಧರಾಗಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಈ ಸಿನಿಮಾ ಬಿಡುಗಡೆಯಾಗಿ ಹಿಟ್ ಆದಲ್ಲಿ ಇಬ್ಬರ ಕೆರಿಯರ್ ಗು ಒಳ್ಳೆಯದಾಗಲಿದೆ. ಇದನ್ನು ಓದಿ.. Rashmika Mandanna: ತನ್ನನ್ನು ಟ್ರೊಲ್ ಮಾಡುತ್ತಿರುವ ಎಲ್ಲರ ಬಾಯಿ ಮುಚ್ಚಿಸುವಂತಹ ಕೆಲಸ ಮಾಡಿದ ರಶ್ಮಿಕಾ. ರಾತ್ರೋ ರಾತ್ರಿ ಪ್ಲಾನ್ ಮಾಡಿ ಮಾಡಿದ್ದೇನು ಗೊತ್ತೆ?

Comments are closed.