Neer Dose Karnataka
Take a fresh look at your lifestyle.

Kannada Astrology: ಡಿಸೆಂಬರ್ ತಿಂಗಳಿನಲ್ಲಿ ಗ್ರಹಗಳ ಬದಲಾವಣೆಯಿಂದ ಈ ರಾಶಿಗಳ ಲೈಫ್ ಫುಲ್ ಜಿಂಗಲಾಲ: ಟಚ್ ಮಾಡೋಕೆ ಕೂಡ ಆಗಲ್ಲ. ಯಾವ್ಯಾವ ರಾಶಿಗಳಿಗೆ ಗೊತ್ತೆ?

Kannada Astrology: ಈ ವರ್ಷದ ಕೊನೆಯ ತಿಂಗಳು ಈಗ ನಡೆಯುತ್ತಿದೆ, ಈ ತಿಂಗಳಿನಲ್ಲಿ ಅನೇಕ ಗ್ರಹಗಳ ಸ್ಥಾನ ಬದಲಾವಣೆ ನಡೆದಿದೆ. ಈಗ ಡಿಸೆಂಬರ್ 3ರಂದು ಬುಧ ಗ್ರಹವು ಧನು ರಾಶಿಗೆ ಸಾಗಿದೆ, ಶುಕ್ರ ಗ್ರಹವು ಡಿಸೆಂಬರ್ 5ರಂದು ಧನು ರಾಶಿಗೆ ಸಾಗಿದ್ದು, ಡಿಸೆಂಬರ್ 616ರಂದು ಸೂರ್ಯನು ಮಕರ ರಾಷ್ಜಿಗೆ ಬರುತ್ತಾನೆ, ಡಿಸೆಂಬರ್ 18ರಂದು ಬುಧ ಗ್ರಹದ ಸಂಕ್ರಮಣ ಆಗುತ್ತದೆ, ಡಿಸೆಂಬರ್ 29ರಂದು ಶುಕ್ರ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಪ್ರಸ್ತುತ ಹಿಮ್ಮುಖ ಚಲನೆಯಲ್ಲಿರುವ ಬುಧ ಗ್ರಹವು ಡಿಸೆಂಬರ್ 31ರಂದು ಮಕರ ರಾಶಿಗೆ ಬರುತ್ತದೆ. ಇದರಿಂದ ಕೆಲಗೂ ರಾಶಿಗಳ ಮೇಲೆ ಅತ್ಯುತ್ತಮ ಪರಿಣಾಮ ಬೀರಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕುಂಭ ರಾಶಿ :- ಡಿಸೆಂಬರ್ ನಲ್ಲಿ ನಡೆಯುವ ಗ್ರಹಗಳ ಬದಲಾವಣೆ ಈ ರಾಶಿಯವರಿಗೆ ಶುಭಫಲ ನೀಡುತ್ತದೆ. ಕೆಲಸ ಮಾಡುತ್ತಿರುವವರಿಗೆ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ. ಹಣ ಹೂಡಿಕೆ ಮಾಡಲು ಈ ತಿಂಗಳು ಬಹಳ ಒಳ್ಳೆಯದು. ಈ ತಿಂಗಳು ನಿಮ್ಮ ಮನೆಯಲ್ಲಿ ಬಹಳ ಸಂತೋಷವಾಗಿರುತ್ತೀರಿ. ಬಿಲ್ಡಿಂಗ್ ಅಥವಾ ವಾಹನ ಖರೀದಿ ಮಾಡುವ ಅವಕಾಶ ಸಿಗಬಹುದು. ಇದನ್ನು ಓದಿ.. Kannada Astrology: ಬಿಲ್ಪತ್ರೆ ಎಲೆಯನ್ನು ಮನೆಯಲ್ಲಿ ಇಟ್ಟರೆ ಒಂದು ವಾರದಲ್ಲಿ ಏನಾಗುತ್ತದೆ ಎಂದು ತಿಳಿದರೆ, ಇಂದೇ ತೆಗೆದುಕೊಂಡು ಬಂದು ಇಡುತ್ತೀರಿ. ಏನಾಗುತ್ತದೆ ಗೊತ್ತೇ??

ಮಕರ ರಾಶಿ :- ಈ ರಾಶಿಯವರಿಗೆ ಡಿಸೆಂಬರ್ ತಿಂಗಳು ಅನುಕೂಲಕರವಾಗಿರುತ್ತದೆ. ಮಂಗಳಕಾರ ಪ್ರಭಾವ ಬೀರುತ್ತದೆ. ಕೆಲಸ ಮಾಡುವ ಕಡೆ ಮತ್ತು ಬ್ಯುಸಿನೆಸ್ ನಲ್ಲಿ ಒಳ್ಳೆಯ ಲಾಭ ಸಿಗುತ್ತದೆ, ಜೊತೆಗೆ ಕೆಲಸ ಮಾಡುವವರು ನಿಮ್ಮ ಬೆಂಬಲವಾಗಿ ನಿಲ್ಲುತ್ತಾರೆ. ಈ ತಿಂಗಳಲ್ಲಿ ಹಲವು ಒಳ್ಳೆಯ ಅವಕಾಶಗಳು ನಿಮಗೆ ಒಲಿದು ಬರುತ್ತದೆ, ಈ ತಿಂಗಳು ನಿಮಗೆ ಸಂತೋಷವಾಗುತ್ತದೆ.

ಸಿಂಹ ರಾಶಿ :- ಗ್ರಹಗಳ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಶುಭ ತರುತ್ತದೆ. ಇವರಿಗೆ ಅದೃಷ್ಟ ಒಲಿದು ಬರುತ್ತದೆ. ಅರ್ಧಕ್ಕೆ ನಿಂತಿರುವ ಕೆಲಸಗಳು ಈ ತಿಂಗಳಲ್ಲಿ ಪೂರ್ತಿಯಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭವಾಗುತ್ತದೆ. ಹೊಸ ಕೆಲಸ ಶುರು ಮಾಡಲು ಇದು ಒಳ್ಳೆಯ ಸಮಯ ಆಗಿದೆ. ದಿಢೀರ್ ಲಾಭ ಪಡೆಯುತ್ತೀರಿ. ಪ್ರಯಾಣ ಮಾಡಲಿ ಇಷ್ಟಪಡುತ್ತೀರಿ, ನಿಮ್ಮ ಕುಟುಂಬದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಇದನ್ನು ಓದಿ.. Money: ಅಪ್ಪಿ ತಪ್ಪಿಯೂ ನೀವು ಸಾಲ ಮಾಡುವಾಗ ಈ 4 ದಿನಗಳಲ್ಲಿ ಮಾಡಬೇಡಿ, ತೀರಿಸಲಾಗದೆ ಕಷ್ಟ ಬೀಳ್ತಿರಾ. ಯಾವ ದಿನ ಗೊತ್ತೇ?

ಮಿಥುನ ರಾಶಿ :- ಈ ರಾಶಿಯವರಿಗೆ ಡಿಸೆಂಬರ್ ತಿಂಗಳು ವರದಾನ ಆಗುತ್ತದೆ. ಉದ್ಯೋಗದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಬ್ಯುಸಿನೆಸ್ ಮಾಡುವವರಿಗೆ ಲಾಭ ಸಿಗುತ್ತದೆ. ನಿಂತಿರುವ ಕೆಲಸಗಳು ಪೂರ್ತಿ ಆಗುತ್ತವೆ, ಈ ತಿಂಗಳಲ್ಲೇ ಎಲ್ಲವೂ ಪೂರ್ತಿಯಾಗಬಹುದು. ಹಣಕಾಸಿನ ವಿಚಾರದಲ್ಲಿ ಲಾಭವಾಗುತ್ತದೆ. ಕುಟುಂಬದಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಚೆನ್ನಾಗಿರುತ್ತದೆ.

Comments are closed.