Neer Dose Karnataka
Take a fresh look at your lifestyle.

Cricket News: ಕೊಹ್ಲಿ ಯನ್ನು ಟಾರ್ಗೆಟ್ ಮಾಡಿ ನಾಯಕತ್ವ ಕಿತ್ತುಕೊಂಡಿದ್ದ ರೋಹಿತ್, ನಾಯಕನಾದ ಮೇಲೆ ಮಾಡಿರುವ ಸಾಧನೆ ಏನು ಗೊತ್ತೇ?

Cricket News: ವಿರಾಟ್ ಕೊಹ್ಲಿ (Virat Kohli), ಅವರು ಟಾರ್ಗೆಟ್ ಆಗಿ ಕ್ಯಾಪ್ಟನ್ಸಿ ತ್ಯಜಿಸಿದ ನಂತರ, ರೋಹಿತ್ ಶರ್ಮ (Rohit Sharma) ಅವರ ಎಲ್ಲಾ ಮೂರು ವಿಭಾಗಕ್ಕೆ ಕ್ಯಾಪ್ಟನ್ ಆಗಿದ್ದು, ಒಂದು ವರ್ಷ ಕಳೆದಿದೆ. ಒಂದು ವರ್ಷದಲ್ಲಿ ರೋಹಿತ್ ಶರ್ಮಾ ಅವರು 2 ಟೆಸ್ಟ್ ಪಂದ್ಯಗಳು, 8 ಓಡಿಐ ಮತ್ತು 29 ಟಿ20 ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದಾರೆ. ರೋಹಿತ್ ಶರ್ಮಾ ಅವರು ಒಬ್ಬ ಬ್ಯಾಟ್ಸ್ಮನ್ ಆಗಿ ಫೇಲ್ ಆಗಿದ್ದರು ಸಹ, ಕ್ಯಾಪ್ಟನ್ ಆಗಿ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಮೊದಲೆಲ್ಲಾ ಅತ್ಯುತ್ತಮವಾಗಿ ರನ್ಸ್ ಗಳಿಸುತ್ತಿದ್ದ ರೋಹಿತ್ ಶರ್ಮಾ ಈಗ ರನ್ಸ್ಗ್ ಗಳಿಸಲು ಕಷ್ಟ ಪಡುತ್ತಿದ್ದಾರೆ..

ಟೆಸ್ಟ್ ಕ್ರಿಕೆಟ್ :- ಈ ವರ್ಷ ಎರಡು ಟೆಸ್ಟ್ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ ಅವರು ಗಳಿಸಿದ್ದು ಕೇವಲ 90 ರನ್ ಗಳು. ಇದರಲ್ಲಿ ಅರ್ಧಶತಕ ಕೂಡ ಸಿಡಿಸಿಲ್ಲ.
ಟಿ20 ವರ್ಲ್ಡ್ ಕಪ್: ಈ ವರ್ಷ ರೋಹಿತ್ ಶರ್ಮಾ ಅವರು 29 ಪಂದ್ಯಗಳನ್ನು ಆಡಿದ್ದರು, ಅವರ ಸ್ಕೋರ್ 656 ರನ್ಸ್ ಆಗಿದೆ, ಇದರಲ್ಲಿ ಈ ಅರ್ಧಶತಕ ಇದೆ..ಇದರ ಪ್ರಕಾರ ಆವರೇಜ್ ಸ್ಕೋರ್, 24.28 ಆಗಿದೆ…
ಓಡಿಐ :- ಈ ವರ್ಷರೋಹಿತ್ ಶರ್ಮ ಅವರು 7 ಓಡಿಐ ಪಂದ್ಯಗಳಲ್ಲಿ ಆಡಿದ್ದು, 198 ರನ್ಸ್ ಸ್ಕೋರ್ ಮಾಡಿದ್ದಾರೆ. ಇನ್ನು ಓಡಿನಲ್ಲಿ ಬರೋಬ್ಬರಿ 8662 ರನ್ಸ್ ಗಳಿಸಿದ್ದಾರೆ. ಆವರೇಜ್ 30 ರನ್ಸ್ ಗಿಂತ ಜಾಸ್ತಿ ಇದೆ. ಇದನ್ನು ಓದಿ.. Cricket News: ಫಾರ್ಮ್ ನಲ್ಲಿ ಇದ್ದರೂ, ರೋಹಿತ್, ದ್ರಾವಿಡ್ ತಂಡದಿಂದ ಹೊರಹಾಕಿದ್ದಕ್ಕಾಗಿ, ಗಟ್ಟಿ ನಿರ್ಧಾರ ತೆಗೆದುಕೊಂಡ ಸೂರ್ಯ ಕುಮಾರ್. ಮಾಡುತ್ತಿರುವುದೇನು ಗೊತ್ತೇ??

ಆದರೆ ರೋಹಿತ್ ಶರ್ಮಾ ಅವರ ಕೆರಿಯರ್ ಕ್ಯಾಪ್ಟನ್ ಆದ ನಂತರ ಆಟದಲ್ಲಿ ಅವರ ಅದೃಷ್ಟ ಕೈಕೊಟ್ಟಿದೆ. ರನ್ ರೇಟ್ ಮತ್ತು ಆವರೇಜ್ ಎರಡು ಕೂಡ ಕಡಿಮೆ ಆಗುತ್ತಿದೆ. ರೋಹಿತ್ ಶರ್ಮಾ ಅವರು ಐಪಿಎಲ್ ನಲ್ಲಿ ಅತ್ಯಂತ ಯಶಸ್ವಿ ಆಟಗಾರ ಮತ್ತು ಕ್ಯಾಪ್ಟನ್ ಎಂದು ತಿಳಿದು ರೋಹಿತ್ ಶರ್ಮಾ ಅವರನ್ನು ಟೀಮ್ ಇಂಡಿಯಾಗೆ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿತು, ಆದರೆ ಇವರು ಕ್ಯಾಪ್ಟನ್ ಆದ ಬಳಿಕ ಫಾರ್ಮ್ ಕಳೆದುಕೊಂಡು ರನ್ಸ್ ಗಳಿಸಲು ಬಹಳ ಕಷ್ಟಪಡುತ್ತಿದ್ದರು. ಇದನ್ನು ಓದಿ.. Kannada Astrology: ಬಿಲ್ಪತ್ರೆ ಎಲೆಯನ್ನು ಮನೆಯಲ್ಲಿ ಇಟ್ಟರೆ ಒಂದು ವಾರದಲ್ಲಿ ಏನಾಗುತ್ತದೆ ಎಂದು ತಿಳಿದರೆ, ಇಂದೇ ತೆಗೆದುಕೊಂಡು ಬಂದು ಇಡುತ್ತೀರಿ. ಏನಾಗುತ್ತದೆ ಗೊತ್ತೇ??

Comments are closed.