Neer Dose Karnataka
Take a fresh look at your lifestyle.

Kannada Astrology: ಇದೊಂದು ತಿಂಗಳು ಮಾತ್ರ ಕಷ್ಟ, ಆಮೇಲೆ ಈ ರಾಶಿಗಳ ಕಷ್ಟ ಎಲ್ಲಾ ಮುಗಿದು, ಅದೃಷ್ಟ ಬರಲಿದೆ, ಯಾವ್ಯಾವ ರಾಶಿಗಳಿಗೆ ಗೊತ್ತೇ?

713

Kannada Astrology: 2022 ಮುಗಿದು 2023ರ ಹೊಸ ವರ್ಷ ಶುರುವಾಗಲು ಇನ್ನುಳಿದಿರುವುದು ಕೆಲವೇ ಕೆಲವು ದಿನಗಳು ಮಾತ್ರ, ಮುಂದಿನ ವರ್ಷಕ್ಕೆ ಎಲ್ಲರೂ ತಮ್ಮ ಜೀವನವನ್ನು ಬಹಳ ಚೆನ್ನಾಗಿ ಶುರು ಮಾಡಬೇಕು ಎಂದುಕೊಂಡಿದ್ದಾರೆ. ಈ ಹೊಸ ವರ್ಷದ ಸಮಯದಲ್ಲಿ ಶನಿ, ಗುರು, ರಾಹು, ಕೇತು ಸೇರಿದಂತೆ ಹಲವು ರಾಶಿಗಳು ಸ್ಥಾನ ಬದಲಾವಣೆ ಮಾಡಲಿದೆ, ಇದರಿಂದಾಗಿ 4 ರಾಶಿಗಳ ಮೇಲೆ ವಿಶೇಷ ಪ್ರಯೋಜನ ಆಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಮದುವೆ ಆಗದೆ ಇರುವವರಿಗೆ ಕಂಕಣಭಾಗ್ಯ ಕೂಡಿಬರುತ್ತದೆ. ನಿಮ್ಮ ಜೊತೆಗಿರುವ ಸಂಬಂಧಗಳು ಗಟ್ಟಿಯಾಗುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ಮಕ್ಕಳ ನಿರೀಕ್ಷೆಯಲ್ಲಿ ಇರುವವರಿಗೆ ಸಂತಾನ ಭಾಗ್ಯ ಕೂಡಿ ಬರುತ್ತದೆ. ಈಗ ನಿಮ್ಮ ಆದಾಯ ಕೂಡ ಹೆಚ್ಚಾಗುತ್ತದೆ, ಹಾಗೆಯೇ ಆಸ್ತಿ ಖರೀದಿ ಮಾಡುವ ಯೋಗ ಕೂಡ ಇದೆ. ಇದನ್ನು ಓದಿ..Kannada Astrology: ಶಾಶ್ವತವಾಗಿ ಬಡತನ ನಿವಾರಣೆ ಮಾಡಿಕೊಳ್ಳಬೇಕು ಎಂದರೆ, ಶನಿ ದೇವನಿಗಾಗಿ ಇದೊಂದು ಚಿಕ್ಕ ಕೆಲಸ ಮಾಡಿ ಸಾಕು. ಲೈಫ್ ಪೂರ್ತಿ ಹಣ ಫಿಕ್ಸ್.

ಮಿಥುನ ರಾಶಿ :- ಈ ರಾಶಿಯವರಿಗೆ 2023ರಲ್ಲಿ ಹೊಸ ಜೀವನ ಮತ್ತು. ಭರವಸೆ ಶುರುವಾಗಲಿದೆ. ಸಾಲಗಳಿಂದ ಮುಕ್ತಿ ಪಡೆಯುತ್ತೀರಿ. ಮನೆ ಮತ್ತು ವಾಹನ ಖರೀದಿ ಮಾಡುವ ಯೋಗ ಇದೆ. ಏಪ್ರಿಲ್ ತಿಂಗಳ ನಂತರ ನಿಮ್ಮ ಸಮಯ ಬಹಳ ಚೆನ್ನಾಗಿರುತ್ತದೆ.

ತುಲಾ ರಾಶಿ :- ಮುಂದಿನ 2023ರ ವರ್ಷ ಪೂರ್ತಿ ನಿಮ್ಮ ಜೀವನದಲ್ಲಿ ಬಹಳ ಸಂತೋಷ ಇರುತ್ತದೆ. ಉದ್ಯೋಗದಲ್ಲಿ ಒಳ್ಳೆಯ ಅವಕಾಶ ಸಿಗುತ್ತದೆ. ಹಣಕಾಸಿನ ವಿಷಯದಲ್ಲಿ ಲಾಭವಾಗುತ್ತದೆ. ಮನೆಯಲ್ಲಿ ಸಂತೋಷ ಇರುತ್ತದೆ, ಒಳ್ಳೆಯ ವಾತಾವರಣ ಇರುತ್ತದೆ. ಸ್ವಂತ ಮನೆಯ ಆಸೆ ನೆರವೇರುತ್ತದೆ. ಇದನ್ನು ಓದಿ..Kannada News: ವಯಸ್ಸು ಮೀರಿ 40 ವರ್ಷ ದಾಟಿದ್ದರೂ ಇನ್ನು ಮದುವೆಯಾಗದೆ ಉಳಿದಿರುವ ಟಾಪ್ ನಟಿಯರು ಯಾರು ಗೊತ್ತೇ?

ಧನು ರಾಶಿ :- ಇವರು ಮಾಡುವ ಎಲ್ಲಾ ಕೆಲಸದಲ್ಲಿ ಅದೃಷ್ಟ ಕೈಹಿಡಿಯುತ್ತದೆ. ಬಹಳ ಸಮಯದ ನಂತರ ನೆಮ್ಮದಿಯ ಬದುಕು 2023ರಲ್ಲಿ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ. ನಿಮ್ಮ ಆಸ್ತಿ ಜಾಸ್ತಿಯಾಗುತ್ತದೆ. ಭೂಮಿ ಮತ್ತು ಆಸ್ತಿ ಖರೀದಿ ಮಾಡುವ ಕನಸು ನನಸಾಗುತ್ತದೆ.

Leave A Reply

Your email address will not be published.