Neer Dose Karnataka
Take a fresh look at your lifestyle.

Kannada News: ಸರಿಗಮಪ ದಿಯಾ ಹೆಗ್ಡೆ ಅಕ್ಕ ಯಾರು ಗೊತ್ತಾ ಅವರು ಕೂಡ ಬಾರಿ ಫೇಮಸ್: ತಿಳಿದರೆ ಒಂದು ಕ್ಷಣ ಶಾಕ್ ಆಗ್ತೀರಾ.

Kannada News: ಜೀಕನ್ನಡ (Zee Kannada) ವಾಹಿನಿಯ ಸರಿಗಮಪ ಲಿಟ್ಲ್ ಚಾಂಪ್ಸ್ (Saregamapa Little Champs) ಕಾರ್ಯಕ್ರಮ ಈಗಷ್ಟೇ ಶುರುವಾಗಿದೆ. ಮೊದಲ ಸಂಚಿಕೆಯಿಂದಲೇ ಭಾರಿ ನಿರೀಕ್ಷೆ ಸೃಷ್ಟಿಸಿದೆ. ನಮ್ಮ ರಾಜ್ಯದ ಪುಟ್ಟ ಪುಟ್ಟ ಮಕ್ಕಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಶೋ ಇಂದ ಈ ಸೀಸನ್ ನಲ್ಲಿ ಹೆಚ್ಚು ಫೇಮಸ್ ಆಗಿರುವುದು ದಿಯಾ ಹೆಗ್ಡೆ (Diya Hegde) ಎಂದು ಹೇಳಬಹುದು. 10 ವರ್ಷದ ಈ ಪುಟ್ಟ ಮಗು ರಾಜ್ಯದ ಜನರ ಮನಸ್ಸು ಗೆದ್ದಿದ್ದಾಳೆ. ದಿಯಾಳ ಮಾತುಗಳನ್ನು, ಹಾಡುಗಳನ್ನು ಎಂಜಾಯ್ ಮಾಡುವ ಜಡ್ಜ್ ಗಳು ಅವಳನ್ನಿ ಸ್ಪೆಷಲ್ ಕಂಟೆಸ್ಟಂಟ್ ಎಂದು ಕರೆದಿದ್ದಾರೆ.

ದಿಯಾ ಹೆಗ್ಡೆ ತನ್ನದೇ ಆದ ಶೈಲಿಯಲ್ಲಿ ಹಾಡು ಬರೆದು, ಅದನ್ನು ಹಾಡುವುದರಿದ ಜಡ್ಜ್ ಗಳು ಮತ್ತು ಜನರು ಫಿದಾ ಆಗುವ ಹಾಗೆ ಮಾಡಿದ್ದಾಳೆ. ಇತ್ತೀಚೆಗೆ ಅನುಶ್ರೀ ತನ್ನ ಸೊಸೆ ಆಗಬೇಕು ಎಂದು ದಿಯಾ ಬರೆದು ಹಾಡಿದ ಹಾಡು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಮೂಲತಃ ಸಾಗರದವರಾದ ದಿಯಾ, ಅಲ್ಲಿಯೇ ಮೊದಲು ಆಡಿಷನ್ ಕೊಟ್ಟು ಸೆಲೆಕ್ಟ್ ಆದರು, ನಂತರ ನಡೆದ ಇನ್ನೊಂದು ಆಡಿಷನ್ ನಲ್ಲು ಸೆಲೆಕ್ಟ್ ಆಗಿ, ಬಳಿಕ ಮೆಗಾ ಆಡಿಷನ್ ನಲ್ಲಿ ಕೂಡ ಜಡ್ಜ್ ಗಳ ಗಮನ ಸೆಳೆದು, ಇಂದು ಸರಿಗಮಪ ಶೋ ಮೂಲಕ ವೀಕ್ಷಕರ ಫೇವರೆಟ್ ಆಗಿದ್ದಾಳೆ ದಿಯಾ ಹೆಗ್ಡೆ. ಇದನ್ನು ಓದಿ.. Lakshana: ಲಕ್ಷಣ ದಲ್ಲಿ ಭಾರ್ಗವಿಗೆ ಅಣ್ಣನ ಮೇಲೆಯೇ ಕೋಪ ಯಾಕೆ ಗೊತ್ತೇ?? ದೊಡ್ಡ ಟ್ವಿಸ್ಟ್. ಯಾಕೆ ಗೊತ್ತೇ??

ದಿಯಾ ಹೆಗ್ಡೆ ಟ್ಯಾಲೆಂಟ್ ಬಗ್ಗೆ ಈಗಾಗಲೇ ಎಲ್ಲರಿಗು ಗೊತ್ತಾಗಿದೆ, ಆದರೆ ಇವರಿಗೆ ಒಬ್ಬ ಅಕ್ಕ ಇದ್ದು, ಅವರ ಟ್ಯಾಲೆಂಟ್ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ, ದಿಯಾ ಅವರ ಅಕ್ಕನ ಹೆಸರು ದಿಶಾ ಹೆಗ್ಡೆ (Disha Hegde) ಇವರು ಕೂಡ ತಂಗಿಯ್ ಥರವೇ, ಅದ್ಭುತವಾಗಿ ಹಾಡು ಹಾಡುತ್ತರೆ. ದಿಯಾ ಮತ್ತು ದಿಶಾ ಜೊತೆಯಾಗಿ ಹಾಡಿರುವ ಹಾಡುಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ದಿಯಾ ಅವರು ಸರಿಗಮಪ ಶೋಗೆ ಬರೋದಕ್ಕೆ ದಿಶಾ ಅವರು ಕೂಡ ಪ್ರಮುಖ ಕಾರಣ ಎಂದು ಹೇಳಬಹುದು, ತಂಗಿಗೆ ಸಪೋರ್ಟ್ ಮಾಡುತ್ತಾ, ಹೇಗೆ ಹಾಡಬೇಕು ಎನ್ನುವ ಬಗ್ಗೆ ಟಿಪ್ಸ್ ಕೊಡುತ್ತಿದ್ದಾರಂಗೆ ದಿಶಾ. ತಂಗಿಯನ್ನು ತುಂಬಾ ಪ್ರೀತಿಸುವ ಮಾರ್ಗದರ್ಶನ ನೀಡುವ ಅಕ್ಕ ಆಗಿದ್ದಾರೆ ದಿಶಾ.. ಇದನ್ನು ಓದಿ..Kannada News: ದೈವದ ಕಡೆಯಿಂದ ರಿಷಬ್ ಶೆಟ್ಟಿ ಗೆ ಬಂತು ಎಚ್ಚರಿಕೆ; ಯಾಕೆ ಗೊತ್ತೇ? ಎಲ್ಲವೂ ಸುಸೂತ್ರವಾಗಿ ಇದ್ದಾಗ ರಿಷಬ್ ಮಾಡಿದ್ದೇನು ಗೊತ್ತೇ??

Comments are closed.