Neer Dose Karnataka
Take a fresh look at your lifestyle.

Kannada News: ಹತ್ತು ವರ್ಷಗಳ ಬಳಿಕ ಮನೆಗೆ ಬರುತ್ತಿರುವ ಸಮಯದಲ್ಲಿ ನಯನತಾರ ಮಡಿದ ತಪ್ಪನ್ನೇ ಮಾಡುತ್ತಿರುವ ರಾಮ್ ಚರಣ್ ಪತ್ನಿ. ಏನಾಗಿದೆ ಗೊತ್ತೆ?

Kannada News: ಸಧ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಟ್ರೆಂಡ್ ಆಗುತ್ತಿದೆ. ಮೆಗಾಸ್ಟಾರ್ ಕುಟುಂಬದ ಸೊಸೆ ಉಪಾಸನಾ ಅವರು ಗರ್ಭಿಣಿ ಎಂದು ನಟ ಚಿರಂಜೀವಿ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಹತ್ತು ವರ್ಷಗಳಿಂದ ಈ ಸುದ್ದಿಗಾಗಿ ಕಾಯುತ್ತಿದ್ದ ಮೆಗಾ ಅಭಿಮಾನಿಗಳು ಖುಷಿಯಾಗಿದ್ದಾರೆ. ಸದ್ಯದಲ್ಲೇ ಮೆಗಾಸ್ಟಾರ್‌ ಅವರಂತಹ ಟ್ಯಾಲೆಂಟ್ ಇರುವ ಪುಟ್ಟ ಮೆಗಾಸ್ಟಾರ್ ಇಂಡಸ್ಟ್ರಿಗೆ ಬರಲಿದ್ದಾರೆ ಎಂದು ಅಭಿಮಾನಿಗಳು ಖುಷಿ ಪಡುತ್ತಿರುವ ಹೊತ್ತಿನಲ್ಲಿ ಅಭಿಮಾನಿಗಳ ನಿರೀಕ್ಷೆ ಬೇರೆಯೇ ಆಗಿದೆ ನಟ ರಾಮ್ ಚರಣ್ ಮತ್ತು ಉಪಾಸನಾ ಶೀಘ್ರದಲ್ಲೇ ತಂದೆ ತಾಯಿ ಆಗಲಿದ್ದಾರೆ.

ಆದರೆ ಉಪಾಸನಾ ಅವರು ನಿಜವಾಗಿ ಗರ್ಭಿಣಿಯಾಗಲಿಲ್ಲ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ತಿಳಿದು ಬಂದಿದೆ. ಇದಕ್ಕೆ ಕಾರಣ ಚಿರಂಜೀವಿ ಅವರು ಉಪಾಸನಾ ಅವರು ಗರ್ಭಿಣಿ ಆಗಿರುವ ವಿಷಯ ಹೇಳುವ ಕೆಲವು ನಿಮಿಷಕ್ಕಿಂತ ಮೊದಲು, ಕಾರ್ ರೇಸಿಂಗ್ ಬಳಿ ಇರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಒಂದು ವೇಳೆ ಉಪಾಸನಾ ಗರ್ಭಿಣಿಯಾಗಿದ್ದರೆ, ಅವರ ಅತ್ತೆ, ಹಾಗೆ ಹೋಗಲು ಬಿಡುವುದಿಲ್ಲ. ಎಷ್ಟೇ ಹುಷಾರಾಗಿದ್ದರು, ಮೊದಲ ಸಾರಿ ಜಾಗ್ರತೆ ಇರಬೇಕು ಎಂದು ಕಾಳಜಿ ಇದ್ದೇ ಇರುತ್ತದೆ. ಇದನ್ನು ಓದಿ..Kannada News: ಮತ್ತದೇ ಬಿಲ್ಡ್ ಅಪ್ ಕೊಟ್ಟ ವಿಶಾಲ್, ಶಕ್ತಿಧಾಮದ ಮಕ್ಕಳನ್ನು ದತ್ತು ಪಡೆಯುತ್ತಿದ್ದೆ, ಆದರೆ ಎಂದು ಹೇಳಿದ್ದೇನು ಗೊತ್ತೆ?

ಆದರೆ ಈಗ ಎಲ್ಲಾ ಸೆಲೆಬ್ರಿಟಿಗಳು ಹೆಚ್ಚಾಗಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುತ್ತಿದ್ದಾರೆ. ಉಪಾಸನಾ ಅವರು ಕೂಡ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಹೊಂದಲು ಆಸಕ್ತಿ ಹೊಂದಿದ್ದಾರೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಆದರೆ ಈ ಸುದ್ದಿ ನಿಜವೋ ಸುಳ್ಳೋ ತಿಳಿಯಬೇಕಾದರೆ ಮೆಗಾ ಫ್ಯಾಮಿಲಿಯಿಂದ ಪ್ರತಿಕ್ರಿಯೆ ಬರಬೇಕು. ರಾಮ್ ಚರಣ್ ಅಥವಾ ಚಿರಂಜೀವಿ ಇದು ಫೇಕ್ ನ್ಯೂಸ್ ಎಂದು ಹೇಳಿದರು ಕೂಡ, ಈ ಸುದ್ದಿ ವೈರಲ್ ಆಗಿದೆ. ಅದೇನೇ ಇರಲಿ, ಉಪಾಸನ ಅವರು ಗರ್ಭಿಣಿಯಾಗಿದ್ದರೆ ಒಂದು ಸಂಕಟ, ಗರ್ಭಿಣಿಯಾಗದೆ ಇದ್ದರೆ ಇನ್ನೊಂದು ಸಂಕಟ. ಇದೆಲ್ಲಾ ಏನೇ ಇದ್ದರೂ,ಅಭಿಮಾನಿಗಳು ಮೆಗಾ ಉತ್ತರಾಧಿಕಾರಿಯ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಇದನ್ನು ಓದಿ.. Airtel Plans Kannada: ಏರ್ಟೆಲ್ ಗ್ರಾಹಕರು ಮೂರು ತಿಂಗಳು ಹೊಸ ಸಿನಿಮಾಗಳನ್ನು ಬಿಟ್ಟಿಯಾಗಿ ನೋಡಬೇಕು ಎಂದರೆ, ಈ ಚಿಕ್ಕ ಕೆಲಸ ಮಾಡಿ ಸಾಕು.

Comments are closed.