Neer Dose Karnataka
Take a fresh look at your lifestyle.

ಬೇಕಿದ್ರೆ ಬರೆದು ಇಟ್ಕೊಳಿ: ಶನಿ ದೇವ ಇನ್ನು ಎರಡು ವರ್ಷಗಳ ಕೃಪೆ ನೀಡಿ ಅದೃಷ್ಟ ನೀವುದು ಯಾವ್ಯಾವ ರಾಶಿಗಳಿಗೆ ಗೊತ್ತೇ? ಇವುಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ.

ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಶನಿದೇವರುಒಬ್ಬ ವ್ಯಕ್ತಿ ಮಾಡುವ ಕರ್ಮದ ಅನುಸಾರ ಫಲ ನೀಡುತ್ತಾನೆ. ಶನಿದೇವರ ಕೃಪೆಯನ್ನು ಹೊಂದಿದವರು ಜೀವನದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಇದೀಗ ಹೊಸ ವರ್ಷದ ಸಮಯದಲ್ಲಿ ಶನಿದೇವರು ಕೆಲವು ರಾಶಿಗಳಿಗೆ ಅದೃಷ್ಟವನ್ನು ಹೊತ್ತು ತರುತ್ತಿದ್ದಾರೆ. ಹೊಸ ವರ್ಷಕ್ಕೆ ಶನಿದವರು 30 ವರ್ಷಗಳ ನಂತರ ಕುಂಭ ರಾಶಿಗೆ ಪ್ರವೇಶ ಮಾಡಲಿದ್ದು, ಇದರಿಂದ ರಾಜಯೋಗ ಶುರುವಾಗುತ್ತಿದೆ. ಈ ರಾಜಯೋಗದ ಫಲವನ್ನು ಕೆಲವು ರಾಶಿಗಳು ಪಡೆಯಲಿದ್ದು, ಮುಂದಿನ ಎರಡು ವರ್ಷಗಳ ಕಾಲ ಅದೃಷ್ಟ ನೀಡಲಿದ್ದಾನೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ…

ಕರ್ಕಾಟಕ ರಾಶಿ :- 30 ವರ್ಷಗಳ ನಂತರ ಕುಂಭ ರಾಶಿಗೆ ಶನಿದೇವರ ಪ್ರವೇಶ ಆಗುತ್ತಿರುವುದರಿಂದ, ಈ ರಾಶಿಯವರಿಗೆ ಬಹಳಷ್ಟು ಪ್ರಯೋಜನ ಸಿಗುತ್ತದೆ. ಈ ರಾಶಿಯವರು ರಾಜಕೀಯ ಕ್ಷೇತ್ರದಲ್ಲಿ ಇದ್ದರೆ ಅವರಿಗೆ ಒಳ್ಳೆಯ ಲಾಭ ಮತ್ತು ಪ್ರಯೋಜನ ಸಿಗುತ್ತದೆ. ಅಷ್ಟೇ ಅಲ್ಲದೆ, ಬ್ಯುಸಿನೆಸ್ ಮಾಡುವವರಿಗೂ ಕೂಡ ಲಾಭ ಹೆಚ್ಚಾಗುತ್ತದೆ. ಇದನ್ನು ಓದಿ.. Kannada Astrology: ಮನೆಯಲ್ಲಿ ಒಂದಲ್ಲ ಒಂದು ಸಮಸ್ಯೆಯೇ?? ಉಪ್ಪಿನಿಂದ ಈ ಚಿಕ್ಕ ಕೆಲಸ ಮಾಡಿ ಸಾಕು. ಏನಾಗುತ್ತದೆ ಗೊತ್ತೆ? ತಿಳಿದರೆ ಇಂದೇ ಮಾಡಿ ಬಿಡ್ತೀರಾ.

ಕನ್ಯಾ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಇಂದ ಉಂಟಾಗುವ ರಾಜಯೋಗದಿಂದ ಈ ರಾಶಿಯವರಿಗೆ ಬಹಳಷ್ಟು ಉಪಯೋಗ ಆಗಲಿದ್ದು. ಕೋರ್ಟ್ ಕೇಸ್ ಗಳಲ್ಲಿ ಜಯ ನಿಮಗೆ ಸಿಗುತ್ತದೆ. ಕೆಲಸ ಬದಲಾಯಿಸಬೇಕು ಎಂದುಕೊಳ್ಳುತ್ತಿರುವವರಿಗೆ ಇನ್ನು ಒಳ್ಳೆಯ ಕೆಲಸ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪರಿಹಾರ ಸಿಗುತ್ತದೆ. ಸಾಲದ ಸಮಸ್ಯೆಯಿಂದ ಮುಕ್ತಿ ಸಿಕ್ಕಿ, ಮನಸ್ಸಿಗೆ ಶಾಂತಿ ಸಿಗುತ್ತದೆ.

ಧನು ರಾಶಿ :- ಶನಿದೇವರು ಕುಂಭ ರಾಶಿಗೆ ಪ್ರವೇಶ ಮಾಡುವುದರಿಂದ ಈ ರಾಶಿಯವರಿಗೆ ಸಾಡೇಸಾತಿ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ನಿಮಗೆ ಕೆಲಸದಲ್ಲಿ ಮುಕ್ತಿ ಜೊತೆಗೆ, ಆದಾಯ ಕೂಡ ಹೆಚ್ಚಾಗಬಹುದು. ಇದರಿಂದ ಇಡೀ ವರ್ಷ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದನ್ನು ಓದಿ..Airtel Plans Kannada: ಏರ್ಟೆಲ್ ಗ್ರಾಹಕರು ಮೂರು ತಿಂಗಳು ಹೊಸ ಸಿನಿಮಾಗಳನ್ನು ಬಿಟ್ಟಿಯಾಗಿ ನೋಡಬೇಕು ಎಂದರೆ, ಈ ಚಿಕ್ಕ ಕೆಲಸ ಮಾಡಿ ಸಾಕು.

ಮೀನ ರಾಶಿ :- ಶನಿದೇವರು ಕುಂಭ ರಾಶಿಗೆ ಪ್ರವೇಶ ಮಾಡುವುದರಿಂದ ಈ ರಾಶಿಯವರಿಗೆ ಬೇರೆ ದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ಹೊರದೇಶದಲ್ಲಿ ಬ್ಯುಸಿನೆಸ್ ಮಾಡುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ನೀವು ಶುರು ಮಾಡುವ ಎಲ್ಲಾ ಕೆಲಸದಲ್ಲಿ ಶನಿದೇವರ ಕೃಪೆ ಸಿಗುತ್ತದೆ. ಇದು ನಿಮ್ಮ ಭವಿಷ್ಯ ಪ್ರಜ್ವಲಿಸುವ ಸಮಯ ಆಗಿದೆ.

Comments are closed.