Neer Dose Karnataka
Take a fresh look at your lifestyle.

Kannada News: ನೇರವಾಗಿ ಶಿವಣ್ಣ ಜೊತೆ ನಟಿಯಾಗಿರುವ ಧಾರವಾಹಿ ನಟಿ ಮಗಳು ಜಾನಕಿ ಗಾನವಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ? ಮುಲಾಜಿಲ್ಲದೆ ಕೇಳಿದೆಷ್ಟು ಗೊತ್ತೆ?

Kannada News: ಕರುನಾಡ ಚಕ್ರವರ್ತಿ ಡಾ. ಶಿವ ರಾಜ್ ಕುಮಾರ್ ಅವರ 125ನೇ ಸಿನಿಮಾ ವೇದ ನಾಳೆ ರಾಜ್ಯಾದ್ಯಂತ ತೆರೆಕಾಣಲಿದೆ. ಈ ಸಿನಿಮಾ ಮೂಲಕ ಶಿವಣ್ಣ ಅವರ ಪತ್ನಿ ಗೀತಾ ಶಿವ ರಾಜ್ ಕುಮಾರ್ ಅವರು ಮೊದಲ ಬಾರಿಗೆ ನಿರ್ಮಾಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಪ್ರೊಮೋಷನ್ ಕೆಲಸಗಳು ಬಹಳ ಜೋರಾಗಿಯೇ ನಡೆಯುತ್ತಿದೆ. ವೇದ ಸಿನಿಮಾ 10969ದ ದಶಕದಲ್ಲಿ ನಡೆಯುವ ಕಥೆ ಆಗಿದೆ. ಸಿನಿಮಾ ಬಹಳ ವಿಭಿನ್ನವಾಗಿ ಮೂಡಿಬಂದಿದೆ ಎಂದು ಟ್ರೈಲರ್ ನೋಡಿದರೆ ಗೊತ್ತಾಗುತ್ತದೆ.

ವೇದ ಸಿನಿಮಾವನ್ನು ಎ. ಹರ್ಷ ಅವರು ನಿರ್ದೇಶನ ಮಾಡಿದ್ದು, ಮಗಳು ಜಾನಕಿ ಧಾರವಾಹಿ ಖ್ಯಾತಿಯ ಗಾನವಿ ಲಕ್ಷ್ಮಣ್ ಅವರು ಮೊದಲ ಸಾರಿ ಶಿವಣ್ಣ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಶ್ವೇತಾ ಚೆಂಗಪ್ಪ ಅವರು ಹಲವು ವರ್ಷಗಳ ನಂತರ ಬೆಳ್ಳಿತೆರೆಗೆ ಮರಳಿ ಬಂದಿದ್ದಾರೆ. ಹಾಗೆಯೇ ನಟಿ ಉಮಾಶ್ರೀ ಅವರು ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗ ಎಲ್ಲೆಡೆ ವೇದ ಸಿನಿಮಾ ಹವಾ ನಡೆಯುತ್ತಿದೆ ಎಂದೇ ಹೇಳಬಹುದು. ಸಿನಿಮಾದಲ್ಲಿ ಗಾನವಿ ಲಕ್ಷ್ಮಣ್ ಅವರು ಪುಷ್ಪ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನು ಓದಿ..Kannada News: ಸುಮ್ಮನೆ ಇರಲಾರದೆ ರಮ್ಯಾ ಷಾಕಿಂಗ್ ಹೇಳಿಕೆ: ಫ್ಯಾನ್ಸ್ ವಾರ್ ಬಗ್ಗೆ ಹೇಳಿದ್ದೇನು ಗೊತ್ತೇ??

ಈಗಾಗಲೇ ಶಿವಣ್ಣ ಹಾಡಿರುವ ಪುಷ್ಪ ಪುಷ್ಪ ಹಾಡು ದೊಡ್ಡದಾಗಿಯೇ ಸದ್ದು ಮಾಡಿದೆ. ಗಾನವಿ ಲಕ್ಷ್ಮಣ್ ಅವರು ಧಾರವಾಹಿ ಮೂಲಕ ಒಳ್ಳೆಯ ಹೆಸರು ಪಡೆದಿದ್ದರು. ಹೀರೋ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರಿಗೆ ನಾಯಕಿಯಾಗಿ ನಟಿಸಿ, ಈಗ ಶಿವ ರಾಜ್ ಕುಮಾರ್ ಅವರಿಗೆ ನಾಯಕಿಯಾಗಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಗಾನವಿ ಅವರು ಪಡೆದ ಸಂಭಾವನೆ ಎಷ್ಟು ಎನ್ನುವ ವಿಚಾರ ಈಗ ಶುರುವಾಗಿದ್ದು, ಗಾನವಿ ಅವರಿಗೆ 45 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ. ಇದನ್ನು ಓದಿ.. Kannada News: 2023 ರ ಪ್ಲಾನ್ ಬುಕ್ ಬಿಡುಗಡೆ ಗೊಳಿಸಿದ ಸಚಿನ್ ಪುತ್ರಿ. ಈ ಬುಕ್ ಬೆಲೆ ಕೇಳಿದರೆ, ಕೊಳ್ಳುವುದೇ ಬೇಡ ಅಂತೀರಾ. ಎಷ್ಟು ಗೊತ್ತೇ?

Comments are closed.