Neer Dose Karnataka
Take a fresh look at your lifestyle.

RCB IPL 2023: ಕಪ್ ಗೆಲ್ಲುವ ಸ್ಕೆಚ್ ಹಾಕಿದ ಆರ್ಸಿಬಿ: ಆರಂಭಿಕ ಸ್ಥಾನ ಯಾರದ್ದು ಗೊತ್ತೇ?? ತಿಳಿದರೆ ಶೇಕ್ ಆಗಿ ಬಿಡ್ತೀರಾ. ಎಬಿಡಿ ಪ್ಲಾನ್ ಆರಂಭ.

RCB IPL 2023: ನಮ್ಮ ಆರ್ಸಿಬಿ ತಂಡ ಈ ಸೀಸನ್ ಗಾಗಿ 7 ಹೊಸ ಆಟಗಾರರನ್ನು ಖರೀದಿ ಮಾಡಿದ್ದು, ಆರ್ಸಿಬಿ ತಂಡದಲ್ಲಿ ಈಗ 25 ಆಟಗಾರರಿದ್ದಾರೆ. ಇಂಗ್ಲೆಂಡ್ ತಂಡದ ವಿಲ್ ಜಾಕ್ಸ್ ಮತ್ತು ರೀಸ್ ಟೋಪ್ಲೆ ಅವರನ್ನು ಖರೀದಿ ಮಾಡಿದ್ದಾರೆ. ಹೊಸ ಆಟಗಾರರು ಇದ್ದಾಗ, ಮುಂದಿನ ಸೀಸನ್ ನಲ್ಲಿ ಆರ್ಸಿಬಿ ತಂಡದ ಪರವಾಗಿ ಆರಂಭಿಕ ಆಟಗಾರರಾಗಿ ಇರುವುದು ಯಾರು ಎನ್ನುವ ಕುತೂಹಲಕಾರಿ ಪ್ರಶ್ನೆ ಈಗ ಶುರುವಾಗಿದೆ. ಅದಕ್ಕೆ ಆರ್ಸಿಬಿ ತಂಡದ ಡೈರೆಕ್ಟರ್ ಮೈಕ್ ಹಸ್ಸೆನ್ ಅವರು ಸುಳಿವು ನೀಡಿದ್ದಾರೆ..

ಐಪಿಎಲ್ ಸೀಸನ್ 16ಕ್ಕೆ ಆಯ್ಕೆ ಆಗಿರುವ 25 ಸದಸ್ಯರ ತಂಡ ಹೀಗಿದೆ.. ಫಾಫ್ ಡುಪ್ಲೆಸಿಸ್ (ಕ್ಯಾಪ್ಟನ್), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ವಿಲ್ ಜಾಕ್ಸ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, 25 ಆಟಗಾರರು ತಂಡದಲ್ಲಿ ಇದ್ದಾರೆ..Kannada News: ಬಿಡುಗಡೆಯಾಯಿತು ಅಸಲಿ ಜನಪ್ರಿಯ ಕನ್ನಡ ನಟಿಯರ ಲಿಸ್ಟ್: 2022 ರಲ್ಲಿ ಟಾಪ್ 5 ನಟಿಯರು ಯಾರ್ಯಾರು ಗೊತ್ತೇ??

ಇಷ್ಟು ಆಟಗಾರರ ನಡುವೆ ಓಪನರ್ ಬ್ಯಾಟ್ಸ್ಮನ್ ಗಳಾಗಿ ಯಾರು ಪಂದ್ಯವನ್ನು ಶುರು ಮಾಡಬಹುದು ಎನ್ನುವ ಪ್ರಶ್ನೆಯೊಂದು ಈಗ ಶುರುವಾಗಿದೆ. ಕಳೆದ ಸೀಸನ್ ನಲ್ಲಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಅವರು ಮತ್ತು ಅನುಜ್ ರಾವತ್ ಇಬ್ಬರು ಸಹ ಓಪನರ್ ಗಳಾಗಿದ್ದರು. ಆದರೆ ಐಪಿಎಲ್16ರಲ್ಲಿ ಫಾಫ್ ಡು ಪ್ಲೆಸಿಸ್ ಅವರ ಜೊತೆಗೆ ವಿರಾಟ್ ಕೊಹ್ಲಿ ಅವರು ಓಪನರ್ ಆಗಿ ಬರಬಹುದು ಎಂದು ಮೈಕ್ ಹಸ್ಸೆನ್ ಅವರು ಸುಳಿವು ನೀಡಿದ್ದಾರೆ. ವಿರಾಟ್ ಕೊಹ್ಲಿ ಅವರು ಈ ಮೊದಲು ಆರ್ಸಿಬಿ ತಂಡಕ್ಕೆ ಓಪನರ್ ಆಗಿ ಬ್ಯಾಟಿಂಗ್ ಮಾಡಿದ್ದು, ಈಗ ಮತ್ತೊಮ್ಮೆ ವಿರಾಟ್ ಅವರು ಮತ್ತೊಮ್ಮೆ ಓಪನರ್ ಆಗಿ ಬಂದಿದ್ದಾರೆ ಎಂದು ಮೈಕ್ ಹಸ್ಸೆನ್ ಅವರು ಮಾಹಿತಿ ಸಿಕ್ಕಿದ್ದಾರೆ.Kannada News: ಬಿಸಿ ಬಿಸಿ ದೃಶ್ಯಗಳಲ್ಲಿ ನಟನೆ ಮಾಡುವುದಿಲ್ಲ ಎಂದಿದ್ದ ಕೀರ್ತಿ, ಅದೊಂದು ಸಿನೆಮಾಗೆ ಕಾಂಪ್ರೊಮೈಸ್ ಆಗಿದ್ದು ಯಾಕೆ ಗೊತ್ತೇ??

Comments are closed.