Virat Kohli: ಕೊಹ್ಲಿ ರವರು ಅನುಷ್ಕಾ ರಾವರಿಗಿಂತ ಮೊದಲು ಡೇಟ್ ಮಾಡಿದ ಅತಿ ಲೋಕ ಸುಂದರಿಗಳು- ಲಿಸ್ಟ್ ದೊಡ್ಡದಾಗಿಯೇ ಇದೆ.
Virat Kohli: ವಿರಾಟ್ ಕೊಹ್ಲಿ (Virat Kohli) ಅವರು ವಿಶ್ವಶ್ರೇಷ್ಠ ಆಟಗಾರರಲ್ಲಿ ಒಬ್ಬರು. ವಿರಾಟ್ (Virat Kohli) ಅವರು ಕೆಲ ವರ್ಷಗಳ ಹಿಂದೆ ಬಾಲಿವುಡ್ ಬೆಡಗಿ Anushka Sharma ಅವರೊಡನೆ ಮದುವೆಯಾಗಿ, ಈಗ ಈ ಜೋಡಿಗೆ ವಮಿಕಾ ಹೆಸರಿನ ಮುದ್ದಾದ ಹೆಣ್ಣುಮಗುವಿದೆ. ಆದರೆ ವಿರಾಟ್ (Virat Kohli) ಅವರು Anushka Sharma ಅವರನ್ನು ಮದುವೆ ಆಗುವ ಮೊದಲು ಇನ್ನು ಕೆಲವು ಸುಂದರವಾದ ಹುಡುಗಿಯರನ್ನು ಡೇಟ್ ಮಾಡಿದ್ದರು, ಈ ಲಿಸ್ಟ್ ದೊಡ್ಡದೇ ಇದೆ, ಹಾಗಿದ್ದರೆ ವಿರಾಟ್ (Virat Kohli) ಅವರು ಡೇಟ್ ಮಾಡಿದ ಆ ಹುಡುಗಿಯರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..
ತಮನ್ನಾ ಭಾಟಿಯಾ (Tamannaah Bhatia) :- ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ವಿರಾಟ್ ಕೊಹ್ಲಿ (Virat Kohli) ಅವರು ಒಂದು ಜಾಹೀರಾತಿನ ಶೂಟಿಂಗ್ ನಲ್ಲಿ ಭೇಟಿಯಾದರು. ಇಬ್ಬರು ಕೂಡ 2012ರಲ್ಲಿ ಸುಮಾರು ಒಂದು ವರ್ಷಗಳ ಕಾಲ ಡೇಟಿಂಗ್ ಮಾಡಿದರು. ಇದನ್ನು ಓದಿ..Allu Arjun: ಅಲ್ಲೂ ಅರ್ಜುನ ತನ್ನ ಪ್ರೀತಿಯ ಪತ್ನಿಗೆ ಕೊಟ್ಟ ಮೊದಲ ಉಡುಗೊರೆ ಏನು ಗೊತ್ತೇ? ಇಂತವರು ಇರ್ತಾರ?
ಇಸಾಬೆಲ್ ಲೈಟ್ :- ಇವರು ಬ್ರೆಜಿಲ್ ದೇಶದ ಮಾಡೆಲ್. ಇವರಿಬ್ಬರು ದೀರ್ಘಕಾಲದವರೆಗು ಡೇಟಿಂಗ್ ಮಾಡಿದ್ದರು, ಆ ವೇಳೆ ಅನುಷ್ಕಾ ಶರ್ಮಾ ಅವರು ರಣವೀರ್ ಸಿಂಗ್ (Ranveer Singh) ಅವರೊಡನೆ ಡೇಟಿಂಗ್ ಮಾಡುತ್ತಿದ್ದರು.
ಸಂಜನಾ ಗಲ್ರಾನಿ :- ಕನ್ನಡ ನಟಿ ಸಂಜನಾ ಗಲ್ರಾನಿ (Sanjana Galrani) ಅವರೊಡನೆ ಕೂಡ ವಿರಾಟ್ ಕೊಹ್ಲಿ (Virat Kohli) ಡೇಟಿಂಗ್ ಮಾಡಿದ್ದರು. ಇವರ ಜೊತೆಗೆ ಟೆನ್ನಿಸ್ ಆಡುವುದು ಮತ್ತು ಲಾಂಗ್ ಡ್ರೈವ್ ಹೋಗುವುದು ವಿರಾಟ್ ಅವರಿಗೆ ಬಹಳ ಇಷ್ಟವಾಗಿತ್ತು. ಇದನ್ನು ಓದಿ..Rajanikanth: ಪುತ್ರಿ ವಿರುದ್ಧವೇ ನಿಂತರೆ ರಜನಿಕಾಂತ್? ಎರಡನೇ ಮದುವೆಗೆ ಒಪ್ಪುತ್ತಿಲ್ಲವೇ ರಜನಿ. ಮಗಳ ಬಾಳಲ್ಲಿ ಏನಾಗಿದೆ ಗೊತ್ತೇ?
ಸಾರ ಜೇನ್ ಡೈಯಾಸ್ :- ಇವರು ಮಾಜಿ ಮಿಸ್ ಇಂಡಿಯಾ, ಇವರ ಜೊತೆಗೆ ಕೂಡ ವಿರಾಟ್ ಕೊಹ್ಲಿ ಅವರು ಒಂದಷ್ಟು ಸಮಯ ಡೇಟ್ ಮಾಡಿದ್ದರು. ಇದನ್ನು ಓದಿ..Jiobook: ಬಂದಿದೆ ಹೊಸ ಜಿಯೋ ಬುಕ್- ಇದರ ಲಾಭ ತಿಳಿದರೆ ಇಂದೇ ಖರೀದಿ ಮಾಡಿ ಮನೇಲಿ ಇಟ್ಕೋತೀರಾ.
Comments are closed.