Watch World cup 2023: ಮೊಬೈಲ್ ನಲ್ಲಿಯೇ ಉಚಿತವಾಗಿ ವಿಶ್ವಕಪ್ ವೀಕ್ಷಿಸುವುದು ಹೇಗೆ ಗೊತ್ತೇ? ಇಲ್ಲಿ ನೋಡಿ ಸಂಪೂರ್ಣ ಮಾಹಿತಿ.
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಈ ಬಾರಿ ಭಾರತ ಹೋಸ್ಟ್ ಮಾಡುತ್ತಿರುವಂತಹ 2023ರ ಏಕದಿನ ವಿಶ್ವಕಪ್(ODI WORLD CUP 2023) ಅಕ್ಟೋಬರ್ 5ರಿಂದ ಅಧಿಕೃತವಾಗಿ ಪ್ರಾರಂಭವಾಗಿದೆ. ಮೊದಲಿನ ಹಾಗೆ ಈಗ ಎಲ್ಲರೂ ಕೂಡ ಟಿವಿಯಲ್ಲಿ ಕ್ರಿಕೆಟ್ ಮ್ಯಾಚ್ ಅನ್ನು ನೋಡುವಷ್ಟು ಪುರುಸೊತ್ತು ಯಾರಿಗೂ ಕೂಡ ಇಲ್ಲ. ಹೀಗಾಗಿ ಮೊಬೈಲ್ ನಲ್ಲಿ ಹೇಗೆ ನೋಡೋದು ಅನ್ನೋದರ ಬಗ್ಗೆ ಎಲ್ಲರಿಗೂ ಮಾಹಿತಿಯನ್ನು ನೀಡಲು ಇವತ್ತಿನ ಲೇಖನಿಯಲ್ಲಿ ನಾವು ಹೊರಟಿದ್ದು ತಪ್ಪದೇ ಇದು ನಿಮಗೆ ಕೂಡ ಉಪಯೋಗಕಾರಿಯಾಗಿದ್ದರೆ ಕೊನೆವರೆಗೂ ಲೇಖನಿಯನ್ನು ಓದಿ.
ಸ್ನೇಹಿತರೆ ಇದೆ ಸಮಯದಲ್ಲಿ ನಿಮಗೆ ಮತ್ತೊಂದು ಸಿಹಿ ಸುದ್ದಿ- ನಿಮ್ಮ ಮನೆಯಲ್ಲಿ ಇರುವ ಮಹಿಳೆಯರ ಹೆಸರಿನಲ್ಲಿ ಅರ್ಜಿ ಹಾಕಿದರೆ, ಸರ್ಕಾರ ನಿಮಗೆ 25000 ದುಡ್ಡು ಕೊಡುತ್ತೆ. ಒಂದು ವೇಳೆ ನಿಮಗೆ ಈ ಯೋಜನೆಯಲ್ಲಿ ಆಸಕ್ತಿ ಇದ್ದರೇ, ಲೇಖನದ ಕೊನೆಯಲ್ಲಿ ಇರುವ ಹೆಡ್ ಲೈನ್ ನಲ್ಲಿ ಮಾಹಿತಿ ನೀಡಲಾಗಿದೆ. ದಯವಿಟ್ಟು ಸರ್ಕಾರದ ಈ ಯೋಜನೆಯನ್ನು ಸದುಪಯೋಗ ಪಡೆಸಿಕೊಳ್ಳಿ
Below is the Recharge plans with Disney Plus hotstar Subscription free to Watch World cup 2023
ಸದ್ಯದ ಮಟ್ಟಿಗೆ ವಿಶ್ವಕಪ್ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊಬೈಲ್ ನಲ್ಲಿ DISNEY PLUS HOTSTAR ನಲ್ಲಿ ಪ್ರಸಾರ ಕಾಣುತ್ತಿದೆ ಹೀಗಾಗಿ ಅದರಲ್ಲಿ ನೀವು ಚಂದದಾರಿಕೆಯನ್ನು ಪಡೆದುಕೊಳ್ಳುವ ಮೂಲಕ ವಿಶ್ವಕಪ್ ಪಂದ್ಯಗಳನ್ನು ಕಾಣಬಹುದಾಗಿದೆ. ಇನ್ನು ನೀವು ನೇರವಾಗಿ Disney Plus hotstar (Watch World cup 2023) ಅಪ್ಲಿಕೇಶನ್ ಅನ್ನು ಹಣ ನೀಡಿ, ಸಬ್ಸ್ಕ್ರೈಬ್ ಮಾಡಬೇಕಾಗಿಲ್ಲ. ಜಿಯೋ ಸಂಸ್ಥೆ ಇದೇ ಕಾರಣಕ್ಕಾಗಿ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಕೂಡ ಜಾರಿಗೆ ತಂದಿದ್ದು ಆ ಮೂಲಕ ನೀವು ಪಡೆದುಕೊಳ್ಳಬಹುದಾಗಿದ್ದು ಬನ್ನಿ ರಿಚಾರ್ಜ್ ಪ್ಲಾನ್ ಬಗ್ಗೆ ತಿಳಿದುಕೊಳ್ಳೋಣ.
ಇಡೀ ಪೋಸ್ಟ್ ಆಫೀಸ್ ನಲ್ಲಿಯೇ ಬೆಸ್ಟ್ ಯೋಜನೆ- 200 ಯಂತೆ ಹೂಡಿಕೆ ಮಾಡಿದರೆ ಲಕ್ಷಗಟ್ಟಲೆ ಹಣವನ್ನು ರಿಟರ್ನ್ ಪಡೆದುಕೊಳ್ಳಿ Post office scheme
Jio recharge plan ಪ್ರಕಾರ 328 ರೂಪಾಯಿಗಳ ರಿಚಾರ್ಜ್ ಪ್ಲಾನ್ ಮಾಡಿದರೆ 28 ದಿನಗಳ ವ್ಯಾಲಿಡಿಟಿ ಜೊತೆಗೆ ಪ್ರತಿದಿನ 1.5ಜಿಬಿ ಇಂಟರ್ನೆಟ್ ಸಿಗುತ್ತದೆ ಹಾಗೂ 3 ತಿಂಗಳುಗಳ Disney Plus hotstar ಚಂದದಾರಿಕೆ ನಿಮಗೆ ಸಿಗುತ್ತದೆ (Watch World cup 2023). ಎರಡನೇದಾಗಿ 388 ರೂಪಾಯಿಗಳ ರಿಚಾರ್ಜ್ ಪ್ಲಾನ್ ನಲ್ಲಿ 28 ದಿನಗಳ ವ್ಯಾಲಿಡಿಟಿ ಸಿಗುತ್ತದೆ ಹಾಗೂ ಪ್ರತಿದಿನ 2 ಜಿಬಿ ಹೈ ಸ್ಪೀಡ್ ಇಂಟರ್ನೆಟ್ ಸಿಗುತ್ತದೆ. ಇದರಲ್ಲಿ ಕೂಡ ಮೂರು ತಿಂಗಳಿಗೆ ಉಚಿತವಾಗಿ Disney Plus hotstar ಚಂದಾದಾರಿಕೆ ನಿಮಗೆ ಸಿಗುತ್ತದೆ. ಮೂರನೇದಾಗಿ ನಿಮಗೆ 808 ರೂಪಾಯಿಗಳ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವಂತಹ ರೀಚಾರ್ಜ್ ಪ್ಲಾನ್ ಮಾಡಿಸಿದರೆ ಪ್ರತಿದಿನ 2 ಜಿಬಿ ಇಂಟರ್ನೆಟ್ ಜೊತೆಗೆ 3 ತಿಂಗಳಿಗೆ ಉಚಿತವಾಗಿ Disney Plus hotstar ನೋಡಬಹುದಾಗಿದೆ. (Watch World cup 2023)
ನಾಲ್ಕನೇದಾಗಿ 758 ರೂಪಾಯಿಗಳ ರಿಚಾರ್ಜ್ ಪ್ಲಾನ್ ನಲ್ಲಿ 84 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಪ್ರತಿದಿನ 1.5 ಜಿಬಿ ಇಂಟರ್ನೆಟ್ ಜೊತೆಗೆ ಮೂರು ತಿಂಗಳವರೆಗೂ ಕೂಡ ನೀವು Disney Plus hotstar ನಲ್ಲಿ ಬೇರೆ ಬೇರೆ ಸಿನಿಮಾ ಸೇರಿದಂತೆ ಕ್ರಿಕೆಟ್ ವಿಶ್ವಕಪ್ ಅನ್ನು ನೋಡಬಹುದಾಗಿದೆ. 5ನೇದಾಗಿ 3178 ರೂಪಾಯಿಗಳ ರಿಚಾರ್ಜ್ ಪ್ಲಾನ್ ಇದು ವಾರ್ಷಿಕ ರಿಚಾರ್ಜ್ ಪ್ಲಾನ್ ಆಗಿದ್ದು, ವರ್ಷವಿಡಿ ನಿಮಗೆ ಪ್ರತಿದಿನ 2 ಜಿಬಿ ಇಂಟರ್ನೆಟ್ ಸಿಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮಗೆ ಒಂದು ವರ್ಷದ Disney Plus hotstar ಚಂದದಾರಿಕೆ ಉಚಿತವಾಗಿ ಸಿಗುತ್ತದೆ.
6ನೇದಾಗಿ 598 ರೂಪಾಯಿಗಳ ರಿಚಾರ್ಜ್ ಪ್ಲಾನ್ ಮಾಡಿದ್ರೆ ಕೇವಲ 28 ದಿನಗಳ ವ್ಯಾಲಿಡಿಟಿ ಮತ್ತು ಪ್ರತಿದಿನ ಎರಡು ಜಿಬಿ ಇಂಟರ್ನೆಟ್ ಸಿಗುತ್ತೆ (Watch World cup 2023) ಆದರೆ ಒಂದು ವರ್ಷದ Disney Plus hotstar ಚಂದ ದಾರಿ ಕೆ ಸಿಗುತ್ತದೆ ಹೀಗಾಗಿ ಈ ಆರು ರಿಚಾರ್ಜ್ ಪ್ಲಾನ್ ಗಳಲ್ಲಿ ನಿಮಗೆ ಯಾವುದು ಸೂಕ್ತವೋ ಅವುಗಳನ್ನು ನೀವು ಉಪಯೋಗಿಸಬಹುದಾಗಿದೆ. ನವೆಂಬರ್ ತಿಂಗಳ 19ನೇ ತಾರೀಖಿನವರೆಗೂ ಕೂಡ ವಿಶ್ವಕಪ್ ನಡೆಯಲಿದ್ದು ಈ ನಡುವೆ ನಿಮಗೆ ಭಾರತದ ಪಂದ್ಯಾಟಗಳನ್ನು ವೀಕ್ಷಿಸಲು jio recharge plan ಹಾಗೂ Disney Plus hotstar ಸಾಕಷ್ಟು ಸಹಾಯಕಾರಿಯಾಗಲಿವೆ ಎಂದು ಹೇಳಬಹುದಾಗಿದೆ.
Comments are closed.