Neer Dose Karnataka
Take a fresh look at your lifestyle.

Kannada News: ಚಪ್ಪಲಿ ಎಸೆದವರ ಅಂತ್ಯ ಖಚಿತ, ಶುರುವಾಯಿತು ದಾಸನ ಆಟ: ನಡುಗಿದ ಕರ್ನಾಟಕ. ಮಹಾನ್ ವ್ಯಕ್ತಿಗೆ ಕಪ್ಪು ಚುಕ್ಕೆ ತಂದವರು ಏನಾಗಿದ್ದಾರೆ ಗೊತ್ತೇ??

Kannada News: ನಟ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ನಡೆದ ಘಟನೆ ಎಷ್ಟು ದೊಡ್ಡದಾಗಿ ಚರ್ಚೆಗೆ ಒಳಗಾಗಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಆ ರೀತಿ ಮಾಡಿದ ವ್ಯಕ್ತಿ ಈಗ, ಪೊಲೀಸರ ಬಂಧನಕ್ಕೆ ಒಳಗಾಗಿದ್ದಾನೆ. ಆದರೆ ಈ ಘಟನೆ ನಡೆದಾಗ, ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯೇ ಈ ರೀತಿ ಮಾಡಿದ್ದಾನೆ ಎಂದು ದರ್ಶನ್ ಅವರ ಅಭಿಮಾನಿಗಳು ಕಿಡಿ ಕಾರಿದ್ದರು. ಇತ್ತ ಅಪ್ಪು ಅವರ ಅಭಿಮಾನಿಗಳು, ಮೂರನೇ ವ್ಯಕ್ತಿ ಯಾರೋ ಮಾಡಿದ ತಪ್ಪಿಗೆ ಅಪ್ಪು ಅವರ ಹೆಸರನ್ನು ತರಬೇಡಿ, ಅವರ ಅಭಿಮಾನಿಗಳು ಆ ರೀತಿ ಮಾಡುವುದಿಲ್ಲ ಎಂದು ಹೇಳಿದರು. ಇನ್ನು ಚಪ್ಪಲಿ ಎಸೆದವರಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದು ಅದರ ಬಗ್ಗೆ ಅಧಿಕೃತ ರಿಪೋರ್ಟ್ ತಿಳಿಸಿದ್ದಾರೆ..

ಕ್ರಾಂತಿ ಚಲನಚಿತ್ರ ಧ್ವನಿ ಸುರುಳಿ ಬಿಡುಗಡೆ ಕಾಲಕ್ಕೆ ಅಹಿತಕರ ಘಟನೆ: ಮೂರು ಜನ ಆರೋಪಿತ ಜನರ ಬಂಧನ..
ದಿನಾಂಕ: 16/12/2022 ರಂದು ನಟ ದರ್ಶನ್ ಅಭಿನಯದ ಕ್ರಾಂತಿ ಚಲನಚಿತ್ರದ ಧ್ವನಿಸುರಳ ಸಮಾರಂಭದ ಕಾಲಕ್ಕೆ ನಡೆದ ಅಹಿತಕರ ಬಿಡುಗಡೆ ಕಾರ್ಯಕ್ರಮದ ಆಯೋಜಕರು ನೀಡಿದ ದೂರಿನ ಅನ್ವಯ ದಿ:19/12/222 ರಂದು ಹೊಸಪೇಟೆ: ಪಟ್ಟಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 180/2022 ರನ್ವಯ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿಯ ಆರೋಪಿತರನ್ನು ಪತ್ತೆ ಹಚ್ಚುವ ತಂಡಗಳನ್ನು ರಚಿಸಿದ್ದು, ಸದರಿ ತಂಡದವರು ಇಂದು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ಜನ ಆರೋಪಿತರನ್ನು ಬಂಧಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದರಿ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆಹಚ್ಚುವ ವಿಜಯನಗರ ರವರ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ ಹೊಸಪೇಟೆ ರವರ ನೇತೃತ್ವದಲ್ಲಿ ಬಾಳನಗೌಡ ಸಿದ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ.. ಇದನ್ನು ಓದಿ..Kannada News: ಬಾಯ್ತಪ್ಪಿ ನಾಲಿಗೆ ಹರಿ ಬಿಟ್ಟ ದರ್ಶನ್: ಒಬ್ಬ ನಟನೆ ಹೀಗೆ ಹೇಳಿದರೆ ಹೇಗೆ ಎಂದ ನೆಟ್ಟಿಗರು. ದರ್ಶನ್ ಮಾಡಿದ ಎಡವಟ್ಟೇನು ಗೊತ್ತೇ??

ಮುನಿರತ್ನಂ ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ ರಾಘವೇಂದ್ರ, ಪ್ರಕಾಶ್ ಕಳಕರೆಡ್ಡಿ, ಶ್ರೀನಿವಾಸ, ಜಾವೇದ್ ಹಾಗೂ ಪರಶುರಾಮ ನಾಯ್ಕ ರವರ ತಂಡನ ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ. ಇನ್ನುಳಿದ ಆರೋಪಿತರ ಪತ್ತೆ ಕಾರ್ಯ ಮುಂದುವರೆದಿದೆ. ಪೊಲೀಸ್ ಅಧೀಕ್ಷಕರು..” ಎಂದು ಬರೆದಿದ್ದಾರೆ. ಇದರಲ್ಲಿ ವಿವರಿಸಿರುವ ಹಾಗೆ ಮೂವರು ಪೊಲೀಸ್ ಅಧಿಕಾರಿಗಳ ವಿಶೇಷ ತಂಡ ರಚಿಸಿದ್ದು, ಇನ್ನುಳಿದ ಆರೋಪಿಗಳನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳು ಬಂಧಿತವಾಗಿರುವ ಸಂತೋಷದಲ್ಲಿ ಡಿಬಾಸ್ ದರ್ಶನ್ ಅವರು ಸಹ ಕಾಲರ್ ಎತ್ತಿ ಮಾತನಾಡಿದ್ದಾರೆ., “ನೀವು ಏನೇ ಮಾಡಿದರೂ ನಾವು ಬೇಜಾರ್ ಮಾಡ್ಕೊಳಲ್ಲ..ತಲೆಗ್ ಹಾಕೋಳಲ್ಲ..ನೊಂದುಕೊಳ್ಳಲ್ಲ.. ಈ ರೀತಿ ಅಂದುಕೊಂಡೆ ಓಡಾಡೋಣ..ನಾವು ಇನ್ನು ಒಂದ್ ಸ್ಟೆಪ್ ಮುಂದೆ ಹೋಗಿ ಉರ್ಸ್ಬೇಕು ಅಂದ್ರೆ.. ಮುಂದೆ ಹೋಗಿ ಉರಿಸೋಣ.. ನಾವು ಮಾತಾಡೋದು ಬೇಡ.. ನಮ್ಮ ಕೆಲಸ ಮಾತಾಡಲಿ ಅಂತ ಬಯಸೋದು..” ಎಂದು ಹೇಳಿದ್ದಾರೆ ನಟ ದರ್ಶನ್. ಇದನ್ನು ಓದಿ.. Kannada News: ನೂರಾರು ಕೋಟಿ ಬಾಚಿದರೂ ನಿರ್ದೇಶಕ ತ್ರಿವಿಕ್ರಮ್ ಈಗಲೂ ಬಾಡಿಗೆ ಮನೆಯಲ್ಲಿ 5 ಸಾವಿರ ಕಟ್ಟಿ ಅಲ್ಲೇ ಇರುವುದು ಯಾಕೆ ಗೊತ್ತೇ??

Comments are closed.