Neer Dose Karnataka
Take a fresh look at your lifestyle.

Post Office: ಕೇವಲ ಜಸ್ಟ್ 95 ರೂಪಾಯಿ ಗಳನ್ನೂ ಉಳಿಸುವ ಮೂಲಕ ಅಂಚೆ ಕಚೇರಿಯಲ್ಲಿ 14 ಲಕ್ಷ ಉಳಿಸಬಹುದು. ಹೇಗೆ ಗೊತ್ತೇ??

Post Office: ನಾವೆಲ್ಲರೂ ಹಣ ಉಳಿಸಬೇಕು, ಉಳಿತಾಯ ಮಾಡಿ ನಂತರದ ಸಮಯದಲ್ಲಿ ಒಳ್ಳೆಯ ರಿಟರ್ನ್ಸ್ ಪಡೆಯಬೇಕು ಎಂದು ಬಯಸುತ್ತೇವೆ. ಈ ರೀತಿಯ ಯೋಜನೆ ಇದ್ದಾಗ, ನೀವು ಉತ್ತಮವಾದ ಜಾಗಗಳಲ್ಲಿ ಹೂಡಿಕೆ ಮಾಡಿ ಒಳ್ಳೆಯ ರಿಟರ್ನ್ಸ್ ಪಡೆಯಬಹುದು. ಹೀಗೆ ಹೂಡಿಕೆ ಮಾಡಲು ಉತ್ತಮವಾದ ಜಾಗಗಳಲ್ಲಿ ಒಂದು ಪೋಸ್ಟ್ ಆಫೀಸ್. ಭಾರತ ಅಂಚೆ ಕಚೇರಿಯಲ್ಲಿ ಅನೇಕ ಯೋಜನೆಗಳಿವೆ, ಅವುಗಳಲ್ಲಿ ಸುಮಂಗಲ್ ಗ್ರಾಮೀಣ ಡಾಕ್ ಜೀವನ್ ಬಿಮಾ ಯೋಜನೆ, ಇದು ಭಾರತದಲ್ಲಿ ಪ್ರಖ್ಯಾತಿ ಪಡೆದಿರುವ ಯೋಜನೆ ಅಗಿದ್ದು, ಇದರಲ್ಲಿ ನೀವು ಕೇವಲ 95 ರೂಪಾಯಿ ವಿಮೆ ಕಟ್ಟುತ್ತಾ ಹೋಗಿ, ಕೊನೆಯಲ್ಲಿ 13 ಲಕ್ಷ ರೂಪಾಯಿಗಳವರೆಗು ರಿಟರ್ನ್ಸ್ ಬರುತ್ತದೆ. ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..

ಸುಮಂಗಲ್ ಗ್ರಾಮೀಣ ಡಾಕ್ ಜೀವನ್ ಬಿಮಾ ಯೋಜನೆಯಲ್ಲಿ 19 ರಿಂದ 45 ವರ್ಷದ ವರಿಗಿನ ಯಾವುದೇ ಭಾರತದ ನಾಗರೀಕರು ಈ ಯೋಜನೆಯನ್ನು ಶುರು ಮಾಡಬಹುದು. 15 ರಿಂದ 20 ವರ್ಷಗಳ ಅವಧಿಯ ಎರಡು ಪ್ಲಾನ್ ನಿಮ್ಮಲ್ಲಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವವರು ತಮ್ಮ ಅವಶ್ಯಕತೆಗೆ ಅನುಸಾರ ಮುಕ್ತಾಯದ ಅವಧಿಯನ್ನು ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಸುಮಾರು 10 ಲಕ್ಷ ರೂಪಾಯಿಯವರೆಗು ವಿಮೆ ಪಡೆಯಬಹುದು. ಇದರಲ್ಲಿ 15 ವರ್ಷಗಳ ಮೆಚ್ಯುರಿಟಿ ಸಮಯದಲ್ಲಿ ವಿಮೆಯ ಮೊತ್ತ 20%.. 6,9 ಹಾಗು 12 ವರ್ಷಗಳು ಪೂರ್ತಿಯಾದ ನಂತರ ಹಣ ಹಿಂಪಡೆಯುತ್ತೀರಿ. ಇದನ್ನು ಓದಿ..Technology: ಚಿಲ್ಲರೆ ಜುಜುಬಿ ಹಣಕ್ಕೆ ಬಿಡುಗಡೆಯಾದ ವಾಷಿಂಗ್ ಮಷೀನ್: ಕಡಿಮೆ ಬೆಲೆಗೆ ಇದು ಏನೆಲ್ಲಾ ಮಾಡುತ್ತದೆ ಗೊತ್ತೇ?

ಮತ್ತೊಂದು ಯೋಜನೆಯಲ್ಲಿ, 20 ವರ್ಷಗಳ ಯೋಜನೆಯಲ್ಲಿ ಮೆಚ್ಯುರಿಟಿ ಸಮಯ ತೆಗೆದುಕೊಂಡವರು, 8, 12 ಮತ್ತು 16 ವರ್ಷಗಳು ಪೂರ್ತಿಯಾದ ನಂತರ ಹಣವನ್ನು ಮರಳಿ ಪಡೆಯುತ್ತಾರೆ. ಈ ಯೋಜನೆ ಮೆಚ್ಯುರ್ ಆಗುವ ಸಮಯಕ್ಕೆ ನಿಮಗೆ 40% ಬೋನಸ್ ಕೂಡ ಸಿಗುತ್ತದೆ. ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ, ಒಂದು ವೇಳೆ ನಿಮಗೆ 25 ವರ್ಷ ವಯಸ್ಸಾಗಿದ್ದರೆ, ನೀವು 7 ಲಕ್ಷ ರೂಪಾಯಿ ವಿಮೆಯ ಮೊತ್ತ ಬಳಸಿ 20 ವರ್ಷಗಳ ಯೋಜನೆಯನ್ನು ಖರೀದಿ ಮಾಡಿದರೆ, ಆಗ ನೀವು ಪ್ರತಿತಿಂಗಳು ₹2,850 ರೂಪಾಯಿ ಕಟ್ಟಬೇಕು, ಇಲ್ಲಿ ದಿನಕ್ಕೆ ನೀವು 95 ರೂಪಾಯಿ ಉಳಿತಾಯ ಮಾಡಿದ ಹಾಗೆ ಆಗುತ್ತದೆ. 6 ತಿಂಗಳಿಗೆ ₹17,100 ರೂಪಾಯಿ ಹೂಡಿಕೆ ಮಾಡುತ್ತೀರಿ. ಈ ಯೋಜನೆ ಮೆಚ್ಯುರ್ ಆದಾಗ, 14 ಲಕ್ಷ ರೂಪಾಯಿ ನಿಮ್ಮ ಕೈಗೆ ಬರುತ್ತದೆ. ಇದನ್ನು ಓದಿ.. Money Saving Tips: ಹೊಸ ವರ್ಷದಿಂದ ಆದರೂ ದುಡ್ಡು ಉಳಿಸಿ, ಡಬಲ್ ಆಗಬೇಕು ಎಂದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ.

Comments are closed.