Neer Dose Karnataka
Take a fresh look at your lifestyle.

Kannada Astrology: ಹತ್ತಾರು ವರ್ಷಗಳಿಂದ ಕಷ್ಟದಲ್ಲಿ ಬಳಲುತ್ತಿದ್ದ ಈ ಐದು ರಾಶಿಗಳಿಗೆ ಶುಭ ಸಮಯ ಆರಂಭ ಆಯಿತು. ಯಾವ್ಯಾವ ರಾಶಿಗಳಿಗೆ ಗೊತ್ತೇ??

316

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಕೆಲವು ಗ್ರಹಗಳು ಬದಲಾದಾಗ, ಅದರಿಂದ ಒಳ್ಳೆಯ ಫಲಗಳು ಮತ್ತು ಕೆಲವೊಮ್ಮೆ ಅಮಂಗಳಕರ ಫಲಗಳು ಸಹ ಸಿಗುತ್ತದೆ. ಈಗ ಮಕರ ರಾಶಿಗೆ ಬುಧ ಗ್ರಹದ ಪ್ರವೇಶ ಆಗುತ್ತಿದ್ದು, ಇದರಿಂದಾಗಿ ಕೆಲವು ರಾಶಿಗಳ ಅದೃಷ್ಟವೆ ಬದಲಾಗಲಿದೆ, ಆ ರಾಶಿಗಳು ಯಾವುವು, ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮಕರ ರಾಶಿ :- ಈ ರಾಶಿಯವರಿಗೆ ಈ ಸಮಯ ಬಹಳ ಒಳ್ಳೆಯದನ್ನು ಮಾಡುತ್ತದೆ. ಹೊಸ ಬ್ಯುಸಿನೆಸ್ ಶುರು ಮಾಡಲು ಇದು ಒಳ್ಳೆಯ ಸಮಯ ಆಗಿದೆ. ಬೇರೆ ದೇಶದಲ್ಲಿ ಕೆಲಸ ಮಾಡುವ ಅವಕಾಶ ನಿಮಗೆ ಸಿಗಬಹುದು. ಮದುವೆಯ ವಿಚಾರದಲ್ಲಿ ಯಶಸ್ಸು ಪಡೆಯುತ್ತೀರಿ. ಇದನ್ನು ಓದಿ..Kannada Astrology: ಇಷ್ಟು ವರ್ಷ ಕಷ್ಟನೇ ಆಯ್ತಾ? ಮುಂದಿನ ವರ್ಷ ನಿಮ್ಮದೇ ಆತ: ಈ ನಾಲ್ಕು ರಾಶಿಗಳಿಗೆ ದುಡ್ಡು, ಜೊತೆಗೆ ಟಚ್ ಮಾಡೋಕೆ ಕೂಡ ಆಗಲ್ಲ.

ಕನ್ಯಾ ರಾಶಿ :- ಇದು ನಿಮಗೆ ಶುಭ ಸಮಯ, ಲಾಭ ತರುತ್ತದೆ. ಹೊಸ ಕೆಲಸಗಳನ್ನು ಶುರು ಮಾಡದು ಇದು ಉತ್ತಮ ಸಮಯ, ಇದರಲ್ಲಿ ಯಶಸ್ಸು ಪಡೆಯುತ್ತೀರಿ. ಲವ್ ಮ್ಯಾರೇಜ್ ವಿಚಾರ ಸಕ್ಸಸ್ ಆಗುತ್ತದೆ. ಲವ್ ಮ್ಯಾರೇಜ್ ಗೆ ಅನುಕೂಲ ಆಗುತ್ತದೆ.

ಕರ್ಕಾಟಕ ರಾಶಿ :- ಈ ರಾಶಿಯವರಿಗೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ, ವೈವಾಹಿಕ ಜೀವನದ ತೊಂದರೆಗಳು ಪರಿಹಾರ ಆಗುತ್ತದೆ. ಇದು ನಿಮಗೆ ಒಳ್ಳೆಯ ಸಮಯ ಆಗಿದ್ದು, ಈ ಸಮಯದಲ್ಲಿ ಯಾರಿಗೂ ಹಣ ಕೊಡಬೇಡಿ. ಮತ್ತೊಬ್ಬರಿಗೆ ಹಣ ನೀಡಿ, ನೀವು ಹಣಕಾಸಿನ ವಿಚಾರದಲ್ಲಿ ಕಷ್ಟಕ್ಕೆ ಸಿಕ್ಕಿಕೊಳ್ಳಬಹುದು. ಇದನ್ನು ಓದಿ..Kannada Astrology: ಅಪ್ಪಿ ತಪ್ಪಿನೂ ಏನೆ ಬಂದರು ಈ ತಪ್ಪು ಮಾಡಬೇಡಿ, ಇರುವ ಹಣವೆಲ್ಲ ಕಳೆದುಕೊಂಡು ಬೀದಿಗೆ ಬರ್ತೀರಾ.

ವೃಷಭ ರಾಶಿ :- ಈಗ ನಿಮಗೆ ಧರ್ಮ ಮತ್ತು ದೇವರ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಬುಧ ರಾಶಿಯ ಸ್ಥಾನ ಬದಲಾವಣೆ ಈ ರಾಶಿಯವರ ಅದೃಷ್ಟ ಹೆಚ್ಚಾಗುವ ಮಾಡುತ್ತದೆ. ಕೆಲಸ ಹುಡುಕುತ್ತಿರುವವರಿಗೆ ಈಗ ಒಳ್ಳೆಯ ಕೆಲಸ ಸಿಗುತ್ತದೆ.

ಮೇಷ ರಾಶಿ :- ಬುಧನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಬಹಳಷ್ಟು ಒಳ್ಳೆಯ ಪ್ರಯೋಜನ ನೀಡುತ್ತದೆ. ನಿಮ್ಮ್ ವೃತ್ತಿ ಮತ್ತು ಬ್ಯುಸಿನೆಸ್ ಎರಡರಲ್ಲೂ ಯಶಸ್ಸು ಏಳಿಗೆ ಪಡೆಯುತ್ತೀರಿ. ಎಲೆಕ್ಷನ್ ಗೆ ನಿಲ್ಲಲು ಬಯಸುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ನಿಮ್ಮ ತಂದೆ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಇದನ್ನು ಓದಿ..Kannada Astrology: ಕಷ್ಟದಿಂದ ಬಳಲುತ್ತಿದ್ದ ಮೂರು ರಾಶಿಗಳಿಗೆ ಕೊನೆಗೂ ಒಳ್ಳೆ ಕಾಲ ಬಂದೆ ಬಿಡ್ತು: ಯಾವ್ಯಾವ ರಾಶಿಗಳಿಗೆ ಗೊತ್ತೇ??

Leave A Reply

Your email address will not be published.