Neer Dose Karnataka
Take a fresh look at your lifestyle.

Kannada Astrology: ಅದೆಂತಹ ದೋಷವೇ ಇರಲಿ, ಈ ದಿಕ್ಕಿನಲ್ಲಿ ಇದೊಂದು ಗಿಡ ಇಟ್ಟರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಹುಡುಕಿ ತಂದು ಇಡ್ತೀರಾ.

Kannada Astrology: ನಮ್ಮ ಹಿಂದೂ ಧರ್ಮಸಲ್ಲಿ ಗಿಡಗಳಿಗೆ ವಿಶೇಷ ಸ್ಥಾನವಿದೆ, ನಮ್ಮ ಹಿಂದೂ ಸಂಪ್ರದಾಯ ಮತ್ತು ಸಂಸ್ಕೃತಿಯಲ್ಲಿ ಮರಗಳನ್ನು ದೇವತೆಗಳಾಗಿ ಪೂಜೆ ಮಾಡಲಾಗುತ್ತದೆ. ಈ ಗಿಡಗಳು ನಮ್ಮ ಮನೆಗಳಲ್ಲಿ ಪರಿಸರ ಚೆನ್ನಾಗಿರುವ ಹಾಗೆ ಮಾಡುವುದು ಮಾತ್ರವಲ್ಲದೆ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುವ ಹಾಗೆ ಮಾಡುತ್ತದೆ. ಅಷ್ಟೇ ಅಲ್ಲದೆ, ಮನೆಯಲ್ಲಿ ಇರುವವರ ಮನಸ್ಸು, ಶಾಂತವಾಗಿ ಇರುವ ಹಾಗೆ ನೋಡಿಕೊಳ್ಳುತ್ತದೆ. ನಿಮ್ಮ ಮನೆಯಲ್ಲಿ ವಾಸ್ತು ದೋಷಗಳು ಇದ್ದರೆ, ಅವುಗಳನ್ನು ನಿವಾರಣೆ ಮಾಡಲು, ಈ ಗಿಡವನ್ನು ನಿಮ್ಮ ಮನೆಯಲ್ಲಿ ನೆಟ್ಟರೆ ಸಾಕು ಎಂದು ಹೇಳಲಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಗಿಡಗಳು ಇಂಥದ್ದೇ ದಿಕ್ಕಿನಲ್ಲಿದ್ದರೆ ಸಮಸ್ಯೆಗಳೂ ದೂರವಾಗುತ್ತದೆ ಎಂದು ಕೂಡ ಹೇಳುತ್ತಾರೆ. ಹಾಗಾಗಿ ಜನರು ಮನೆಯಲ್ಲಿ ಜಾಗ ಸಿಕ್ಕರೆ ಹೂವಿನ ಗಿಡಗಳನ್ನು ಬೆಳೆಸುತ್ತಾರೆ, ಕೆಲವರು ಗಿಡಗಳನ್ನು ಕೇವಲ ಮನೆ ಸುಂದರವಾಗಿ ಕಾಣಲಿ ಎಂದು ಬೆಳೆಸುತ್ತಾರೆ. ಆದರೆ ಮನೆಯಲ್ಲಿ ಇರುವ ಗಿಡಗಳು ಇದೇ ದಿಕ್ಕಿನಲ್ಲಿ ಇರುವುದರಿಂದ ಸೌಂದರ್ಯ ಮತ್ತು ಆನಂದ ಅಷ್ಟೇ ಅಲ್ಲದೆ, ಆರೋಗ್ಯವನ್ನು ಕೂಡ ನೀಡುತ್ತವೆ.
ತಜ್ಞರು ಹೇಳುವ ಪ್ರಕಾರ ಮನೆಯಲ್ಲಿ ಖಾಲಿ ಜಾಗ ಇದ್ದರೆ, ಹೂವಿನ ಗಿಡಗಳ ಜೊತೆಗೆ ನೆಲ್ಲಿಕಾಯಿ, ಬೇವು ಇಂತಹ ಗಿಡಗಳನ್ನು ನೆಡಬೇಕು, ಇದರಿಂದ ಒಳ್ಳೆಯ ಫಲ ಸಿಗುತ್ತದೆ. ಇದನ್ನು ಓದಿ.. Kannada Astrology: ಹತ್ತಾರು ವರ್ಷಗಳಿಂದ ಕಷ್ಟದಲ್ಲಿ ಬಳಲುತ್ತಿದ್ದ ಈ ಐದು ರಾಶಿಗಳಿಗೆ ಶುಭ ಸಮಯ ಆರಂಭ ಆಯಿತು. ಯಾವ್ಯಾವ ರಾಶಿಗಳಿಗೆ ಗೊತ್ತೇ??

ಇವುಗಳನ್ನು ಪೂಜೆ ಮಾಡುವುದರಿಂದ ಲಕ್ಷ್ಮೀದೇವಿಯ ಕೃಪೆ ಕೂಡ ಸಿಗುತ್ತದೆ. ಹಾಗೆಯೇ ನಿಮ್ಮ ಮನೆಯ ಆವರಣದಲ್ಲಿ ಕೃಷ್ಣ ತುಳಸಿ ಮತ್ತು ಲಕ್ಷ್ಮಿ ತುಳಸಿ ಗಿಡ ಇದ್ದರೆ, ನಿಮ್ಮ ಮನೆಯು ಲಕ್ಷ್ಮಿ ದೇವಿ ನೆಲೆಸಿರುವ ಮನೆ ಆಗುತ್ತದೆ. ನಿಮ್ಮ ಮನೆಗಳಲ್ಲಿ ಮುಳ್ಳು ಇರುವ ಗಿಡಗಳನ್ನು ನೆಡಬಾರದು, ಹಾಗೆಯೇ ಬೇರೂರುವ ಮರಗಳನ್ನು ಸಹ ನೆಡಬಾರದು ಎಂದು ಹೇಳುತ್ತಾರೆ. ಹಾಗೆಯೇ ದಾಸವಾಳದ ಗಿಡವನ್ನು ನಿಮ್ಮ ಮನೆಯ ವಾಯುವ್ಯ ದಿಕ್ಕಿನಲ್ಲಿ ನೆಟ್ಟರೆ, ನಿಮ್ಮ ಮನೆಯ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ಎಂದು ಹೇಳುತ್ತಾರೆ. ಇದನ್ನು ಓದಿ..Kannada Astrology: ಕಷ್ಟದಿಂದ ಬಳಲುತ್ತಿದ್ದ ಮೂರು ರಾಶಿಗಳಿಗೆ ಕೊನೆಗೂ ಒಳ್ಳೆ ಕಾಲ ಬಂದೆ ಬಿಡ್ತು: ಯಾವ್ಯಾವ ರಾಶಿಗಳಿಗೆ ಗೊತ್ತೇ??

Comments are closed.