Neer Dose Karnataka
Take a fresh look at your lifestyle.

Kannada News: ದೇಶವೇ ಮೆಚ್ಚಿರುವ ಜೋಡಿ, ಅಲ್ಲೂ ಅರ್ಜುನ್ ರವರು ತಮ್ಮ ಪತ್ನಿ ಸ್ನೇಹ ರವರು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಗೊತ್ತೇ? ಇಷ್ಟೆಲ್ಲ ಬೇಕಾ??

159

Kannada News: ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಬೇಡಿಕೆ ಇದೆ. ಲಕ್ಷಾಂತರ ಜನರು ಅವರನ್ನು ಫಾಲೋ ಮಾಡುತ್ತಾರೆ. ಅಲ್ಲು ಅರ್ಜುನ್ ಅವರಿಗೆ ಮಾತ್ರವಲ್ಲದೆ, ಅವರ ಪತ್ನಿ ಸ್ನೇಹ ರೆಡ್ಡಿ ಅವರಿಗು ಕೂಡ ಸೋಷಿಯಲ್ ಮೀಡಿಯಾದಲ್ಲಿ ಬಹಳ ದೊಡ್ಡ ಫ್ಯಾನ್ ಬೇಸ್ ಇದೆ. ಆಗಾಗ ಪತಿಯ ಮತ್ತು ಮಕ್ಕಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು, ಈಗ ಸ್ನೇಹಾ ರೆಡ್ಡಿ ಅವರು ತಮ್ಮ ಬ್ಯೂಟಿ ಬಗ್ಗೆ ಕೂಡ ಗಮನ ಹರಿಸುತ್ತಿದ್ದಾರೆ, ಹೊಸ ಫೋಟೋಶೂಟ್ ಗಳ ಮೂಲಕ ನೆಟ್ಟಿಗರ ಗಮನ ಸೆಳೆದು, ತಾವು ಯಾವುದೇ ಸ್ಟಾರ್ ನಟಿಗೆ ಕಡಿಮೆ ಇಲ್ಲ ಎನ್ನುವುದನ್ನು ತೋರಿಸುತ್ತಿದ್ದಾರೆ.

ಸ್ನೇಹಾ ರೆಡ್ಡಿ ಅವರ ಫೋಟೋಗಳಿಗೆ ಅವರ ಪತಿ ಅಲ್ಲು ಅರ್ಜುನ್ ಅವರು ಕೂಡ ಕೆಲವು ನಾಟಿ ಕಮೆಂಟ್ಸ್ ಬರೆಯುತ್ತಿದ್ದಾರೆ ಎಂದರೆ, ಸ್ನೇಹ ಅವರು ಎಷ್ಟು ಚೆನ್ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲ ಸ್ನೇಹ ರೆಡ್ಡಿ ಅವರು ಪ್ರೀತಂ ಜುಕಾಲ್ಕರ್ ಮತ್ತು ಸಾಧನಾ ಅವರು ಡಿಸೈನ್ ಮಾಡಿರುವ ಡಿಸೈನರ್ ವೇರ್ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಇತ್ತೀಚೆಗೆ ಸ್ನೇಹ ರೆಡ್ಡಿ ಅವರು ತಮ್ಮ ಅಭಿಮಾನಿಗಳ ಜೊತೆಗೆ ಚಿಟ್ ಚಾಟ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಹಲವು ಫಾಲೋವರ್ಸ್ ಹಲವು ರೀತಿಯ ಪ್ರಶ್ನೆಗಳನ್ನು ಸ್ನೇಹ ರೆಡ್ಡಿ ಅವರಿಗೆ ಕೇಳಿದ್ದರು. ಯಾವ ರೀತಿಯ ಊಟ ಇಷ್ಟ ಎಂದು ಕೇಳಿದ್ದಕ್ಕೆ, ಇಂಡಿಯನ್ ಫುಡ್ ಎಂದು ಹೇಳಿದ್ದಾರೆ. ಇದನ್ನು ಓದಿ..Kannada News: ತೆಲುಗು ಚಿತ್ರರಂಗದ ಕರಾಳ ಮುಖ ಬಯಲಿಗೆ: ಚಿಕ್ಕ ವಯಸ್ಸಿನ ನಟಿಗೆ, ಆ ಡೈರೆಕ್ಟರ್ ನೇರವಾಗಿ ಪ್ಯಾಂಟ್ ತೆಗಿ ಎಂದೇಬಿಟ್ಟ. ಕೃತಿ ಶೆಟ್ಟಿ ಗೆ ಏನಾಗಿದೆ ಗೊತ್ತೇ??

Are You a Morning Person or A Night Person ಎಂದು ಕೇಳಿದ್ದಕ್ಕೆ, ತಾವು Morning Person ಎಂದು ತಿಳಿಸಿದ್ದಾರೆ. ನೆಟ್ಟಿಗರಿಗೆ ಮತ್ತೊಂದು ವಿಷಯವನ್ನು ಕೇಳಿ ತಿಳಿದುಕೊಳ್ಳುವ ಕುತೂಹಲ ಇತ್ತು, ಅದೇನೆಂದರೆ, ಅಲ್ಲು ಅರ್ಜುನ್ ಅವರು ತಮ್ಮ ಪತ್ನಿಗೆ ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಎನ್ನುವುದಾಗಿತ್ತು. ಅದಕ್ಕೆ ಉತ್ತರ ಕೊಟ್ಟಿರುವ ಸ್ನೇಹ ರೆಡ್ಡಿ, ಅಲ್ಲು ಅರ್ಜುನ್ ಅವರು ತಮ್ಮನ್ನು ಕ್ಯೂಟಿ ಎಂದು ಕರೆಯುತ್ತಾರೆ ಎಂದು ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿ ನೆಟ್ಟಿಗರು, ಸರಿಯಾದ ಹೆಸರೇ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಹೊಸ ವರ್ಷಕ್ಕೆ ನಿಮ್ಮ ರೆಸೊಲ್ಯೂಷನ್ ಏನು ಎಂದು ಕೇಳಿದ್ದು, ಅದಕ್ಕೆ ಉತ್ತರ ಕೊಟ್ಟಿರುವ ಸ್ನೇಹ ರೆಡ್ಡಿ ಅವರು, ಮಗ ಅಯಾನ್ ಜೊತೆಗೆ ಅಡುಗೆ ಮಾಡುವುದು ಎಂದಿದ್ದಾರೆ. ಇದನ್ನು ಓದಿ..Kannada News: ತುಂಡುಡುಗೆ ತೊಟ್ಟು ಪಾರ್ಟಿ ಗೆ ಬಂದ ಪೂಜಾ ಹೆಗ್ಡೆ. ಕೊನೆಗೆ ತಪ್ಪು ಅರಿತು ಮುಜುಗರ ಪಟ್ಟುಕೊಂಡ ವಿಡಿಯೋ ವೈರಲ್.

Leave A Reply

Your email address will not be published.