Neer Dose Karnataka
Take a fresh look at your lifestyle.

Kannada News: ರಾಜ್ಯವನ್ನೇ ಅಲ್ಲಾಡಿಸುತ್ತಿರುವ ದಿಯಾ ಹೆಗ್ಡೆ ರವರಿಗೆ ಕರೆ ಮಾಡಿದ ದರ್ಶನ್ ಹೇಳಿದ್ದೇನು ಗೊತ್ತೇ?? ಸಿಹಿ ಸುದ್ದಿ

Kannada News: ಜೀಕನ್ನಡ (Zee Kannada) ವಾಹಿನಿಯಲ್ಲಿ ಜನರ ಮೆಚ್ಚುಗೆ ಪಡೆದಿರುವ ಕಾರ್ಯಕ್ರಮಗಳಲ್ಲಿ ಒಂದು ಸರಿಗಮಪ ಲಿಟ್ಲ್ ಚಾಂಪ್ಸ್ (Saregamapa Little Champs). ಇತ್ತೀಚೆಗೆ ಸರಿಗಮಪ ಸೀಸನ್ 19 (Saregamapa 19) ಶುರುವಾಗಿದೆ, ರಾಜ್ಯಾದ್ಯಂತ ಪ್ರತಿಭೆ ಇರುವ ಸ್ಪರ್ಧಿಗಳನ್ನು ಕಾರ್ಯಕ್ರಮಕ್ಕೆ ಕರೆತರಲಾಗಿದೆ. ಅದರಲ್ಲಿ ಎಲ್ಲರಿಗಿಂತ ಹೆಚ್ಚು ಫೇಮಸ್ ಆಗಿರುವುದು ದಿಯಾ ಹೆಗ್ಡೆ ಎಂದರೆ ತಪ್ಪಾಗುವುದಿಲ್ಲ. 10 ವರ್ಷದ ಈ ಮಗುವಿನ ಟ್ಯಾಲೆಂಟ್ ಗೆ ಜಡ್ಜ್ ಗಳು ಮತ್ತು ವೀಕ್ಷಕರು ಫಿದಾ ಆಗಿದ್ದಾರೆ. ದಿಯಾ ಹೆಗ್ಡೆ (Diya Hegde) ಅವರ ವಿಶೇಷ ಟ್ಯಾಲೆಂಟ್ ಏನೆಂದರೆ, ತಾವೇ ಸ್ವಂತವಾಗಿ ಪದಗಳನ್ನು ಜೋಡಿಸಿ, ಹಾಡು ಹಾಡುವುದು.

ಇದೇ ರೀತಿ ಅನುಶ್ರೀ (Anushree) ಅವರೇ ನನ್ನ ಸೊಸೆ ಆಗಬೇಕು ಎಂದು ದಿಯಾ ಬರೆದು ಹಾಡಿದ ಹಾಡು, ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು. ಇತ್ತೀಚೆಗೆ ಶಿವಣ್ಣ ಅವರು ವಿಶೇಷ ಅತಿಥಿಯಾಗಿ ಈ ಶೋಗೆ ಬಂದಿದ್ದಾಗ, ದಿಯಾ ಹೆಗ್ಡೆ ಹಾಡು ಕೇಳಿ ಶಿವಣ್ಣ (Shivarajkumar) ಕೂಡ ಫಿದಾ ಆಗಿದ್ದರು. ದಿಯಾ ಹೆಗ್ಡೆ ಬಹಳ ಮುದ್ದಾಗಿ ಹಾಡುವ ಹಾಡಿಗೆ, ಜಡ್ಜ್ ಗಳು ಹೊಗಳಿಕೆಯ ಮಳೆಯನ್ನೇ ಹರಿಸುತ್ತಿದ್ದಾರೆ. ಪ್ರತಿ ವಾರ ಬೇರೆ ಬೇರೆ ಜನರಿಗೆ ಇಷ್ಟ ಆಗುವಂತಹ ಕಾನ್ಸೆಪ್ಟ್ ಗಳ ಮೂಲಕ ಜನರನ್ನು ಮತ್ತು ಜಡ್ಜ್ ಗಳನ್ನು ರಂಜಿಸುತ್ತಿದ್ದಾಳೆ ಪುಟ್ಟ ದಿಯಾ. ಸೋಷಿಯಲ್ ಮೀಡಿಯಾದಲ್ಲಿ ಈಗ ದಿಯಾ ಹಾಡಿಗೆ ದೊಡ್ಡ ಫ್ಯಾನ್ ಬೇಸ್ ಕೂಡ ಶುರುವಾಗಿದೆ. ಇದನ್ನು ಓದಿ..Kannada News: ಸ್ನೇಹಿತೆಗೆ ಡೈವೋರ್ಸ್ ಕೊಡಿಸಿ, ಅವಳ ಗಂಡನನ್ನೇ ಮದುವೆಯಾಗಿ ತಿಂಗಳಿಗೆ ಸಿಹಿ ಸುದ್ದಿ ಹಂಚಿಕೊಂಡು ಟ್ವಿಸ್ಟ್ ಕೊಟ್ಟ ನಟಿ, ಇದೇಗೆ ಸಾಧ್ಯ ಎಂದು ಶಾಕ್ ಆದ ಫ್ಯಾನ್ಸ್.

ದಿಯಾ ಹಾಡುವುದನ್ನು ಬಹಳಷ್ಟು ಸೆಲೆಬ್ರಿಟಿಗಳು ಕೂಡ ಮೆಚ್ಚಿಕೊಂಡಿದ್ದಾರೆ ಎನ್ನುವುದು ಸಂತೋಷದ ವಿಚಾರ. ಇದೀಗ ಡಿಬಾಸ್ ದರ್ಶನ್ (Darshan) ಅವರು ಕೂಡ ದಿಯಾ ಹೆಗ್ಡೆ ಹಾಡನ್ನು ಮೆಚ್ಚಿಕೊಂಡಿದ್ದಾರೆ. ದರ್ಶನ್ ಅವರ ಮುಂದಿನ ಸಿನಿಮಾದಲ್ಲಿ ದಿಯಾ ಹೆಗ್ಡೆ ಅವರಿಗೆ ಖಂಡಿತವಾಗಿ ಹಾಡುವ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಡಿಬಾಸ್ ದರ್ಶನ್. ಉತ್ತಮವಾಗಿ ಹಾಡಿ, ರಾಜ್ಯವೇ ಮೆಚ್ಚುವಂತೆ ಪ್ರದರ್ಶನ ನೀಡಬೇಕು ಎಂದು ದಿಯಾ ಹೆಗ್ಡೆಗೆ ಹರಸಿ ಪ್ರೋತ್ಸಾಹ ನೀಡಿದ್ದಾರೆ. ಒಟ್ಟಿನಲ್ಲಿ ಪುಟ್ಟ ದಿಯಾ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದಾಳೆ. ಇದನ್ನು ಓದಿ.. Kannada News: ಹಗಲು ರಾತ್ರಿ ಕಷ್ಟ ಪಟ್ಟು ಬೆವರು ಸುರಿಸಿ, ನಟನೆ ಮಾಡಿ ತಮನ್ನಾ ಗಳಿಸಿದ್ದು ಒಟ್ಟು ಎಷ್ಟು ಕೋಟಿ ಗೊತ್ತೇ? ತಿಳಿದರೆ, ಬಗ್ಗಿ ನಮಸ್ಕಾರ ಮಾಡ್ತೀರಾ.

Comments are closed.