Neer Dose Karnataka
Take a fresh look at your lifestyle.

Kannada News: ಬಿಗ್ ನ್ಯೂಸ್: ಫುಲ್ ಬಿಲ್ಡ್ ಅಪ್ ಕೊಟ್ಟು ಪ್ರೀತಿ ಮಾಡಿ ಮದುವೆಯಾಗಿದ್ದ ಕೆಲವೇ ವರ್ಷಕ್ಕೆ ದೀಪಿಕಾ-ರಣವೀರ್ ನಡುವೆ ಏನಾಗಿದೆ ಗೊತ್ತೇ?

Kannada News: ಬಾಲಿವುಡ್ ನಲ್ಲಿ ಕ್ಯೂಟ್ ಕಪಲ್ ಸಾಕಷ್ಟು ಮಂದಿ ಇದ್ದಾರೆ ಅವರೆಲ್ಲರ ಪೈಕಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿರುವ ಜೋಡಿ ಎಂದರೆ ಅದು “ರಣಬೀರ್ ಹಾಗೂ ದೀಪಿಕಾ ಪಡುಕೋಣೆ”. ಈ ಜೋಡಿ ಬಹಳ ಸಮಯದ ವರೆಗೂ ಡೇಟಿಂಗ್ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಡುವ ನಿರ್ಧಾರ ಮಾಡಿದವರು.ಇವರು ಡೇಟ್ ಮಾಡುವ ಸಂದರ್ಭ ದಲ್ಲೂ ಹಾಗೂ ಮದುವೆಯಾದ ನಂತರವೂ ಕ್ಯಾಮರಾ ಮುಂದೆ ನಡೆದುಕೊಳ್ಳುವ ರೀತಿ ನಾವು ನಮ್ಮವರಿ ಟ್ಟಿಗೆ ಹೀಗೆ ನಡೆದುಕೊಳ್ಳಬೇಕು ಎಂದು ಆಸೆ ಹುಟ್ಟಿಸುವಂತೆ ಮಾಡುತ್ತಿತ್ತು.ಒಬ್ಬರು ಮತ್ತೊಬ್ಬರ ಕೆರಿಯರ್ ಗೆ ಪ್ರೋತ್ಸಾಹ ನೀಡುವ ರೀತಿ ಎಲ್ಲರ ಮೆಚ್ಚುಗೆ ಗಿಂತ ಎಲ್ಲರ ಮನಸ್ಸು ಗೆದ್ದಿದೆ ಎನ್ನಬಹುದು.ಇದೀಗ ಈ ಜೋಡಿ ಕಳೆದ ಎರಡು ತಿಂಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದು ಮಾಡುತ್ತಿದ್ದಾರೆ.

ಬಹಳ ಅನ್ಯುನ್ಯಾವಾಗಿದ್ದ ಈ ಜೋಡಿ ಯ ನಡುವೆ ಬಿರುಕು ಮುದಿರುವುದಾಗಿ ಕೆಲ ವೊಂದು ವೆಬ್ಸೈಟ್ ಸುದ್ದಿ ಮಾಡಿದ್ದುದ್ದರ ಜೊತೆಗೆ ರಣಬೀರ್ ಕಪೂರ್ ಹಾಗೂ ದೀಪಿಕಾ ಅವರ ಹತ್ತಿರದ ಸಂಭಂಧೀತ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು.ಆದರೆ ಈ ಜೋಡಿ ಒಟ್ಟಿಗೆ ಕಾರ್ಯಕ್ರಮಗಳಲ್ಲಿ ಖುಷಿ-ಖುಷಿಯಾಗಿಯೇ ಕಾಣಿಸಿಕೊಲ್ಲುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಪರಸ್ಪರ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮಿಬ್ಬರ ಸಂಬಂಧದ ಬಗ್ಗೆ ಎಲ್ಲರಿಗೂ ಸ್ಪಷ್ಟನೆ ನೀಡಿದ್ದರು. ಆದರೆ, ಅಭಿಮಾನಿಗಳ ಗಮನ ಬೇರೆಡೆ ಸೆಳೆಯಲು ಇದೆಲ್ಲಾ ಮಾಡಲಾಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ,ಆದರೆ ವಾಸ್ತವದಲ್ಲಿ ರಣವೀರ್-ದೀಪಿಕಾ ಬೇರೆಯಾಗಲಿದ್ದಾರೆ ಅಂತಾ ಗಾಳಿಸುದ್ದಿಗಳು ಹರಿದಾಡಿದವು. ಇದನ್ನು ಓದಿ..Kannada News: ಆ ರೀತಿಯ ದೃಶ್ಯಗಳನ್ನು ಮಾಡಲು ಮೂಡ್ ಬರಲು ಹೀರೋಗಳು ಏನು ಮಾಡುತ್ತಾರಂತೆ ಗೊತ್ತೇ? ಮತ್ತೊಂದು ಸೀಕ್ರೆಟ್ ಹೊರಹಾಕಿದ ತಮನ್ನಾ.

ಸದ್ಯದಲ್ಲಿ ದೀಪಿಕಾ ಅವರ ಆರೋಗ್ಯ ಬಹಳ ಹದಗೆಟ್ಟಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ.ಇವರಿಗೆ ಬಹಳ ಅಪರೂಪದ ಕಾಯಿಲೆ ಕೂಡ ಕಲ್ನಿಸಿಕೊಂಡಿದೆ.ಇನ್ನೂ ಪ್ರಭಾಸ್ ಅವರ ಸಿನಿಮಾದ ಚಿತ್ರಕರಣದ ಸಮಯದಲ್ಲಿ ದೀಪಿಕಾ ಅವರಿಗೆ ಹೃದಯ ಬಡಿತ ಹೆಚ್ಚಾಗಿ ಆಸ್ಪತ್ರೆಗೆ ದಾಖಲು ಆಗಿರುವುದು ಉಂಟು.ಈಗ ಸದ್ಯದ ಮಾಹಿತಿಯ ಪ್ರಕಾರ ದೀಪಿಕಾ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾ ಗಳನ್ನು ಮುಗಿದ ನಂತರ ಸಿನಿಮಾ ಜಗತ್ತಿನಿಂದ ದೀರ್ಘ ಬ್ರೇಕ್ ಪಡೆಯಲಿದ್ದಾರೆ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ.ಇದರೊಟ್ಟಿಗೆ ಇವರ ವಿಚ್ಛೇದನದ ವಿಚಾರ ಕೂಡ ಸಿಲುಕಿಕೊಂಡಿದ್ದ, ಇದಕ್ಕೆ ನಿದರ್ಶನವೆಂಬಂತೆ ನಟಿ-ನಟಿ ಕೆಲವು ಸುಳಿವುಗಳನ್ನು ನೀಡಿದ್ದರು.ಮುಂದೊಂದು ದಿನ ಈ ಜೋಡಿ ಯಾವ ನಿರ್ಧಾರ ಮಾಡಲಿದ್ದಾರೆ ಎಂದು ನಾವು ಕಾದು ನೋಡಬೇಕಿದೆ. ಇದನ್ನು ಓದಿ.. Kannada News: ಕೆಂಡಸಂಪಿಗೆಯಾಗಿ ಮಿಂಚುತ್ತಿರುವ ಸುಮನಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ, ಇಷ್ಟು ವಯಸ್ಸು ಆಗಿದ್ಯಾ? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??

Comments are closed.