Neer Dose Karnataka
Take a fresh look at your lifestyle.

Kannada News: ದಿಯಾ ಹೆಗ್ಡೆ ರವರು ಮಾಡಿದ ಕಾಮೆಡಿ ನೋಡಿದರೆ ನಕ್ಕು ನಕ್ಕು ಸುಸ್ತಾಗ್ತೀರಾ: ಜಡ್ಜ್ ಗಳಂತೂ ಫಿದಾ. ವಿಡಿಯೋ ನೋಡಿ.

4,527

Kannada News: ಜೀಕನ್ನಡ ವಾಹಿನಿಯ ಸರಿಗಮಪ ಲಿಟ್ಲ್ ಚಾಂಪ್ಸ್ ಕಾರ್ಯಕ್ರಮವನ್ನು ನೋಡಿ ಫಿದಾ ಆಗದೆ ಇರುವವರಿಲ್ಲ. ಈ ಶೋ ಮಕ್ಕಳಿಂದ ಹಿಡಿದು ದೊಡ್ಡವರವರೆಗು ಎಲ್ಲರಿಗೂ ಅಚ್ಚುಮೆಚ್ಚು. ಇಲ್ಲಿಯವರೆಗು ಹಲವು ಸೀಸನ್ ಗಳಲ್ಲಿ ಪ್ರಸಾರ ಆಗಿರುವ ಸರಿಗಮಪ ಶೋ ಇಂದ ಸಾಕಷ್ಟು ಟ್ಯಾಲೆಂಟ್ ಬೆಳಕಿಗೆ ಬಂದಿದೆ. ಈ ಶೋ ಇಂದ ಈ ವರ್ಷ ಬೆಳಕಿಗೆ ಬಂದಿರುವ ಅದ್ಭುತ ಟ್ಯಾಲೆಂಟ್ ಗಳಲ್ಲಿ ಒಬ್ಬರು ದಿಯಾ ಹೆಗ್ಡೆ. ಈ ಪುಟ್ಟ ಮಗು ಕನ್ನಡಿಗರ ಹೃದಯ ಕದ್ದಿದೆ ಎಂದೇ ಹೇಳಬಹುದು.

ಪ್ರತಿ ಸಂಚಿಕೆಯಲ್ಲಿ ಹೊಸ ಕಾನ್ಸೆಪ್ಟ್ ಗಳ ಮೂಲಕ ವಿಭಿನ್ನವಾಗಿ ಹಾಡುಗಳನ್ನು ಹಾಡುತ್ತಾ, ಜಡ್ಜ್ ಗಳು, ಕನ್ನಡ ಕಿರುತೆರೆ ವೀಕ್ಷಕರು ಮತ್ತು ನೆಟ್ಟಿಗರು ಫಿದಾ ಆಗುವ ಹಾಗೆ ಮಾಡಿದ್ದಾಳೆ ದಿಯಾ. ಈ ಪುಟ್ಟ ಪೋರಿಯಲ್ಲಿ ಇರುವ ಟ್ಯಾಲೆಂಟ್ ಒಂದಲ್ಲ ಎರಡಲ್ಲ, ಬಹಳ ಚೆನ್ನಾಗಿ ಹಾಡುತ್ತಾಳೆ, ಡ್ಯಾನ್ಸ್ ಮಾಡುತ್ತಾಳೆ, ತಾನೇ ಸಾಹಿತ್ಯವನ್ನು ಕೂಡ ಬರೆಯುತ್ತಾಳೆ. ದಿಯಾ ಅನುಶ್ರೀ ಅವರ ಬಗ್ಗೆ ಹೇಳಿದ ಹಾಡು, ಶಿವಣ್ಣ ಅವರು ಅತಿಥಿಯಾಗಿ ಬಂದಿದ್ದಾಗ ಅವರ ಬಗ್ಗೆ ಹೇಳಿದ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದನ್ನು ಓದಿ..Kannada News: ಹಗಲು ರಾತ್ರಿ ಕಷ್ಟ ಪಟ್ಟು ಬೆವರು ಸುರಿಸಿ, ನಟನೆ ಮಾಡಿ ತಮನ್ನಾ ಗಳಿಸಿದ್ದು ಒಟ್ಟು ಎಷ್ಟು ಕೋಟಿ ಗೊತ್ತೇ? ತಿಳಿದರೆ, ಬಗ್ಗಿ ನಮಸ್ಕಾರ ಮಾಡ್ತೀರಾ.

ಇತ್ತೀಚಿನ ಸಂಚಿಕೆಯಲ್ಲಿ ದಿಯಾ ಹೆಗ್ಡೆ ಶೋನಲ್ಲಿ ಮಾಡಿರುವ ತಮಾಷೆ ನೋಡಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ಡಿಸೆಂಬರ್ 17 ಮತ್ತು 18ರಂದು ಸರಿಗಮಪ ಮತ್ತು ಕಾಮಿಡಿ ಕಿಲಾಡಿಗಳು ಶೋಗಳ ಸಂಗಮ ನಡೆದಿತ್ತು, ಆ ಕಾರ್ಯಕ್ರಮದಲ್ಲಿ ದಿಯಾ ಹೆಗ್ಡೆ ಕ್ರೇಜಿಕ್ವೀನ್ ರಕ್ಷಿತಾ ಅವರ ಹಾಗೆ ಅಲಂಕಾರ ಮಾಡಿಕೊಂಡು ಅದ್ಭುತವಾದ ಪರ್ಫಾರ್ಮೆನ್ಸ್ ನೀಡಿದರು, ಈ ಪರ್ಫಾರ್ಮೆನ್ಸ್ ನೋಡಿ ಖುದ್ದು ರಕ್ಷಿತಾ ಅವರೇ ಶಾಕ್ ಆಗಿದ್ದಂತೂ ನಿಜ.. ಒಟ್ಟಿನಲ್ಲಿ ದಿಯಾ ನೀಡಿದ ಪರ್ಫಾರ್ಮೆನ್ಸ್ ಅನ್ನು ಎಲ್ಲರೂ ಎಂಜಾಯ್ ಮಾಡುತ್ತಿದ್ದಾರೆ. ಆ ಸುಂದರ ಫನ್ ವಿಡಿಯೋವನ್ನು ನೀವು ಕೂಡ ತಪ್ಪದೇ ನೋಡಿ.. ಇದನ್ನು ಓದಿ.. Kannada News: ರಾಜ್ಯವನ್ನೇ ಅಲ್ಲಾಡಿಸುತ್ತಿರುವ ದಿಯಾ ಹೆಗ್ಡೆ ರವರಿಗೆ ಕರೆ ಮಾಡಿದ ದರ್ಶನ್ ಹೇಳಿದ್ದೇನು ಗೊತ್ತೇ?? ಸಿಹಿ ಸುದ್ದಿ

Leave A Reply

Your email address will not be published.