Neer Dose Karnataka
Take a fresh look at your lifestyle.

Kannada News: ಹೊಸ ಧಾರಾವಾಹಿಗೆ ತಲೆ ತಿರುಗುವಂತಹ ಸಂಭಾವನೆ ಪಡೆದ ಅನಿರುದ್: ಬ್ಯಾನ್ ಮಾಡುತ್ತೇವೆ ಎಂದವರಿಗೆ ಸಂಭಾವನೆ ಕೇಳಿ ಶಾಕ್. ಎಷ್ಟು ಗೊತ್ತೇ??

Kannada News: ನಟ ಅನಿರುದ್ಧ್ ಅವರು ಜೊತೆ ಜೊತೆಯಲಿ ಧಾರವಾಹಿ ಮೂಲಕ ಒಂದೇ ರಾತ್ರಿಯಲ್ಲಿ ಕಿರುತೆರೆ ಸ್ಟಾರ್ ಆದರು. ಸಿನಿಮಾದಲ್ಲಿ ಸಿಗದ ಅದೃಷ್ಟ ಧಾರವಾಹಿ ಮೂಲಕ ಸಿಕ್ಕಿತು. ಜೊತೆ ಜೊತೆಯಲಿ ಧಾರವಾಹಿ ಸಹ ಟಿಆರ್ಪಿ ರೇಟಿಂಗ್ ನಲ್ಲಿ ಅಗ್ರಸ್ಥಾನದಲ್ಲಿತ್ತು. ಅದರ ಧಾರವಾಹಿ ತಂಡದ ಜೊತೆಗೆ ಆದ ಭಿನ್ನಾಭಿಪ್ರಾಯದಿಂದ ಧಾರವಾಹಿಯಿಂದ ಹೊರಬಂದರು. ಅನಿರುದ್ದ್ ಅವರು ಮತ್ತೆ ಧಾರವಾಹಿ ಮೂಲಕ ಕಂಬ್ಯಾಕ್ ಮಾಡಲಿ ಎಂದು ಅಭಿಮಾನಿಗಳು ಕಾಯುತ್ತಿದ್ದರು.

ಅದಕ್ಕೀಗ ಅನಿರುದ್ಧ್ ಅವರು ತಮ್ಮ ಅಭಿಮಾನಿಗಳಿಗೆ ಭರ್ಜರಿಯಾದ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಉದಯ ಟಿವಿಯಲ್ಲಿ ಹೊಸ ಧಾರಾವಾಹಿಯ ಮೂಲಕ ಅನಿರುದ್ಧ್ ಅವರು ಕಿರುತೆರೆಗೆ ಕಂಬ್ಯಾಕ್ ಮಾಡಲಿದ್ದು, ಈ ಧಾರಾವಾಹಿಯನ್ನು ಖ್ಯಾತ ನಿರ್ದೇಶಕ ಕಲಾಸಾಮ್ರಾಟ್ ಎಸ್.ನಾರಾಯಣ್ ಅವರು ನಿರ್ದೇಶನ ಮಾಡುತ್ತಿದ್ದು, ಈ ಧಾರಾವಾಹಿಗೆ ಸೂರ್ಯವಂಶ ಎಂದು ಹೆಸರಿಡಲಾಗಿದೆ. ಸೂರ್ಯವಂಶ ಧಾರವಾಹಿಗೆ ನಟಿ ಪಲ್ಲವಿ ಗೌಡ ಅವರನ್ನು ಕರೆತರಲಾಗುತ್ತಿದೆ. ಇದನ್ನು ಓದಿ..Kannada News: ಮತ್ತೊಮ್ಮೆ ಶುರುವಾಯಿತು ಹಿರಿಯ ನಟಿಯ ಗೋಳು: 5 ನಿಮಿಷದ ಸುಖಕ್ಕಾಗಿ ಕೋಟಿ ಖರ್ಚು ಮಾಡಿದರು, ಎಂದು ಚಿತ್ರರಂಗದ ಕರಾಳ ಮುಖದ ಬಗ್ಗೆ ಹೇಳಿದ್ದೇನು ಗೊತ್ತೇ?

ಇನ್ನು ಶೀಘ್ರದಲ್ಲೇ ಸೂರ್ಯವಂಶ ಧಾರವಾಹಿ ಶುರುವಾಗುತ್ತದೆ ಎಂದು ಹೇಳಲಾಗುತ್ತಿದ್ದು, ಧಾರವಾಹಿಯ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಅನಿರುದ್ಧ್ ಅವರ ಅಭಿಮಾನಿಗಳು ಈ ವಿಚಾರದಿಂದ ಸಂತೋಷಗೊಂಡಿದ್ದಾರೆ. ಧಾರವಾಹಿಯ ಕಥೆ ಹೇಗಿರಲಿದೆ ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ. ಇನ್ನು ಈ ಧಾರವಾಹಿಗೆ ಅನಿರುದ್ಧ್ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಎನ್ನುವ ಮಾತು ಈಗ ಕೇಳುಬರುತ್ತಿದ್ದು, ದಾಖಲೆಯ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ. ಒಂದು ಎಪಿಸೋಡ್ ಗೆ ಬರೋಬ್ಬರಿ 1.5 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ. ಇದನ್ನು ಓದಿ..Kannada News: ಮೂರನೇ ಪತ್ನಿಗೆ ಮತ್ತೊಂದು ಬಹಿರಂಗ ಆಫರ್ ಇಟ್ಟ ನರೇಶ್: ಪವಿತ್ರ ಮೇಲಿನ ಪ್ರೀತಿಗೆ ಅದೆಷ್ಟು ಕೊಡುತ್ತಿದ್ದಾರೆ ಗೊತ್ತೇ? ಇದು ನಿಜವಾದ ಪ್ರೀತಿ ಅಂದ್ರೆ

Comments are closed.