Neer Dose Karnataka
Take a fresh look at your lifestyle.

Kannada News: ಮತ್ತೊಮ್ಮೆ ಶುರುವಾಯಿತು ಹಿರಿಯ ನಟಿಯ ಗೋಳು: 5 ನಿಮಿಷದ ಸುಖಕ್ಕಾಗಿ ಕೋಟಿ ಖರ್ಚು ಮಾಡಿದರು, ಎಂದು ಚಿತ್ರರಂಗದ ಕರಾಳ ಮುಖದ ಬಗ್ಗೆ ಹೇಳಿದ್ದೇನು ಗೊತ್ತೇ?

13,837

Kannada News: ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಎನ್ನುವುದು ಒಂದು ದೊಡ್ಡ ಸಮಸ್ಯೆ, ಬಹಳ ವರ್ಷಗಳಿಂದ ಇದು ನಡೆಯುತ್ತಲೇ ಇದೆ. ಹಲವಾರು ನಾಯಕಿಯರು ಇದಕ್ಕೆ ಬಲಿಯಾಗಿ ಜೀವನವನ್ನೇ ಕಳೆದುಕೊಂಡಿದ್ದಾರೆ. ಇಂಥಹ ವಿಚಾರಗಳ ಬಗ್ಗೆ ಮೊದಲೆಲ್ಲಾ ಯಾರು ಮಾತನಾಯುತ್ತಾ ಇರಲಿಲ್ಲ, ನಾಯಕಿಯರು ಇದರ ಬಗ್ಗೆ ಹೇಳಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಹೇಳಿದರೆ, ತಮಗೆ ತೊಂದರೆ ಆಗಬಹುದು ಎನ್ನುವ ಭಯ ಕೂಡ ಅವರಿಗೆ ಇತ್ತು. ಇಂಥಹ ವಿಚಾರಗಳನ್ನು ಹೇಳಿಕೊಂಡರೆ, ಅವರಿಗೆ ಮುಂದೆ ಅವಕಾಶಗಳು ಸಿಗದೆ ಹೋಗಬಹುದು ಎನ್ನುವ ಭಯ ಕೂಡ ಇತ್ತು. ಹಾಗಾಗಿ ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಹೆದರಿ ಈ ವಿಚಾರಗಳನ್ನು ಹೇಳಲು ಭಯ ಪಡುತ್ತಿದ್ದರು.

ಆದರೆ ಇತ್ತೀಚಿನ ವರ್ಷಗಳಲ್ಲಿ ಮೀಟು ಅಭಿಯಾನ ಶುರು ಆದಾಗಿನಿಂದ ನಾಯಕಿಯರು ಭಯ ಪಡದೆ ಈ ವಿಷಯಗಳ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಇದೀಗ ತೆಲುಗು ಚಿತ್ರರಂಗದ ಖ್ಯಾತ ನಟಿ ಪ್ರಗತಿ ಅವರು ಕ್ಯಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ. ಮೊದಲಿಗೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಹೀರೋಯಿನ್ ಆಗಿ ನಟಿಸುತ್ತಿದ್ದ ಪ್ರಗತಿ ಅವರು ಈಗ ಅಮ್ಮ, ಚಿಕ್ಕಮ್ಮ ಹೀಗೆ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಬಹುತೇಕ ಎಲ್ಲಾ ಸ್ಟಾರ್ ನಟ ನಟಿಯರ ಸಿನಿಮಾಗಳಲ್ಲಿ ಪ್ರಗತಿ ಅವರು ಅಮ್ಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನು ಓದಿ..Kannada News: ಟ್ರೊಲ್ ಮಾಡಲು ನಾನೇನು ತಪ್ಪು ಮಾಡಿಲ್ಲ, ನನ್ನ ತಪ್ಪನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದ ರಶ್ಮಿಕಾ. ಅದು ಹೇಗೆ ಅಂತೇ ಗೊತ್ತೇ??

ಇತ್ತೀಚೆಗೆ ಪ್ರಗತಿ ಅವರು ಒಂದು ಇಂಟರ್ವ್ಯೂ ನಲ್ಲಿ ಭಾಗವಹಿಸಿದ್ದರು. ಅದರಲ್ಲಿ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಇದೆ, ಆದರೆ 5 ನಿಮಿಷದ ಸಂತೋಷಕ್ಕೆ ಯಾರು ಕೋಟಿ ರೂಪಾಯಿ ಖಾರ್ಚು ಮಾಡೋದಿಲ್ಲ. ಬಿಗ್ ಬಜೆಟ್ ಸಿನಿಮಾಗಳಲ್ಲಿ ಟ್ಯಾಲೆಂಟ್ ಇರುವವರು ನಟಿಸುತ್ತಿದ್ದಾರೆ, ಅದನ್ನು ಬಿಟ್ಟು ಈ ರೀತಿ ಕಮಿಟ್ಮೆಂಟ್ ಮಾಡಿಕೊಂಡವರಿಗೆ ಅವಕಾಶ ಕೊಡುವುದಿಲ್ಲ.. ಬದ್ಧತೆ ಎನ್ನುವುದು ಅವರವರ ಇಚ್ಛೆಗೆ ಅನುಸಾರವಾಗಿ ಇರುತ್ತದೆ. ಇಬ್ಬರು ಒಪ್ಪದೆ ಏನು ನಡೆಯುವುದಿಲ್ಲ. ಅದನ್ನೆಲ್ಲ ದೊಡ್ಡದಾಗಿ ಮಾಡುವ ಅವಶ್ಯಕತೆಯೇ ಇಲ್ಲ..ಎಂದು ಹೇಳಿದ್ದಾರೆ ನಟಿ ಪ್ರಗತಿ. ಇದನ್ನು ಓದಿ..Kannada News: ಮೂರನೇ ಪತ್ನಿಗೆ ಮತ್ತೊಂದು ಬಹಿರಂಗ ಆಫರ್ ಇಟ್ಟ ನರೇಶ್: ಪವಿತ್ರ ಮೇಲಿನ ಪ್ರೀತಿಗೆ ಅದೆಷ್ಟು ಕೊಡುತ್ತಿದ್ದಾರೆ ಗೊತ್ತೇ? ಇದು ನಿಜವಾದ ಪ್ರೀತಿ ಅಂದ್ರೆ

Leave A Reply

Your email address will not be published.