Neer Dose Karnataka
Take a fresh look at your lifestyle.

Kannada News: ಕಷ್ಟ ಪಟ್ಟು ಪ್ರೀತಿಸಿ ಮದುವೆಯಾದ ಬಳಿಕ ಆಂಟಿ ಮೇಲೆ ಲವ್ ಶುರುವಾಯ್ತು; ಯಾಕೆ ಗೊತ್ತೇ? ನಂತರ ಏನಾಯ್ತು ಗೊತ್ತೇ??

375

Kannada News: ಈಗಿನ ಕಾಲದಲ್ಲಿ ಅನೈತಿಕ ಸಂಬಂಧಗಳನ್ನು ಶುರು ಮಾಡಿಕೊಳ್ಳುವ ಜನರು, ತಮ್ಮನ್ನು ಮದುವೆ ಆಗುವ ಜನರಿಗೆ ತೊಂದರೆ ಕೊಡುವ ಹಾಗೆ ಆಗಿದ್ದಾರೆ. ಇತ್ತೀಚೆಗೆ ವ್ಯಕ್ತಿಯೊಬ್ಬ ಒಬ್ಬ ಹುಡುಗಿಯ ಜೊತೆಗೆ ಮದುವೆಯಾಗಿ, ಎಲ್ಲವೂ ಚೆನ್ನಾಗಿಯೇ ನಡೆಯುತ್ತಿರುವಾಗ, ಆತ ಬೇರೊಬ್ಬ ಮಹಿಳೆಯ ಜೊತೆಗೆ ಸಂಬಂಧ ಶುರು ಮಾಡಿಕೊಂಡಿದ್ದು, ಈ ವಿಚಾರ ಆತನ ಹೆಂಡತಿಗೆ ಗೊತ್ತಾಗಿ, ನೋವು ತಡೆಯಲಾಗದೆ ಅವನ ಹೆಂಡತಿ ಮತ್ತು ಮಗು ಇಬ್ಬರು ಕೂಡ ಉಸಿರು ನಿಲ್ಲಿಸಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಈ ಘಟನೆ ಬಗ್ಗೆ ಪೂರ್ತಿಯಾಗಿ ಹೇಳುವುದಾದರೆ, ಈ ಘಟನೆ ನಡೆದಿರುವುದು ಕೋಲಾರದಲ್ಲಿ. ಈ ಹುಡುಗನ ಹೆಸರು ಹರೀಶ್, ಈತ ತನ್ನ ತಂದೆ ತಾಯಿಯ ಜೊತೆಗೆ ವಾಸ ಮಾಡುತ್ತಿದ್ದ, ಕಾಲೇಜು ದಿನಗಳಿಂದಲೂ ಭಾನುಪ್ರಿಯಾ ಎನ್ನುವ ಹುಡುಗಿಯನ್ನು ಪ್ರೀತಿಸಿ ಮದುವೆಯಾದ. ಇವರಿಬ್ಬರಿಗೆ ಮೂರು ತಿಂಗಳ ಪುಟ್ಟಮಗು ಕೂಡ ಇದೆ, ಆದರೆ ಇತ್ತೀಚೆಗೆ ಹರೀಶ್ ಗೆ ಹತ್ತಿರದ ಮತ್ತೊಬ್ಬ ಹುಡುಗಿಯ ಪರಿಚಯ ಶುರುವಾಯಿತು. ಈ ಪರಿಚಯ ಪ್ರೇಮವಾಗಿ, ಇಬ್ಬರ ನಡುವೆ ಸಂಬಂಧ ಶುರುವಾಯಿತು. ಆಕೆಯ ಮೇಲೆ ಮೋಹಿತನಾಗಿದ್ದ ಹರೀಶ್, ಆಕೆಯ ಜೊತೆಗೆ ಹೆಚ್ಚು ಸಮಯ ಕಳೆಯಲು ಶುರು ಮಾಡಿ, ಹೆಂಡತಿ ಮತ್ತು ಮಗುವನ್ನು ಕಡೆಗಣಿಸೋದಕ್ಕೆ ಶುರು ಮಾಡಿದ. ಇದನ್ನು ಓದಿ.. Kannada News: ಗಂಡ ಮಾಡಿದ ಅದೊಂದು ತಪ್ಪಿನಿಂದ ಈಗಲೂ ಬೇರೆ ವಿವಾಹಿತ ಪುರುಷರೊಂದಿಗೆ ಡಿಂಗ್ ಡಾಂಗ್ ಆಡುತ್ತಿರುವ ಹೆಂಡತಿ: ಯಾಕೆ ಈ ನಿರ್ಧಾರ ಗೊತ್ತೆ??

ಇದರಿಂದಾಗಿ ತನ್ನ ಹೆಂಡತಿ ಭಾನುಪ್ರಿಯಾಳಿಗೆ ಹಿಂಸೆ ಕೊಡಲು ಶುರು ಮಾಡಿದ. ಆದರೆ ಭಾನುಪ್ರಿಯಾ ಕುಟುಂಬದ ಗೌರವ ಮತ್ತು ಮರಿಯಾದೆ ಬಗ್ಗೆ ಯೋಚಿಸುತ್ತಿದ್ದ ಕಾರಣ, ಗಂಡ ಏನೇ ಮಾಡಿದರೂ ಅದನ್ನು ಯಾರ ಜೊತೆಗೂ ಹೇಳಿಕೊಳ್ಳುತ್ತಿರಲಿಲ್ಲ. ಕೊನೆಗೆ ಗಂಡನ ಈ ವಿಚಾರ ಜಾಸ್ತಿ ಆಗುತ್ತಿದ್ದ ಹಾಗೆ, ಭಾನುಪ್ರಿಯಾ ತನ್ನ ಮಗುವಿನ ಉಸಿರನ್ನು ನಿಲ್ಲಿಸಿ, ತಾನು ಕೂಡ ಅದೇ ಕೆಲಸ ಮಾಡಿಕೊಂಡಿದ್ದು, ಇದರಿಂದ ಆಕೆಯ ತಂದೆ ತಾಯಿ ಮತ್ತು ಮನೆಯವರಿಗೆ ಬಹಳ ನೋವಾಗಿದೆ. ಈ ಘಟನೆ ಬಳಿಕ, ಹರೀಶ್ ಮೇಲೆ ಭಾನುಪ್ರಿಯಾ ತಂದೆ ತಾಯಿ ಪೊಲೀಸರ ಬಳಿ ದೂರು ನೀಡಿದ್ದು, ಪೊಲೀಸರು ಹರೀಶ್ ನನ್ನು ಬಂಧಿಸಿದಾಗ, ಹೆಂಡತಿ ಮಗುವನ್ನು ನಿರ್ಲಕ್ಷ್ಯ ಮಾಡಿ, ಹೆಂಡತಿಗೆ ಹಿಂಸೆ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಇದನ್ನು ಓದಿ.. Kannada News: ಕಷ್ಟ ಪಟ್ಟು, ಆಸೆ ಇಂದ ಮದುವೆಯಾಗಿ ಮೊದಲ ರಾತ್ರಿಯಲ್ಲಿ ಹೆಂಡತಿಗಾಗಿ ಕಾಯುತ್ತಿದ್ದಾಗ ಶಾಕ್ ಕೊಟ್ಟ ಹೆಂಡತಿ. ಏನು ಮಾಡಿದ್ದಾಳೆ ಗೊತ್ತೇ??

Leave A Reply

Your email address will not be published.