Neer Dose Karnataka
Take a fresh look at your lifestyle.

Relationship: ಮದುವೆಯಾಗಿ ಮೊದಲನೇ ರಾತ್ರಿ ಮುಗಿದ ನಂತರ, ಹೊಸ ಹೆಣ್ಣಿನ ಮನಸಿನಲ್ಲಿ ಬರುವ ಮೂರು ಆಲೋಚನೆಗಳು ಯಾವುವು ಗೊತ್ತೇ??

3,972

Relationship: ಪ್ರತಿಯೊಬ್ಬರ ಜೀವನದಲ್ಲಿ ಮದುವೆ ನಂತರ ಜೀವನ ಬದಲಾಗುತ್ತದೆ. ವಿಶೇಷವಾಗಿ ಮದುವೆ ನಂತರ ಹುಡುಗುಯರ ಜೀವನದಲ್ಲಿ ಸಾಕಷ್ಟು ವಿಷಯಗಳು ಬದಲಾಗುತ್ತದೆ. ತಮ್ಮನ್ನು ಮದುವೆ ಆಗುವ ವ್ಯಕ್ತಿಯ ವಿಚಾರದಲ್ಲಿ ಅವರಿಗೆ ಸಾಕಷ್ಟು ಗೊಂದಲಗಳು ಇರಬಹುದು., ಅವರೊಬ್ಬರೇ ವಿಚಾರ ಮಾತ್ರವಲ್ಲದೆ ಇನ್ನು ಹಲವು ವಿಚಾರಗಳ ಬಗ್ಗೆ ಅವರಲ್ಲಿ ಗೊಂದಲ ಇರುತ್ತದೆ. ಮದುವೆ ನಡೆಯುವ ಪ್ರಕ್ರಿಯೆಯಲ್ಲಿ ಹುಡುಗಿಗೆ ಹೆಚ್ಚು ಯೋಚನೆ ಮಾಡುವ ಅವಕಾಶ ಸಿಗುವುದಿಲ್ಲ. ಮದುವೆಯಾಗಿ ಗಂಡನ ಮನೆಗೆ ಹೋದಾಗ, ಆಕೆಗೆ ಹಲವು ಯೋಚನೆಗಳು ಇರುತ್ತದೆ. ಸಾಮಾನ್ಯವಾಗಿ ಮದುವೆ ನಂತರ ಹುಡುಗಿಯನ್ನು ಕಾಡುವ ಆ ಯೋಚನೆಗಳು ಯಾವ್ಯಾವು ಎಂದು ಈಗ ನಿಮಗೆ ತಿಳಿಸುತ್ತೇವೆ ನೋಡಿ..

ಬೆಳಗ್ಗೆ ಬೇಗ ಎದ್ದೇಳಬೇಕು ಎನ್ನುವ ಚಿಂತೆ :- ಮದುವೆಯಾಗಿ ಮೊದಲ ದಿನ ಕಳೆದ ನಂತರ ಮರುದಿನವೇ ಹುಡುಗಿಯರು ಬೇಗ ಎದ್ದು, ತಮ್ಮ ಅತ್ತೆಗೆ ಟೀ ಮಾಡಿಕೊಡುವ ಮೂಲಕ ಅವರನ್ನು ಇಂಪ್ರೆಸ್ ಮಾಡಬೇಕು ಎಂದು ಬಯಸುತ್ತಾರೆ. ಅತ್ತೆಯರಿಗೂ ಸೊಸೆ ಬೇಗ ಎದ್ದು ಟೀ ಮಾಡಿ ಎಲ್ಲಾ ಕೆಲಸಗಳನ್ನು ಮಾಡಲಿ ಎಂದು ನಿರೀಕ್ಷೆ ಇರುತ್ತದೆ. ಹಾಗಾಗಿ ಹುಡುಗಿಯೂ ಕೂಡ, ಮೊದಲ ದಿನ ಹೊಸ ಜಾಗದಲ್ಲಿ ಬೆಳಗ್ಗೆ ಬೇಗ ಎದ್ದೇಳುವುದು ಕಷ್ಟವಾದರೂ ಕೂಡ ಬೇಗ ಎದ್ದು ಎಲ್ಲಾ ಕೆಲಸವನ್ನು ಮಾಡುತ್ತಾಳೆ. ಈ ಮೂಲಕ ಅತ್ತೆಯನ್ನು ಇಂಪ್ರೆಸ್ ಮಾಡಬೇಕು ಎಂದುಕೊಳ್ಳುತ್ತಾರೆ. ಇದನ್ನು ಓದಿ..Kannada News: ಮತ್ತೊಮ್ಮೆ ಶುರುವಾಯಿತು ಹಿರಿಯ ನಟಿಯ ಗೋಳು: 5 ನಿಮಿಷದ ಸುಖಕ್ಕಾಗಿ ಕೋಟಿ ಖರ್ಚು ಮಾಡಿದರು, ಎಂದು ಚಿತ್ರರಂಗದ ಕರಾಳ ಮುಖದ ಬಗ್ಗೆ ಹೇಳಿದ್ದೇನು ಗೊತ್ತೇ?

ಗಂಡನ ಬಗ್ಗೆ ಗೊಂದಲ :- ಮದುವೆಗಿಂತ ಮೊದಲು ಪ್ರತಿ ಹುಡುಗಿಗೂ ತನ್ನ ಗಂಡನ ವಿಚಾರದಲ್ಲಿ ಗೊಂದಲ ಇರುತ್ತದೆ, ಆತ ತನಗೆ ಪೂರ್ತಿಯಾಗಿ ಪ್ರೀತಿ ಕೊಡುತ್ತಾನ, ಎಲ್ಲಾ ಆಸೆಗಳನ್ನು ಈಡೇರಿಸುತ್ತಾನ ಹೀಗೆ ಎಲ್ಲಾ ಹುಡುಗಿಯರಿಗೂ ಬೇರೆ ಬೇರೆ ಆಲೋಚನೆಗಳೇ ಇರುತ್ತದೆ. ಮದುವೆಯಾದ ಮರುದಿನ ಬೆಳಗ್ಗೆ, ಈ ವ್ಯಕ್ತಿಯನ್ನು ತನ್ನ ಜೀವನ ಸಂಗಾತಿಯಾಗಿ ಆಯ್ಕೆ ಮಾಡಿದ್ದು ಸರಿಯೋ ತಪ್ಪೋ ಎಂದು ಒಂದು ಸಾರಿ ಯೋಚನೆ ಮಾಡುತ್ತಾಳೆ. ಈ ರೀತಿ ಅನ್ನಿಸಿದರೂ ಕೂಡ, ಅದರಿಂದ ಬೇಗ ಸರಿಹೋಗುತ್ತಾಳೆ, ತಾನು ಮಾಡಿದ ಆ ನಿರ್ಧಾರವನ್ನು ಸ್ವೀಕರಿಸುತ್ತಾಳೆ, ತಂದೆ ತಾಯಿ ತನಗಾಗಿ ಒಳ್ಳೆಯದನ್ನೇ ಮಾಡಿರುತ್ತಾಳೆ ಎಂದು ನಂಬುತ್ತಾಳೆ. ಗಂಡನ ಜೊತೆಗೆ ಯಾವುದೇ ಸಮಸ್ಯೆ ಆಗದ ಹಾಗೆ, ಎಲ್ಲವೂ ಚೆನ್ನಾಗಿ ನಿಭಾಯಿಸಬೇಕು ಎಂದುಕೊಳ್ಳುತ್ತಾಳೆ.

ಮನೆಯ ವಾತಾವರಣ ಹೇಗಿರುತ್ತದೆ ಎಂದು ಯೋಚನೆ ಮಾಡುತ್ತಾಳೆ :- ಎಲ್ಲಾ ಮನೆಗಳಲ್ಲಿ ಬೇರೆ ಬೇರೆ ರೀತಿಯ ವಾತಾವರಣಗಳೇ ಇರುತ್ತದೆ. ಆ ವಾತಾವರಣಕ್ಕೆ ಎಲ್ಲಾ ಹುಡುಗಿಯರು ಹೊಂದಿಕೊಳ್ಳಬೇಕು, ಮದುವೆ ನಂತರ ತಾನು ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಹೊಸ ವಾತಾವರಣಕ್ಕೆ ಹಂದು, ಹೊಂದಿಕೊಳ್ಳುವ ಪ್ರಯತ್ನ ಮಡುತ್ತಾಳೆ, ಆರಂಭದಲ್ಲಿ ಇದು ಕಷ್ಟವಾಗುತ್ತದೆ. ಆದರೆ ದಿನಗಳು ಕಳೆದ ಹಾಗೆ, ಮನೆಗೆ ಹೊಂದಿಕೊಳ್ಳುತ್ತಾಳೆ. ಹಾಗು ಗಂಡನ ಮನೆಯವರ ಜೊತೆಗೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಳ್ಳುತ್ತಾಳೆ.ಈ ರೀತಿಯಾಗಿ ಹುಡುಗಿಯ ಮನಸ್ಸಲ್ಲಿ ಮದುವೆಯಾದ ಮರುದಿನ ಸಾಕಷ್ಟು ಪ್ರಶ್ನೆಗಳು ಮೂಡುತ್ತದೆ, ಆದರೆ ಅದನ್ನು ಆಕೆ ಯಾರ ಜೊತೆಯಲ್ಲೂ ಹಂಚಿಕೊಳ್ಳುವುದಿಲ್ಲ. ಇದನ್ನು ಓದಿ.. Kannada News: ಹೊಸ ಧಾರಾವಾಹಿಗೆ ತಲೆ ತಿರುಗುವಂತಹ ಸಂಭಾವನೆ ಪಡೆದ ಅನಿರುದ್: ಬ್ಯಾನ್ ಮಾಡುತ್ತೇವೆ ಎಂದವರಿಗೆ ಸಂಭಾವನೆ ಕೇಳಿ ಶಾಕ್. ಎಷ್ಟು ಗೊತ್ತೇ??

Leave A Reply

Your email address will not be published.