Neer Dose Karnataka
Take a fresh look at your lifestyle.

Kannada News: ಬಾಲಿವುಡ್ ಅನ್ನು ಮಕಾಡೆ ಮಲಗಿಸಿರುವ ಬಾಯ್ ಕೋಟ್ ಮಾಡುವರಿಗೆ ಬುದ್ದಿ ಕಲಿಸುತ್ತೇನೆ ಎಂದಿದ್ದ ಅರ್ಜುನ ಹೊರ ಚಿತ್ರದ ಕತೆ ಏನಾಗಿದೆ ಗೊತ್ತೇ?

1,257

Kannada News: ಬಾಲಿವುಡ್ ನಲ್ಲಿ ಒಂದಲ್ಲಾ ಒಂದು ವಿಚಾರಗಳು ಸುದ್ದಿಯಾಗುತ್ತಲೇ ಇರುತ್ತದೆ. ಇತ್ತೀಚೆಗೆ ಬಾಲಿವುಡ್ ನಟ ಅರ್ಜುನ್ ಕಪೂರ್ ಅವರು ನೀಡಿದ್ದ ಅದೊಂದು ಹೇಳಿಕೆ ಎಲ್ಲೆಡೆ ಭಾರಿ ವೈರಲ್ ಆಗಿತ್ತು. ಇತ್ತೀಚೆಗೆ ಬಾಲಿವುಡ್ ಸಿನಿಮಾಗಳನ್ನು ಬಾಯ್ಕಾಟ್ ಮಾಡಬೇಕು ಎಂದವರಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಎಲ್ಲೆಡೆ ಭಾರಿ ವೈರಲ್ ಆಗಿತ್ತು. ಕೆಲವರು ಅರ್ಜುನ್ ಕಪೂರ್ ಅವರನ್ನು ಈ ರೀತಿ ಹೇಳಿದ್ದಕ್ಕೆ ಟೀಕೆ ಮಾಡಿದ್ದರು.

ಹೀಗೆ ಧಮ್ಕಿ ಹಾಕಿದ್ದ ಅರ್ಜುನ್ ಕಪೂರ್ ಅವರ ಕುತ್ತೇ ಎನ್ನುವ ಸಿನಿಮಾ ಶುಕ್ರವಾರವಷ್ಟೇ ಬಿಡುಗಡೆ ಆಗಿದ್ದು, ಈ ಸಿನಿಮಾದಲ್ಲಿ ನಸಿರುದ್ಧಿನ್ ಶಾ, ಕುಮುದ್ ಮಿಶ್ರ ಅವರಷ್ಟೇ ಅಲ್ಲದೆ, ಈ ಸಿನಿಮಾದಲ್ಲಿ ಮೂವರು ಖ್ಯಾತ ನಟಿಯರು ಇದ್ದಾರೆ, ತಬು, ಕೊಂಕಣ ಸೇನ್ ಶರ್ಮ ಹಾಗೂ ರಾಧಿಕಾ ಮದನ್ ಅವರು ಮೂವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರ ಮಗ ಆಸ್ಮಾನ್ ಭಾರದ್ವಾಜ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾ ಬಿಡುಗಡೆಯಾದ ಮೊದಲ ದೊಡ್ಡ ಡಿಸಾಸ್ಟರ್ ಎಂದು ಹೆಸರು ಪಡೆದುಕೊಂಡಿದೆ. ಯಾಕೆಂದರೆ, ಬಿಡುಗಡೆಯಾದ ದಿನ ಕುತ್ತೇ ಸಿನಿಮಾ ಒಂದು ಕೋಟಿ ಕೂಡ ಕಲೆಕ್ಷನ್ ಮಾಡಿಲ್ಲ. ಇದನ್ನು ಓದಿ..Kannada News: ಸ್ಟಾರ್ ನಟಿ ಕಾಣಿಸಿದರೆ ಸಾಕು, ಫುಲ್ ಆಗಿ ಬಳಸಿಕೊಳ್ಳುತ್ತಿರುವ ಸ್ಟಾರ್ ನಿರ್ದೇಶಕರು: ಇಬ್ಬರ ಮದ್ಯೆ ನಟಿ ಅಪ್ಪಚ್ಚಿ. ಪಾಪ ಏನಾಗಿದೆ ಗೊತ್ತೇ??

20 ಕೋಟಿ ಬಜೆಟ್ ನಲ್ಲಿ ಕುತ್ತೇ ಸಿನಿಮಾ ತಯಾರಾಗಿದ್ದು, ಈ ಸಿನಿಮಾದ ಇಡೀ ಜೀವಮಾನದ ಕಲೆಕ್ಷನ್ ಬಜೆಟ್ ನ ಕಾಲು ಭಾಗವನ್ನು ಕೂಡ ತಲುಪುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ವಾರ ಸೌತ್ ನಲ್ಲಿ ನಾಲ್ಕು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಿದೆ., ನಟ ವಿಜಯ್ ಅವರ ವಾರಿಸು, ನಟ ಅಜಿತ್ ಅವರ ತುನಿವು, ಬಾಲಯ್ಯ ಅವರ ವೀರ ಸರಸಿಂಹ ರೆಡ್ಡಿ ಸಿನಿಮಾಗಳು ಬಿಡುಗಡೆಯಾಗಿ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ. 100 ಕೋಟಿ ಗಳಿಸುವ ಕಡೆಗೆ ಧಾಪುಗಾಲು ಹಾಕುತ್ತಿದೆ. ಆದರೆ ಬಾಲಿವುಡ್ ಸಿನಿಮಾ ಈ ಸ್ಥಿತಿ ತಲುಪಿದೆ. ಈ ಹಿಂದೆ ಬಾಲಿವುಡ್ ನ ಖ್ಯಾತ ವಿಮರ್ಶಕ ಕಮಾಲ್ ಆರ್ ಖಾನ್ ಅವರು ಅರ್ಜುನ್ ಕಪೂರ್ ಅವರ ಸಿನಿಮಾ ನೋಡೋದಕ್ಕೆ ಯಾರು ಕೂಡ ಹೋಗೋದಿಲ್ಲ ಎಂದಿದ್ದರು. ಇದೀಗ ಅದೇ ರೀತಿ ಆಗಿದೆ. ಇದನ್ನು ಓದಿ.. Kannada News: ಕಷ್ಟ ಪಟ್ಟು ಪ್ರೀತಿಸಿ ಮದುವೆಯಾದ ಬಳಿಕ ಆಂಟಿ ಮೇಲೆ ಲವ್ ಶುರುವಾಯ್ತು; ಯಾಕೆ ಗೊತ್ತೇ? ನಂತರ ಏನಾಯ್ತು ಗೊತ್ತೇ??

Leave A Reply

Your email address will not be published.