Relationship: ಹುಡುಗರ ಜೊತೆ ಪ್ರೀತಿ ಬೇಡ ಎಂದು ಕೊಂಡ ಬಳಿಕ, ಪ್ರತಿ ಹುಡುಗಿಯರು ಮಾಡುವ ನಾಲ್ಕು ಕೆಲಸಗಳು ಯಾವ್ಯಾವು ಗೊತ್ತೇ?? ಇವೆಲ್ಲ ಮಾಡುತ್ತಾರಾ ಯಪ್ಪ.
Relationship: ಈಗಿನ ಜೆನೆರೇಷನ್ ನಲ್ಲಿ ಅನೇಕ ಹುಡುಗ ಹುಡುಗಿಯರು ಶಾಲೆಯಲ್ಲಿ ಓದುವಾಗಲೇ ಪ್ರೀತಿಸುವುದಕ್ಕೆ ಶುರು ಮಾಡುತ್ತಾರೆ. ಕೆಲವು ಪ್ರೀತಿ ಮದುವೆವರೆಗೂ ಹೋದರೆ, ಇನ್ನು ಕೆಲವರು ಪ್ರೀತಿಯಲ್ಲಿ ತಮ್ಮ ಆಸೆಗಳನ್ನು ಪೂರೈಸಿಕೊಂಡ ನಂತರ ಬ್ರೇಕಪ್ ಮಾಡಿಕೊಂಡು ದೂರವಾಗುತ್ತಾರೆ. ಕೆಲವರು ಮಾತ್ರ ಇದರಲ್ಲಿ ಪ್ರಾಮಾಣಿಕವಾಗಿ ಪ್ರೀತಿ ಮಾಡುತ್ತಾರೆ, ಅವರು ತಾವು ಪ್ರೀತಿಸಿದವರಿಗಾಗಿ ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೂ ಹೋಗುತ್ತಾರೆ.

ಆದರೆ ಹೆಚ್ಚಿನ ಪ್ರೀತಿಗಳು ಬ್ರೇಕಪ್ ನಲ್ಲಿ ಕೊನೆಯಾಗುವುದು ನಿಜ. ಹೀಗೆ ಬ್ರೇಕಪ್ ಆದ ನಂತರ ಹುಡುಗಿಯರು ಮನಸ್ಸಿನಲ್ಲಿ ಏನೆಲ್ಲಾ ಯೋಚನೆ ಮಾಡುತ್ತಾರೆ ಗೊತ್ತಾ? ಈಗ ತಿಳಿಸುತ್ತೇವೆ ನೋಡಿ..
ಬ್ರೇಕಪ್ ಆದ ನಂತರ ಹುಡುಗಿಯರು ತಮ್ಮ ಎಕ್ಸ್ ಬೇರೆಯವರ ಜೊತೆಗೆ ರಿಲೇಶನ್ಷಿಪ್ ನಲ್ಲಿದ್ದಾರ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ.. ತಿಳಿಯಲು ಆಗಾಗ ಪ್ರಯತ್ನಗಳನ್ನು ಸಹ ಮಾಡುತ್ತಾರೆ. ಎಕ್ಸ್ ವಿಷಯದಲ್ಲಿ ಹೊಸದಾಗಿ ಏನಾದರು ತಪ್ಪು ಹುಡುಕುತ್ತಾ ಇರುತ್ತಾರೆ.. ಇದನ್ನು ಓದಿ..Viral News: ಬೆಣ್ಣೆಯಂತಹ ಹೆಂಡತಿ: ಮಗು ಆದಮೇಲೆ ಓದುತ್ತೇನೆ ಎಂದಳು, ಗಂಡ ಬೇಡ ಎಂದ- ಮಗುವಿನ ಮುಂದೇನೆ ಏನಾಗಿ ಹೋಯ್ತು ಗೊತ್ತೇ??
ಹುಡುಗಿಯರು ಬ್ರೇಕಪ್ ಮಾಡಿಕೊಂಡ ನಂತರ, ತಮ್ಮ ಬಾಯ್ ಫ್ರೆಂಡ್ ಗಳನ್ನು ವಾಟ್ಸಾಪ್ ಮತ್ತು ಬೇರೆ ಬೇರೆ ಸೋಷಿಯಲ್ ಮೀಡಿಯಾಗಳಲ್ಲಿ ಬ್ಲಾಕ್ ಮಾಡಿಬಿಡುತ್ತಾರೆ. ಇದರಿಂದ ಅವರ ನಡುವೆ ಇರುವ ಕಮ್ಯುನಿಕೇಶನ್ ಪೂರ್ತಿಯಾಗಿ ನಿಂತು ಹೋಗುತ್ತದೆ.
ಬ್ರೇಕಪ್ ನೋವಿನಿಂದ ಹೊರಬರುವುದು ಅಷ್ಟು ಸುಲಭವಲ್ಲ, ಇದರಿಂದ ಹೇಗಾದರೂ ಹೊರಗಡೆ ಬರಬೇಕು ಎಂದು ಪ್ರಯತ್ನ ಮಾಡುತ್ತಿರುತ್ತಾರೆ. ನೋವು ಮರೆಯಲು ನಗುತ್ತಾ ಇರುವುದೇ ಸರಿಯಾದ ಮಾರ್ಗ ಎಂದು ಅರ್ಥ ಮಾಡಿಕೊಂಡು ಯಾವಾಗಲೂ ಸಹ ನಗುನಗುತ್ತಾ ಇದ್ದು ನೋವುಗಳನ್ನು ಮರೆಯುವ ಪ್ರಯತ್ನ ಮಾಡುತ್ತಾರೆ. ಇದನ್ನು ಓದಿ..Money Investment Schemes: ಕೋಟ್ಯಧಿಪತಿ ಆಗುವ ನಿಮ್ಮ ಕನಸು ಈಡೇರಬೇಕು ಎಂದರೆ ಚಿಕ್ಕ ಚಿಕ್ಕದಾಗಿ ಈ ಟಿಪ್ಸ್ ಫಾಲೋ ಮಾಡಿ, ನಿಮ್ಮ ಕನಸು ಈಡೇರಿಸಿಕೊಳ್ಳಿ.