Marriage Age: ಪುರುಷರು ಹಾಗೂ ಮಹಿಳೆಯರು ಯಾವ ಯಾವ ವಯಸ್ಸಿನಲ್ಲಿ ಮದುವೆಯಾದರೇ ಒಳ್ಳೆಯದು ಗೊತ್ತೇ? ಸುಖದಲ್ಲಿ ತೇಲಾಡುವುದು ಯಾವಾಗ ಗೊತ್ತೇ?
Marriage Age: ಪ್ರೀತಿ ಮಾಡಲು ಯಾವುದೇ ವಯಸ್ಸಿನ ಮಿತಿ ಇಲ್ಲ ಎಂದು ಹೇಳುತ್ತಾರೆ. ಈ ಮಾತು ಈಗ ಮದುವೆಗೂ ಬಂದಿದೆ, ಆದರೆ ಸರಿಯಾದ ವಯಸ್ಸಿನಲ್ಲಿ ಮದುವೆ ಆಗಬೇಕು ಎಂದು ಗಾದೆಯೇ ಇದೆ. ಒಂದು ಕಾಲದಲ್ಲಿ ಮೇಜರ್ ಆಗುವುದಕ್ಕಿಂಗ್ ಮೊದಲೇ ಚಿಕ್ಕವರಿರುವಾಗಲೇ ಮದುವೆ ಮಾಡಿಬಿಡುತ್ತಿದ್ದರು. ಹುಡುಗಿಗೆ 18 ವರ್ಷ ಆಗುವುದಕ್ಕಿಂತ ಮೊದಲು, ಹುಡುಗನಿಗೆ 21 ವರ್ಷ ಆಗುವ ಮೊದಲೇ ಮದುವೆ ಮಾಡಿಬಿಡುತ್ತಿದ್ದರು.
ಹುಡುಗ ಹುಡುಗಿ ಇಬ್ಬರು ಕೂಡ ಮಾನಸಿಕವಾಗಿ ಮತ್ತು ದೈಹಿಕವಾಗಿ ಪೂರ್ತಿ ರೆಡಿ ಇಲ್ಲದೆ ಹೋದರು ಮದುವೆ ನಡೆಯುತ್ತಿತ್ತು. ಇದರಿಂದ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತಿತ್ತು, ಹೆಣ್ಣುಮಕ್ಕಳು ಬಹಳ ಬೇಗ ಮದುವೆ ಆಗಿ ಮಕ್ಕಳು ಆಗುವುದರಿಂದ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ. ಆದರೆ ಈಗ ಜನರ ಮನಸ್ಥಿತಿಯಲ್ಲಿ ಬದಲಾವಣೆ ಉಂಟಾಗಿದೆ. ಈಗ ಹುಡುಗ ಹುಡುಗಿ ಮೇಜರ್ ಅದ ನಂತರವೇ ಮದುವೆ ಮಾಡಲು ಶುರು ಮಾಡಿದರು. ಆದರೆ ಈಗ ಇದು ಬದಲಾಗಿದ್ದು, ವಯಸ್ಸಲ್ಲದ ವಯಸ್ಸಿನಲ್ಲಿ ಮದುವೇಗಳು ನಡೆಯುತ್ತಿದೆ. ಇದನ್ನು ಓದಿ..Kannada Story: ಗಂಡ ದುಬೈ ಗೆ ಹೋಗಿದ್ದಾನೆ, ಮನೆಗೆ ಬಾ ಡಿಂಗ್ ಡಾಂಗ್ ಆಡೋಣ ಅಂದಳು, ಈತ ಕೂಡ ಜೋಷ್ ಅಲ್ಲಿ ಹೋದ, ಆದರೆ ಕೊನೆಗೆ ಏನಾಯ್ತು ಗೊತ್ತೇ?
ಹುಡುಗನಿಗೆ 30 ವರ್ಷವಾದ ನಂತರ, ಹುಡುಗಿಗೆ 25 ವರ್ಷವಾದ ನಂತರ ಮದುವೆಯಾಗುತ್ತಿದ್ದಾರೆ. ಇದರಿಂದ ಆ ಥರದ ಹಾರ್ಮೋನ್ ಕಡಿಮೆಯಾಗಿ, ಶೃಂಗರದ ಮೇಲೆ ಹೆಚ್ಚು ಆಸಕ್ತಿ ಇರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಹುಡುಗರು 22 ರಿಂದ 26 ವರ್ಷಗಳ ಒಳಗೆ ಮದುವೆಯಾಗಬೇಕು ಎಂದು ಹೇಳುತ್ತಾರೆ. ಆ ವಯಸ್ಸಿನಲ್ಲಿ ಹುಡುಗರಲ್ಲಿ ವೀರ್ಯಾಣು ಸಂಖ್ಯೆ ಜಾಸ್ತಿ ಇರುತ್ತದೆ ಹಾಗೂ ಬೇಗ ಮಕ್ಕಳು ಜನಿಸುತ್ತಾರೆ ಎನ್ನುತ್ತಾರೆ. ಇನ್ನು ಹೆಣ್ಣುಮಕ್ಕಳು 18 ರಿಂದ 22 ವರ್ಷಗಳ ನಡುವೆ ಮದುವೆ ಆಗುವುದು ಒಳ್ಳೆಯದು ಎಂದು ಹೇಳುತ್ತಾರೆ.. ಈ ವಯಸ್ಸಿನಲ್ಲಿ ಹೆಣ್ಣುಮಕ್ಕಳಲ್ಲಿ ಅಂಡಾಣು ಉತ್ಪತ್ತಿ ಮತ್ತು ಅದರ ಫಲವತ್ತತೆ ಸಮಸ್ಯೆಗಳು ಇರೋದಿಲ್ಲ ಎಂದು ಹೇಳುತ್ತಾರೆ.
ಹೆಣ್ಣುಮಕ್ಕಳು ಗರ್ಭಿಣಿ ಆಗುವುದಕ್ಕೆ 19 ರಿಂದ 24 ವರ್ಷಗಳು ಸರಿಯಾದ ವಯಸ್ಸು ಎಂದು ಹೇಳುತ್ತಾರೆ. 29 ವರ್ಷ ವಯಸ್ಸಿನವರೆಗೂ ಗರ್ಭಿಣಿ ಆಗುವುದಕ್ಕೆ ಸೂಕ್ತ ಸಮಯ. ಆದರೆ 30 ವರ್ಷಗಳ ನಂತರ ಹೆಣ್ಣು ಮದುವೆಯಾದರೆ ಅವರ ಸಾಮರ್ಥ್ಯ ಕಡಿಮೆ ಆಗುತ್ತದೆ. ಹಲವಾರು ಜೋಡಿಗಳನ್ನು ಸಂಶೋಧಿಸಿ ತಜ್ಞರು ಈ ವಿಚಾರಗಳನ್ನು ಹೇಳುತ್ತಿದ್ದಾರೆ. ವಯಸ್ಸು ಹೆಚ್ಚಾಗುವುದಕ್ಕೆ ಒತ್ತಡದ ಸಮಸ್ಯೆ ಇರುವುದರಿಂದಲು ಕೂಡ ಮಕ್ಕಳಾಗುವುದಕ್ಕೆ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಿದ್ದಾರೆ. ಇದನ್ನು ಓದಿ..Delhi Sakshi Case: ಸಾಕ್ಷಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಸಾಹಿಲ್ ಹಾಗೂ ಸಾಕ್ಷಿ ನಡುವೆ ಏನೆಲ್ಲಾ ನಡೆದಿತ್ತು ಗೊತ್ತೇ?? ಅದಾದ ಮೇಲೆ ಏನಾಯ್ತು ಗೊತ್ತೆ??
Comments are closed.