Kannada News: ಯಾವುದೇ ಹುಡುಗಿ ನಿಮ್ಮ ಜೊತೆ ಮುಟ್ಟುತ್ತಾ ಮಾತನಾಡಿದರೆ, ಹಾಗೂ ನಿಮ್ಮನ್ನು ಮುಟ್ಟಲು ಬಿಟ್ಟರೆ, ಅದರ ಅರ್ಥ ಏನು ಗೊತ್ತೇ??
Kannada News: ಹೆಣ್ಣು ಅಬಲೆ, ಅವಳು ಮನಸ್ಸು ಮಾಡಿದರೆ, ಯಾರ ಸಹಾಯ ಕೂಡ ಇಲ್ಲದೆ ಜೀವನ ಸಾಗಿಸುತ್ತಾಳೆ. ಅವಳಲ್ಲಿ ಆ ಆತ್ಮವಿಶ್ವಾಸ ಹಾಗೂ ಶಕ್ತಿ ಎರಡು ಕೂಡ ಇದೆ. ಆದರೆ ಗಂಡಸರು ಹಾಗಲ್ಲ, ಹೆಣ್ಣಿನ ಸಹಾಯ ಇಲ್ಲದೆ ಗಂಡಸರ ಕೈಯಲ್ಲಿ ಜೀವನ ನಡೆಸೋದಕ್ಕೆ ಆಗೋದಿಲ್ಲ. ಏಕೆಂದರೆ, ಪುರುಷರ ಆತ್ಮವಿಶ್ವಾಸವೆ ಹೆಣ್ಣಾಗಿರುತ್ತಾಳೆ. ಹಾಗಾಗಿ ಗಂಡಸರಿಂದ ಅದು ಸಾಧ್ಯವಿಲ್ಲ. ಹಾಗೆಯೇ ಮನುಷ್ಯರ ಮನಸ್ಸಿಗೆ ಆಸೆಗಳು ಜಾಸ್ತಿ, ನೋಡಿದ್ದೆಲ್ಲವು ತನಗೆ ಬೇಕು ಎಂದು ಹಠ ಮಾಡುತ್ತದೆ..
ಆದರೆ ಕಾಲ ಎನ್ನುವ ಆ ಮಾಯಾವಿಗೆ ಯಾರಿಗೆ ಯಾವಾಗ ಏನನ್ನು ಕೊಡಬೇಕು ಎನ್ನುವುದು ಗೋತ್ತಿರುತ್ತದೆ. ಯಾವ ವ್ಯಕ್ತಿಗೆ ಯಾವ ಸಂದರ್ಭಕ್ಕೆ ಏನನ್ನು ಕೊಡಬೇಕೋ ಅದನ್ನು ಕಾಲ ಕೊಟ್ಟೆ ಕೊಡುತ್ತದೆ. ನಾವು ಕೊನೆಯುಸಿರೆಳೆಯುವ ವರೆಗು ನಮ್ಮ ನ್ನು ಕಾಡುವ ಮುಖ್ಯವಾದ ಪ್ರಶ್ನೆ, ಯಾರಲ್ಲಿ ನಂಬಿಕೆ ಇಡಬೇಕು ಎನ್ನುವುದಾಗಿದೆ..ನಮಗೆ ಯಾರಾದರೂ ಏನಾದರೂ ಅಂದರೆ ನಾವು ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ, ಆದರೆ ನಾವು ಯಾರಿಗಾದರೂ ಏನಾದರೂ ಅಂದರೆ, ಅದರಿಂದ ನಮ್ಮ ಮನಸ್ಸಿಗೆ ಬಹಳ ಚಿಂತೆ ಕಾಡುತ್ತದೆ. ಇದನ್ನು ಓದಿ. Kannada Story: ಬೆಣ್ಣೆಯಂತಹ ಮಗಳನ್ನು ಕೊಟ್ಟು, 3 ಕೋಟಿ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಡುತ್ತಿರುವಾಗ ತಾಳಿ ಕಟ್ಟಿವಾಗ ನಡೆದದ್ದು ಏನು ಗೊತ್ತೇ?
ಹಾಗಾಗಿ, ಮತ್ತೊಬ್ಬ ವ್ಯಕ್ತಿಗೆ ನೋವಾಗುವ ಹಾಗೆ ಮಾತನಾಡುವ ಮೊದಲು ನೂರು ಸಾರಿ ಯೋಚನೆ ಮಾಡಬೇಕು, ಅದು ಮನುಷ್ಯತ್ವ..ಹಾಗಾಗಿ ಯಾವುದೇ ಕೆಲಸ ಮಾಡುವುದಕ್ಕಿಂತ ಮೊದಲು ಬಹಳ ಹುಷಾರಾಗಿ ಇರಬೇಕು. ಒಂದು ವೇಳೆ ನಿಮಗೆ ಪರಿಚಯ ಇರುವ ಹೆಣ್ಣು ಆಕೆಯನ್ನು ಮುಟ್ಟುವಷ್ಟು ಸಲಿಗೆ ನಿಮಗೆ ಕೊಟ್ಟರೆ, ಆಕೆಗೆ ನಿಮ್ಮ ಮೇಲೆ ಪೂರ್ತಿ ನಂಬಿಕೆ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಇದು ಜೀವನದಲ್ಲಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ಪಾಠ ಆಗಿದೆ. ಇದನ್ನು ಓದಿ..Business Idea: ನೀವು ಹೊಸ ವ್ಯಾಪಾರ ಮಾಡುವ ಆಲೋಚನೆ ಇದ್ದರೇ, ಕಡಿಮೆ ಬಂಡವಾಳದಲ್ಲಿ ಕನಿಷ್ಠ 40 ಸಾವಿರ ಗಳಿಸುವ ಉದ್ಯಮ ಯಾವುದು ಗೊತ್ತೇ?
Comments are closed.