Kannada News: ಮೊಬೈಲ್ ಆನ್ ಮಾಡಿದರೆ ಸಾಕು, ಈ ಹುಡುಗಿಯೇ ಕಾಣಿಸುತ್ತಾರೆ, ಫೋಟೋ, ಡಾನ್ಸ್ ನೋಡಿದರೆ, ಮೆಂಟಲ್ ಬರುತ್ತದೆ. ಆ ಸುಂದರಿ ಯಾರು ಗೊತ್ತೇ??
Kannada News: ನಿಮಗೆ ಅವನೀತ್ ಕೌರ್ (Avneet Kaur) ಗೊತ್ತಾ? ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವವರಿಗೆ ಇವರ ಪರಿಚಯ ಇರುತ್ತದೆ. ಅವನೀತ್ ಕೌರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್, ಹೊಸ ಹೊಸ ಫೋಟೋಶೂಟ್ ಗಳು, ವಿಡಿಯೋಗಳು ಇದೆಲ್ಲವನ್ನು ಅಪ್ಲೋಡ್ ಮಾಡುತ್ತಲಿರುತ್ತಾರೆ. ನೀವು ಟಿವಿ ಆನ್ ಮಾಡಿದರೆ, ಎಲ್ಲಾ ಚಾನೆಲ್ ಗಳಲ್ಲೂ ಇವರೇ ಕಾಣಿಸುತ್ತಾರೆ, ಜಾಹೀರಾತುಗಳಲ್ಲಿ ನಟಿಸುತ್ತಾರೆ. ಅವನೀತ್ ಕೌರ್ ಅವರು ಒಬ್ಬ ಮಾಡೆಲ್, ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ಎಲ್ಲವು ಕೂಡ ಹೌದು. ಫೋಟೋಗಳು, ವಿಡಿಯೋಗಳು ಎಲ್ಲದರಲ್ಲೂ ಸ್ಟಾರ್ ಆಗಿದ್ದಾರೆ.
ಹುಡುಗರಂತೂ ಅವನೀತ್ ಕೌರ್ ಅವರ ಫೋಟೋ ನೋಡಿ ಫಿದಾ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್ ಗಳನ್ನು ಪೋಸ್ಟ್ ಮಾಡುತ್ತಾ, ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇವರಿಗೆ ಸೋಷಿಯಲ್ ಮೀಡಿಯಾದಲ್ಲಿ ಬರೋಬ್ಬರಿ 32.6ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇವರು ಒಂದು ಫೋಟೋ ಪೋಸ್ಟ್ ಮಾಡಿದರೆ, ಲಕ್ಷಗಟ್ಟಲೇ ಲೈಕ್ಸ್ ಬರುತ್ತದೆ. ಇಷ್ಟರ ಮಟ್ಟಿಗೆ ಇವರು ಫೇಮಸ್ ಆಗಲು ಮುಖ್ಯ ಕಾರಣ, ಬಿಕಿನಿ ಫೋಟೋಗಳು ಎಂದರೆ ತಪ್ಪಲ್ಲ. ಬಿಕಿನಿ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ ಅವನೀತ್ ಕೌರ್. ಇದನ್ನು ಓದಿ..Kannada News: ನಟಿ ಮೀನಾ ರವರಿಗೆ ಹುಡುಕಿಕೊಂಡು ಬಂದ ಅದೃಷ್ಟ; ಎರಡನೇ ಮದುವೆಯಾಗುವಂತೆ ಹಿಂದೆ ಬಿದ್ದ ಸ್ಟಾರ್ ಹೀರೋ. ಯಾರು ಗೊತ್ತೇ??
ಸನ್ನಿ ಲಿಯೋನ್ (Sunny Leone)ಅವರು ಎಷ್ಟು ಫೇಮಸ್ ಆಗಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಇದೀಗ ಅವನೀತ್ ಕೌರ್ ಅವರನ್ನು ಈಗಿನ ಸನ್ನಿ ಲಿಯೋನ್ ಎಂದು ನೆಟ್ಟಿಗರು ಕರೆಯುತ್ತಿದ್ದಾರೆ. ಅವನೀತ್ ಕೌರ್ ಹರಿಯಾಣದವರು. ಅವನೀತ್ ಕೌರ್ ಅವರ ರೀಸೆಂಟ್ ಫೋಟೋಗಳನ್ನು ನೋಡಿ ನೆಟ್ಟಿಗರು ಇಂತಹ ಫೋಟೋಗಳ ಮೂಲಕ ಹುಡುಗರು ಮೆಂಟಲ್ ಆಗುವ ಹಾಗೆ ಮಾಡುತ್ತಿದ್ದೀರಿ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ. ಇವರ ಹಾಟ್ ಫೋಟೋಗಳನ್ನು ನೋಡಿ ನೆಟ್ಟಿಗರು ಫಿದಾ ಆಗಿರುವುದಂತೂ ಖಂಡಿತ. ಒಟ್ಟಿನಲ್ಲಿ ಈ ಫೋಟೋಗಳು ಸಧ್ಯಕ್ಕೆ ಹೊಸ ಸೆನ್ಸೇಷನ್ ಸೃಷ್ಟಿಸುತ್ತಿದೆ. ಇದನ್ನು ಓದಿ.. Kannada News: ಮಗಳ ವಯಸ್ಸಿನ ಹುಡುಗಿಯನ್ನು ಮೂರನೇ ಮದುವೆಯಾದ ಮೇಲೆ, ಮೊದಲ ಹೆಂಡತಿ ಮಗಳನ್ನು ಕಂಡು ಪ್ರಕಾಶ್ ಶಾಕ್ ಆಗಿದ್ದು ಯಾಕೆ ಗೊತ್ತೇ??
Comments are closed.