Neer Dose Karnataka
Take a fresh look at your lifestyle.

Kannada News: ಮಗಳ ವಯಸ್ಸಿನ ಹುಡುಗಿಯನ್ನು ಮೂರನೇ ಮದುವೆಯಾದ ಮೇಲೆ, ಮೊದಲ ಹೆಂಡತಿ ಮಗಳನ್ನು ಕಂಡು ಪ್ರಕಾಶ್ ಶಾಕ್ ಆಗಿದ್ದು ಯಾಕೆ ಗೊತ್ತೇ??

Kannada News: ಕರ್ನಾಟಕದ ಕನ್ನಡ ಮಣ್ಣಿನ ಪ್ರತಿಭೆ ಪ್ರಕಾಶ್ ರೈ (Prakash Rai) ಅವರು ಯಾರಿಗೆ ತಾನೇ ಗೊತ್ತಿಲ್ಲ, ಕನ್ನಡ ಮಣ್ಣಿನವರಾದ ಇವರು ಇಂದು ಭಾರತ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಒಬ್ಬರು. ಹಲವು ವರ್ಷಗಳ ಹಿಂದೆ ಒಂದು ಆವಕಾಶಕ್ಕಾಗಿ ಕಷ್ಟಪಡುತ್ತಿದ್ದರು, ದಿನಕ್ಕೆ ಕೇವಲ 350 ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಇಂದು ಎಲ್ಲಾ ದೊಡ್ಡ ಸಿನಿಮಾಗಳಲ್ಲಿ ಅವರು ಇರಬೇಕು ಎಂದು ದೊಡ್ಡ ದೊಡ್ಡ ನಿರ್ದೇಶಕರು ಬಯಸುತ್ತಾರೆ. ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ. ವೃತ್ತಿಯಲ್ಲಿ ಯಶಸ್ಸಿನ ಉತ್ತುಂಗವನ್ನು ಏರಿದ್ದಾರೆ ನಟ ಪ್ರಕಾಶ್ ರೈ.

ಆದರೆ ಅವರ ವೈಯಕ್ತಿಕ ಜೀವನ ಬೇರೆಯದೇ ರೀತಿ ಇದೆ. ಪ್ರಕಾಶ್ ಅವರು ಮೊದಲಿಗೆ ಡಿಸ್ಕೊ ಶಾಂತಿ ಅವರ ತಂಗಿ ಲಲಿತಾ ಕುಮಾರಿ (Lalitha Kumari) ಅವರ ಜೊತೆಗೆ ಮದುವೆಯಾಗಿದ್ದರು. ಈ ದಂಪತಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು. ಎಲ್ಲವೂ ಚೆನ್ನಾಗಿಯೇ ಸಾಗುತ್ತಿತ್ತು, ಆದರೆ ಪ್ರಕಾಶ್ ರೈ ಅವರ ಮಗ ಸಿದ್ದು ಅಕಾಲಿಕ ಮರಣ ಹೊಂದಿದ ನಂತರ ಅಕಾಲಿಕ ಮರಣ ಹೊಂದಿದ ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಗಿ ವಿಚ್ಛೇದನ ಪಡೆದರು. ಬಳಿಕ ಪ್ರಕಾಶ್ ರೈ ಅವರು ಬಾಲಿವುಡ್ ಕೋರಿಯೋಗ್ರಾಫರ್ ಪೋನಿ ವರ್ಮಾ (Pony Varma) ಅವರ ಜೊತೆಗೆ ಮದುವೆಯಾದರು. ಇವರಿಗೆ ಒಬ್ಬ ಮಗನಿದ್ದಾರೆ. ಕುಟುಂಬದ ಜೊತೆಗೆ ಸಂತೋಷವಾಗಿದ್ದ ಪ್ರಕಾಶ್ ರೈ ಅವರು ಇದ್ದಕ್ಕಿದ್ದ ಹಾಗೆ ಒಂದು ದಿನ ಏರ್ ಪೋರ್ಟ್ ನಲ್ಲಿ ಮೊದಲ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ನೋಡಿ ಶಾಕ್ ಆಗುತ್ತಾರೆ.. ಇದನ್ನು ಓದಿ..Kannada News: ಯಾವುದೇ ಅಂಜಿಕೆ ಇಲ್ಲದೆ ಇದ್ದದದ್ದು ಇದ್ದ ಹಾಗೆ ಹೇಳಿ ಬಿಟ್ಟ ರಶ್ಮಿಕಾ: ಷಾಕಿಂಗ್ ಹೇಳಿಕೆ ಕಂಡು ವಿಜಯ್ ಗೆ ತಲೆ ಧೀಮ್ ಅನ್ನುತ್ತಿದೆ. ಏನಾಗಿದೆ ಗೊತ್ತೇ??

ಏಕೆಂದರೆ ಅವರು ಬಂದಿದ್ದ ಆ ಫ್ಲೈಟ್ ಬಂದಿದ್ದು ಲಂಡನ್ ಇಂದ, ಬಳಿಕ ಪ್ರಕಾಶ್ ರೈ ಅವರಿಗೆ ಗೊತ್ತಾಗಿದ್ದು ಏನು ಎಂದರೆ, ಲಲಿತಾ ಕುಮಾರಿ ಅವರು ತಮಿಳು ಚಿತ್ರರಂಗದ ಬಹುಬೇಡಿಕೆಯ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ ಎಂದು, ಇಬ್ಬರು ಹೆಣ್ಣುಮಕ್ಕಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾ, ವಿದೇಶದಲ್ಲಿ ಇಬ್ಬರನ್ನು ಕೂಡ ಓದಿಸುತ್ತಿದ್ದಾರೆ, ಯಾರ ಸಹಾಯವನ್ನು ಕೇಳದೆ ಅವರೇ ಎಲ್ಲವನ್ನು ಮಾಡುತ್ತಾರೆ. ಡಿಸ್ಕೊ ಶಾಂತಿ ಅವರು ಪತಿ ಶ್ರೀಹರಿ ಅವರನ್ನು ಕಳೆದುಕೊಂಡ ನಂತರ ಅವರು ಕೂಡ ಕುಗ್ಗಿದ್ದರು, ಆ ಸಮಯದಿಂದ ಅಕ್ಕನನ್ನು ಸಹ ನೋಡಿಕೊಳ್ಳುತ್ತಿದ್ದಾರೆ ಲಲಿತಾ ಕುಮಾರಿ. ಈ ಎಲ್ಲಾ ವಿಚಾರ ತಿಳಿದು ಸ್ವತಃ ಪ್ರಕಾಶ್ ರೈ ಅವರೇ ಶಾಕ್ ಆಗಿದ್ದಾರೆ. ಇದನ್ನು ಓದಿ.. Kannada News: ನಟಿ ಮೀನಾ ರವರಿಗೆ ಹುಡುಕಿಕೊಂಡು ಬಂದ ಅದೃಷ್ಟ; ಎರಡನೇ ಮದುವೆಯಾಗುವಂತೆ ಹಿಂದೆ ಬಿದ್ದ ಸ್ಟಾರ್ ಹೀರೋ. ಯಾರು ಗೊತ್ತೇ??

Comments are closed.