Kannada News: ರಾಮಾಚಾರಿ ಧಾರಾವಾಹಿಯಲ್ಲಿ ಬಾಯ್ ಬಿಟ್ಟು ನೋಡುವಂತೆ ನಟನೆ ಮಾಡಿರುವ ನಟಿ ಬ್ಯಾಕ್ ಗ್ರೌಂಡ್ ಏನು ಗೊತ್ತೇ? ಈಕೆ ನಿಜಕ್ಕೂ ಯಾರು ಗೊತ್ತೆ??
Kannada News: ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರವಾಹಿ ಗಳಲ್ಲಿ ಒಂದು ರಾಮಾಚಾರಿ. ಈ ಧಾರವಾಹಿ ಈಗ ಕುತೂಹಲಕಾರಿ ಘಟ್ಟದಲ್ಲಿ ಸಾಗುತ್ತಿದೆ. ಚಾರುಗೆ ರಾಮಾಚಾರಿ ಮೇಲೆ ಲವ್ ಆಗಿದೆ, ಇತ್ತ ರಾಮಾಚಾರಿ ಇಂದ ಚಾರುವಿನ ಕಣ್ಣು ಹೋಗಿ, ಚಿಕಿತ್ಸೆ ಕೊಡಲಾಗುತ್ತಿದೆ. ಧಾರವಾಹಿ ವೀಕ್ಷಕರ ಕುತೂಹಲ ಹೆಚ್ಚಿಸುತ್ತಿದೆ. ಚಾರು ಪಾತ್ರ ಈಗ ಎಲ್ಲರ ಫೇವರೆಟ್ ಆಗಿದೆ ಎಂದರೆ ತಪ್ಪಲ್ಲ. ಏಕೆಂದರೆ, ಮೊದಲಿಗೆ ಚಾರು ಪಾತ್ರ ಅಹಂಕಾರದ ವರ್ತನೆ ಮಾಡುತ್ತಿತ್ತು, ಆದರೆ ಈಗ ಚಾರು ಬದಲಾಗಿ, ತನ್ನ ಒಳ್ಳೆಯತನದಿಂದ ಎಲ್ಲರಿಗೂ ಇಷ್ಟವಾಗುತ್ತಿದ್ದಾಳೆ.
ಈ ಪಾತ್ರದ ಬಗ್ಗೆ ಜನರಿಗೂ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿದೆ. ಚಾರು ಪಾತ್ರದಲ್ಲಿ ನಟಿಸುತ್ತಿರುವ ನಾಯಕಿಯ ನಿಜವಾದ ಹೆಸರು ಮೌನ ಗುಡ್ಡೆಮನೆ, ಇವರು ಮೂಲತಃ ಮಂಗಳೂರಿನವರು. ಚಿಕ್ಕ ವಯಸ್ಸಿನಿಂದ ಅಲ್ಲೇ ಹುಟ್ಟಿ ಬೆಳೆದ ಮೌನ ಅವರು, ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಡಿಗ್ರಿ ಪೂರ್ತಿ ಮಾಡಿದ್ದಾರೆ. ಹಾಗೆಯೇ 2020ರಲ್ಲಿ ಮಿಸ್ ಟೀನ್ ತುಳುನಾಡು ಸ್ಪರ್ಧೆಯಲ್ಲಿ ರನ್ನರ್ ಅಪ್ ಸಹ ಆಗಿದ್ದರು ಮೌನ. ಹಾಗೆಯೇ ಹಲವು ಮ್ಯೂಸಿಕ್ ಆಲ್ಬಂ ಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಇದನ್ನು ಓದಿ..Kannada News: ದಿಡೀರ್ ಎಂದು ಬಂದರೂ ಆನ್ಲೈನ್ ನಲ್ಲಿಯೇ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ಕ್ರಾಂತಿ: ಕಲೆಕ್ಷನ್ ಕೇಳಿದರೆ, ಕೈಯೆಲ್ಲ ನಡುಗುತ್ತದೆ. ಎಷ್ಟು ಗೊತ್ತೇ??

ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಬಂದಿದ್ದ ವಿಶ್ವನಾಥ್ ಹಾವೇರಿ ಅವರ ಒಂದು ಮ್ಯೂಸಿಕ್ ವಿಡಿಯೋನಲ್ಲಿ ಸಹ ಕಾಣಿಸಿಕೊಂಡಿದ್ದರು. ನಟನೆಯಲ್ಲಿ ಇವರಿಗೆ ಆಸಕ್ತಿ ಇದ್ದ ಸಮಯದಲ್ಲಿ ಮೌನ ಅವರಿಗೆ ರಾಮಾಚಾರಿ ಧಾರವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಮೊದಲ ಧಾರವಾಹಿ ಆದರೂ ಕೂಡ ಉತ್ತಮವಾಗಿ ಅಭಿನಯಿಸಿ, ವೀಕ್ಷಕರ ಮನಸ್ಸು ಗೆದ್ದಿದ್ದಾರೆ ಮೌನ. ಅಭಿಮಾನಿ ಬಳಗ ಗಳಿಸಿರುವ ಮೌನ ಅವರು ಮುಂದಿನ ದಿನಗಳಲ್ಲಿ ಇನ್ನು ಒಳ್ಳೆಯ ಧಾರವಾಹಿಗಳು ಮತ್ತು ಸಿನಿಮಾದಲ್ಲಿ ನಟಿಸಬೇಕು ಎನ್ನುವ ಆಸೆ ಹೊಂದಿದ್ದಾರೆ. ಇವರ ಭವಿಷ್ಯ ಚೆನ್ನಾಗಿರಲಿ ಎಂದು ಹಾರೈಸೋಣ. ಇದನ್ನು ಓದಿ..Kannada News: ಮೊಬೈಲ್ ಆನ್ ಮಾಡಿದರೆ ಸಾಕು, ಈ ಹುಡುಗಿಯೇ ಕಾಣಿಸುತ್ತಾರೆ, ಫೋಟೋ, ಡಾನ್ಸ್ ನೋಡಿದರೆ, ಮೆಂಟಲ್ ಬರುತ್ತದೆ. ಆ ಸುಂದರಿ ಯಾರು ಗೊತ್ತೇ??