Kannada News: ಈ ಫೋಟೋದಲ್ಲಿರುವ ಬಾಲಕಿ, ದೇಶವನ್ನೇ ಚಿಂದಿ ಚಿತ್ರಾನ್ನ ಮಾಡುವಂತಹ ನಟಿ. ಯಾರು ಗೊತ್ತೇ?? ದೇಶದೆಲ್ಲೆಡೆ ಎಲ್ಲರೂ ಫ್ಯಾನ್ಸ್.
Kannada News: ಈಗ ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಚೈಲ್ಡ್ ಹುಡ್ ಫೋಟೋಗಳು ಹೊಸ ಟ್ರೆಂಡ್ ಮತ್ತು ಸೆನ್ಸೇಷನ್ ಸೃಷ್ಟಿಸುತ್ತಿದೆ. ನಟ ನಟಿಯರು ತಮ್ಮ ಚಿಕ್ಕ ವಯಸ್ಸಿನ ಫೋಟೋಗಳನ್ನು ಶೇರ್ ಮಾಡಿ, ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿದ್ದಾರೆ. ಇದೀಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹಳ ಸದ್ದು ಮಾಡಿರುವ ಹೀರೋಯಿನ್ ಒಬ್ಬರ ಚೈಲ್ಡ್ ಹುಡ್ ಫೋಟೋ ಭಾರಿ ಸೌಂಡ್ ಮಾಡುತ್ತಿದೆ. ಇವರು ಕೇರಳದ ಬೆಡಗಿ ಆದರೂ ಕನ್ನಡದಲ್ಲಿ ಕೂಡ ಬಹಳ ಫೇಮಸ್ ಆಗಿರುವ ನಟಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಹಾಗೂ ಕರುನಾಡ ಚಕ್ರವರ್ತಿ ಶಿವ ರಾಜ್ ಕುಮಾರ್ (Shiva Rajkumar) ಇಬ್ಬರ ಜೊತೆಯಲ್ಲೂ ನಟಿಸಿದ್ದಾರೆ. ಇವರು ಯಾರು ಅಂತ ಗೊತ್ತಾಯ್ತಾ?
ಆ ನಟಿ ಮತ್ಯಾರು ಅಲ್ಲ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಜಾಕಿ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಭಾವನಾ ಮೆನನ್ (Bhavana Menon). ಇವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಶಿವಣ್ಣ ಅವರ ಜೊತೆಗೆ ಟಗರು, ಭಜರಂಗಿ 2, ಸುದೀಪ್ ಅವರ ಜೊತೆಗೆ ವಿಷ್ಣುವರ್ಧನ ಮತ್ತು ಬಚ್ಚನ್, ಗಣೇಶ್ ಅವರ ಜೊತೆಗೆ ರೋಮಿಯೋ, ಪ್ರಜ್ವಲ್ ದೇವರಾಜ್ ಅವರ ಜೊತೆಗೆ ವಿಕ್ರಂ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ಕನ್ನಡದಲ್ಲಿ ಎಲ್ಲರ ಫೇವರೆಟ್ ನಟಿ ಆಗಿದ್ದಾರೆ. ಮಲಯಾಳಂ ನಟಿ ಆಗಿರುವ ಭಾವನಾ ಅವರು ತೆಲುಗು ಮತ್ತು ತಮಿಳು ಭಾಷೆಯಲ್ಲಿ ಕೂಡ ಒಳ್ಳೆಯ ಹೆಸರು ಮಾಡಿದ್ದಾರೆ. ಇದನ್ನು ಓದಿ..Kannada News: ದಿಡೀರ್ ಎಂದು ಬಂದರೂ ಆನ್ಲೈನ್ ನಲ್ಲಿಯೇ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ಕ್ರಾಂತಿ: ಕಲೆಕ್ಷನ್ ಕೇಳಿದರೆ, ಕೈಯೆಲ್ಲ ನಡುಗುತ್ತದೆ. ಎಷ್ಟು ಗೊತ್ತೇ??
ಭಾವನಾ ಅವರು ಒಂದು ಸಮಯದಲ್ಲಿ ಕೆಲವು ತೊಂದರೆಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ನಂತರ ನವೀನ್ ಅವರ ಜೊತೆಗೆ ಮದುವೆಯಾಗಿ ಕರ್ನಾಟಕದ ಸೊಸೆ ಆದರು ನಟಿ ಭಾವನಾ. ಈಗ ಬೆಂಗಳೂರಿನಲ್ಲಿಯೇ ಸೆಟ್ಲ್ ಆಗಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಇನ್ನು ಒಳ್ಳೆಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು, ನಟಿಸುತ್ತಿದ್ದಾರೆ. ಕನ್ನಡ, ತೆಲುಗು ಭಾಷೆಯಲ್ಲಿ ಬ್ಯುಸಿ ಆಗಿದ್ದಾರೆ ಭಾವನಾ, ಬಿಡುವಿಲ್ಲದೆ ಒಂದರ ನಂತರ ಒಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಇವರು ಚೈಲ್ಡ್ ಹುಡ್ ಫೋಟೋ ಒಂದನ್ನು ಶೇರ್ ಮಾಡಿದ್ದು, ಆ ಫೋಟೋಗಳು ಈಗ ವೈರಲ್ ಆಗಿದೆ. ಇದನ್ನು ಓದಿ.. Kannada News: ರಾಮಾಚಾರಿ ಧಾರಾವಾಹಿಯಲ್ಲಿ ಬಾಯ್ ಬಿಟ್ಟು ನೋಡುವಂತೆ ನಟನೆ ಮಾಡಿರುವ ನಟಿ ಬ್ಯಾಕ್ ಗ್ರೌಂಡ್ ಏನು ಗೊತ್ತೇ? ಈಕೆ ನಿಜಕ್ಕೂ ಯಾರು ಗೊತ್ತೆ??
Comments are closed.