Kannada News: ದೇವಲೋಕದ ಅಪ್ಸರೆಯರು ಎದ್ದುನಿಂತು ನಮಸ್ಕಾರ ಮಾಡುವಂತೆ ಇರುವ ರಶ್ಮಿಕಾ ರವರ ಅಂದದ ಸೀಕ್ರೆಟ್ ಏನು ಗೊತ್ತೇ?? ನೀವು ರಶ್ಮಿಕಾ ರೀತಿ ಆಗ್ಬೇಕಾ??
Kannada News: ನಟಿ ರಶ್ಮಿಕಾ ಮಂದಣ್ಣ ಅವರು ನ್ಯಾಷನಲ್ ಕ್ರಶ್, ಪುಷ್ಪ ಸಿನಿಮಾ ಇಂದ ಇವರಿಗೆ ದೇಶಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಇವರು ಒಳ್ಳೆಯ ನಟಿ ಎನ್ನುವುದರ ಜೊತೆಗೆ ಸೌಂದರ್ಯದ ವಿಚಾರದಿಂದಲು ಬಹಳ ಸುದ್ದಿಯಾಗುತ್ತಾರೆ. ರಶ್ಮಿಕಾ ಅವರ ಬ್ಯೂಟಿ ಸೀಕ್ರೆಟ್ಸ್ ತಿಳಿದುಕೊಳ್ಳಬೇಕು ಎಂದು ಹಲವರಿಗೆ ಆಸೆ ಇದೆ. ರಶ್ಮಿಕಾ ಅವರ ಹಾಗೆ ಸುಂದರವಾದ ತ್ವಚೆ ನಿಮಗೂ ಬೇಕು ಎಂದರೆ ಅವರು ತಮ್ಮ ತ್ವಚೆಯ ಬಗ್ಗೆ ಹೇಗೆ ಕೇರ್ ಮಾಡುತ್ತಾರೆ ಎಂದು ನೀವು ತಿಳಿದುಕೊಳ್ಳಬೇಕು, ಅದು ಹೇಗೆ ಎಂದು ಇಂದು ನಿಮಗೆ ತಿಳಿಸುತ್ತೇವೆ ನೋಡಿ.
ನಟಿ ರಶ್ಮಿಕಾ ಮಂಡಣ್ಣನವರು ತಮ್ಮ ದಿನವನ್ನು ಶುರು ಮಾಡುವುದು, ಫೇಸ್ ವಾಶ್ ಇಂದ ತಮ್ಮ ಮುಖವನ್ನು ತೊಳೆಯುವ ಮೂಲಕ, ರಶ್ಮಿಕಾ ಅವರು ತ್ವಚೆಯ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತಾರೆ. ಯಾವುದೇ ಪ್ರಾಡಕ್ಟ್ ಬಳಸುವುದಕ್ಕಿಂತ ಮೊದಲು ಅದರ ಬಗ್ಗೆ ತಿಳಿದುಕೊಳ್ಳುತ್ತಾರೆ. ಹಾಗೆಯೇ ರಶ್ಮಿಕಾ ಅವರು ಸೂರ್ಯನ ಕಾಂತಿಯಿಂದ, ಬಿರು ಬಿಸಿಲಿನಿಂದ ತಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳಲು ಮಾಯಿಶ್ಚರೈಸರ್ ಬಳಸುತ್ತಾರೆ. ಅಷ್ಟೇ ಅಲ್ಲರೆ, ಹೆಚ್ಚಾಗಿ ಅಲೋವೇರ ಜೆಲ್ ಉಪಯೋಗಿಸುತ್ತಾರೆ. ಇಡೀ ದಿನ ಶೂಟಿಂಗ್ ನಲ್ಲಿದ್ದು ಮನೆಗೆ ಬಂದ ಬಳಿಕ, ತಮ್ಮ ತ್ವಚೆಗೆ ಅಲೋವೇರ ಜೆಲ್ ಅನ್ನು ಫೇಸ್ ಪ್ಯಾಕ್ ಆಗಿ ಬಳಸುತ್ತಾರೆ. ಕಣ್ಣಿನ ಕೆಳಗೆ ಬರುವ ಮಾರ್ಕ್ ಗಳಿಗೂ ಆಲೋವೇರ ಜೆಲ್ ಅನ್ನು ಹಚ್ಚುತ್ತಾರೆ. ಇದರ ಬಳಕೆಯ ಜೊತೆಗೆ ಹಿಂದಿನ ಕಾಲದ ಹಾಗೆ ಆಮ್ಮ ಮತ್ತು ಅಜ್ಜಿಯರು ಹೇಳಿಕೊಡುತ್ತಿದ್ದ ಕ್ರಮಗಳನ್ನು ಸಹ ಅನುಸರಿಸುತ್ತಾರೆ. ಮುಖಕ್ಕೆ ಅಕ್ಕಿ ಹಾಗೂ ಅರಿಶಿನದ ಫೇಸ್ ಪ್ಯಾಕ್ ಹಾಕುತ್ತಾರೆ. ಇದನ್ನು ಓದಿ.. Kannada News: ಸಿಂಪಲ್ ಆಗಿ ಮದುವೆ ಆದಂತೆ ಕಂಡು ಬಂದರು, ಹರಿಪ್ರಿಯಾ ಹಾಗೂ ವಸಿಷ್ಠ ರವರ ಮದುವೆಗೆ ಖರ್ಚಾಗಿದ್ದು ಅದೆಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??
ನಿಮ್ಮ ಸ್ಕಿನ್ ಗೆ ಯಾವುದೇ ಫೇಸ್ ಪ್ಯಾಕ್ ಅಥವಾ ಇನ್ನೇನೇ ಬಳಸುವ ಮೊದಲು ಒಂದು ಸಾರಿ ಟೆಸ್ಟ್ ಮಾಡಿಸಿ, ನಿಮ್ಮ ಸ್ಕಿನ್ ಹೇಗಿದೆ ಎನ್ನುವುದನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಾಗೆಯೇ ರಶ್ಮಿಕಾ ಅವರು ಸೌಂದರ್ಯ ವರ್ಧನೆಗೆ ಆರೋಗ್ಯಕರ ಆಹಾರಗಳನ್ನೇ ತಿನ್ನುತ್ತಾರೆ, ಹೊರಗಿನ ಜಂಕ್ ಫುಡ್ ಗಳನ್ನು ಇವರು ಸೇವಿಸುವುದಿಲ್ಲ. ಇವರು ಮನೆಯಿಂದ ಹೊರಗೆ ಹೋದಾಗಲೆಲ್ಲಾ ಸನ್ ಸ್ಕ್ರೀನ್ ಹಚ್ಚುತ್ತಾರೆ. ಮಾಯಿಶ್ಚರೈಸರ್ ಹಚ್ಚುವುದರಿಂದ ಸೂರ್ಯನ ಕಿರಣದಿಂದ ಸ್ಕಿನ್ ಗೆ ತೊಂದರೆ ಆಗುವುದಿಲ್ಲ. ಸ್ಕಿನ್ ಮಾತ್ರವಲ್ಲ, ಕೂದಲಿನ ಆರೋಗ್ಯಾ ಮತ್ತು ಕಾಳಜಿ ತುಂಬಾ ಮುಖ್ಯ, ಕೂದಲು ಆರೋಗ್ಯವಾಗಿರಬೇಕು ಎಂದರೆ, ಆಗಾಗ ತಪ್ಪದೆ ಕೂದಲಿಗೆ ಎಣ್ಣೆ ಹಚ್ಚಬೇಕು, ಇದನ್ನು ರಶ್ಮಿಕಾ ಅವರು ಕೂಡ ಪಾಲಿಸುತ್ತಿದ್ದಾರೆ. ಈ ರೀತಿ ಮಾಡುವುದರಿಂದ ತ್ವಚೆ ಮತ್ತು ಕೂದಲು ಎರಡು ಚೆನ್ನಾಗಿರುತ್ತದೆ. ಇದನ್ನು ಓದಿ..Kannada News: ಬಾರಿ ವಾದ ವಿವಾದಗಳ ನಡುವೆ ಬಿಡುಗಡೆಯಾದ ಕ್ರಾಂತಿ ಮೊದಲ ದಿನದ ಕಲೆಕ್ಷನ್ ಕೇಳಿದರೆ ಊಟ ಮಾಡೋದೇ ಬಿಡ್ತೀರಾ. ಎಷ್ಟಾಗಿದೆ ಗೊತ್ತೇ??
Comments are closed.