Kannada News: ಸಿಂಪಲ್ ಆಗಿ ಮದುವೆ ಆದಂತೆ ಕಂಡು ಬಂದರು, ಹರಿಪ್ರಿಯಾ ಹಾಗೂ ವಸಿಷ್ಠ ರವರ ಮದುವೆಗೆ ಖರ್ಚಾಗಿದ್ದು ಅದೆಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??
Kannada News: ನಿನ್ನೆ ನಟ ವಸಿಷ್ಠ ಸಿಂಹ (Vasishta Simha) ಮತ್ತು ನಟಿ ಹರಿಪ್ರಿಯಾ (Haripriya) ಆ ಅವರ ಮದುವೆ ಮೈಸೂರಿನಲ್ಲಿ (Mysore) ನಡೆಯಿತು. ಈ ಮದುವೆ ಬಹಳ ಸಿಂಪಲ್ ಆಗಿ ನಡೆದಿದೆ ಎಂದು ಅನ್ನಿಸಿದರೂ ಸಹ ಬಹಳ ಅದ್ಧೂರಿಯಾಗಿಯೇ ನಡೆದಿದೆ ಎಂದು ಹೇಳಬಹುದು. ಈ ಜೋಡಿಯ ಮದುವೆಗೆ ಚಂದನವನದ ಸಾಕಷ್ಟು ಸೆಲೆಬ್ರಿಟಿಗಳು ಮೈಸೂರಿಗೆ ಹೋಗಿ ವಿಶ್ ಮಾಡಿದ್ದಾರೆ. ಅಷ್ಟಕ್ಕೂ ಸಿಂಪಲ್ ಆಗಿ ಕಾಣುವ ನಟ ವಸಿಷ್ಠ ಮತ್ತು ಹರಿಪ್ರಿಯಾ ಮದುವೆಗೆ ಖರ್ಚಾಗಿರುವುದು ಎಷ್ಟು ಕೋಟಿ ಗೊತ್ತಾ?
ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಪ್ರೀತಿ ಮಾಡುತ್ತಿದ್ದಾರೆ ಎನ್ನುವ ವಿಚಾರವನ್ನು ಇಬ್ಬರು ಕೂಡ ಬಿಟ್ಟುಕೊಟ್ಟಿರಲಿಲ್ಲ. ಒಂದೆರಡು ತಿಂಗಳ ಹಿಂದೆಯಷ್ಟೇ ಈ ಜೋಡಿ ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ವೈರಲ್ ಆಗಿತ್ತು. ಅದಾದ ಕೆಲವೇ ದಿನಗಳ ನಂತರ ಈ ಜೋಡಿ ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ, ಶೀಘ್ರದಲ್ಲೇ ಹಸೆಮಣೆ ಏರುವ ಸೂಚನೆ ನೀಡಿದರು. ಇದೀಗ ನಿನ್ನೆ ಗಣರಾಜ್ಯೋತ್ಸವದ ದಿನ ಈ ಜೋಡಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದವರು, ಆಪ್ತರು, ಚಿತ್ರರಂಗದ ಗಣ್ಯರು ಬಂದು ಈ ಜೋಡಿಗೆ ಶುಭಕೋರಿದ್ದಾರೆ. ಇದನ್ನು ಓದಿ..Kannada News: ಡೈರೆಕ್ಟರ್ ಜೊತೆ ಲಿಂಕ್: ಸ್ನೇಹಿತನ ಜೊತೆ ಲವ್: ಅವಕಾಶವಿಲ್ಲದೆ ಯುವ ಹೀರೊಯಿನ್ ಕೊನೆಗೆ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೆ?

ವಸಿಷ್ಠ ಸಿಂಹ ಅವರ ಬೆಸ್ಟ್ ಫ್ರೆಂಡ್ ನಟ ಡಾಲಿ ಧನಂಜಯ್ (Daali Dhananjay), ಕರುನಾಡ ಚಕ್ರವರ್ತಿ ಶಿವ ರಾಜ್ ಕುಮಾರ್ (Shivarajkumar) ಸೇರಿದಂತೆ ಸಾಕಷ್ಟು ಕಲಾವಿದರು ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ಮದುವೆಗಾಗಿ ಮೈಸೂರಿಗೆ ಗೆ ಬಂದಿದ್ದರು. ಈ ಜೋಡಿಯ ಮದುವೆ ಸಂಪೂರ್ಣ ಸಾಂಪ್ರದಾಯಿಕವಾಗಿ ನಡೆದಿದ್ದು, ಇವರ ಮದುವೆಗೆ ಎಷ್ಟು ಹಣ ಖರ್ಚಾಗಿದೆ ಎಂದು ನೋಡುವುದಾದರೆ, ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಈ ಜೋಡಿಯ ಮದುವೆಗೆ 8 ರಿಂದ 10 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Kannada News: ಬಾರಿ ವಾದ ವಿವಾದಗಳ ನಡುವೆ ಬಿಡುಗಡೆಯಾದ ಕ್ರಾಂತಿ ಮೊದಲ ದಿನದ ಕಲೆಕ್ಷನ್ ಕೇಳಿದರೆ ಊಟ ಮಾಡೋದೇ ಬಿಡ್ತೀರಾ. ಎಷ್ಟಾಗಿದೆ ಗೊತ್ತೇ??