Neer Dose Karnataka
Take a fresh look at your lifestyle.

Relationship: ಗಂಟೆಗಳ ಕಾಲ ಹುಡುಗರ ಜೊತೆ ಮಾತನಾಡುವಾಗ ಹುಡುಗಿಯರು ಒಬ್ಬಂಟಿಯಾಗಿ ಏನು ಮಾಡುತ್ತಾರೆ ಗೊತ್ತೇ??

Relationship: ಪ್ರೀತಿ ಎನ್ನುವುದು ಬಹಳ ಸ್ಪೆಷಲ್, ಅದರಲ್ಲೂ ಹುಡುಗಿಯರಿಗೆ ಪ್ರೀತಿ ಪ್ರೇಮದಲ್ಲಿ ಫ್ಯಾನ್ಟಸಿ ಇರುತ್ತದೆ ಎಂದರೆ ತಪ್ಪಾಗುವುದಿಲ್ಲ. ಹುಡುಗಿ ಪ್ರೀತಿಯಲ್ಲಿ ಬಿದ್ದರೆ, ಆಕೆಯ ಲೈಫ್ ಕಲರ್ ಫುಲ್ ಸಿನಿಮಾ ಆಗುತ್ತದೆ. ಇಡೀ ಪ್ರಪಂಚದಲ್ಲಿ ಆಕೆ ಬೇರೆ ಏನನ್ನು ನೋಡುವುದಿಲ್ಲ, ಆಕೆ ಪ್ರೀತಿಸುವ ಹುಡುಗನನ್ನು ಮಾತ್ರ ನೋಡುತ್ತಾಳೆ, ಅವನು ಮಾತ್ರ ಆಕೆಯ ಕಣ್ಣಿಗೆ ಕಾಣಿಸುತ್ತಾನೆ. ಗೆಳೆಯನನ್ನು ಮಾತ್ರ ಪ್ರೀತಿಸುತ್ತಾ ಇರುತ್ತಾಳೆ. ಒಂದು ವೇಳೆ ಆಕೆಯ ಗೆಳೆಯ ಊರಿನಿಂದ ದೂರ ಹೋಗುವ ಹಾಗೆ ಆದರೆ, ಹುಡುಗಿಯ ಜೀವನ ನರಕವೇ ಸರಿ. ಆ ಸಮಯದಲ್ಲಿ ಹುಡುಗಿಯರ ವರ್ತನೆ ಹೇಗಿರುತ್ತದೆ? ತಿಳಿಸುತ್ತೇವೆ ನೋಡಿ..

*ಹುಡುಗ ದೂರವಿದ್ದಾಗ, ಹುಡುಗಿಯರು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ. ಯಾವಾಗ ಬರುತ್ತಾನೋ, ಅವನ ತೋಳುಗಳಲ್ಲಿ ಯಾವಾಗ ಬಂಧಿ ಆಗುತ್ತೇನೋ ಎಂದು ಬಯಸುತ್ತಾ ಇರುತ್ತಾಳೆ.
*ಇಡೀ ದಿನ ಫೇಸ್ ಬುಕ್ ಅಥವಾ ವಾಟ್ಸಾಪ್ ನಲ್ಲಿ ತನ್ನ ಹುಡುಗನ ಫೋಟೋಸ್ ಗಳನ್ನು ನೋಡುತ್ತಾಳ. ಪದೇ ಪದೇ ಹದೂಗಣಿಗೆ ಕಾಲ್ ಮಾಡುವ ಪ್ರಯತ್ನ ಮಾಡುತ್ತಲೇ ಇರುತ್ತಾಳೆ. ಒಟ್ಟಿನಲ್ಲಿ ಅವನಿಲ್ಲದೆ ಒಂದು ಕ್ಷಣ ಕಳೆಯುವುದಕ್ಕೂ ಆಕೆಗೆ ಆಗುವುದಿಲ್ಲ.. ಇದನ್ನು ಓದಿ..Relationship: ಮದುವೆಯಾಗಿ ಆರು ವರ್ಷ ಆದರೂ ಮದುವೆಯಾಗಿಲ್ಲ ಎಂದು ದಿಡೀರ್ ಎಂದು ಎಚ್ಚರಗೊಂಡು ಮಾಡಿದ್ದು ನೋಡಿ, ಶಾಕ್ ಆದ ಜನತೆ. ಇಂಗು ಇರ್ತಾರ?

*ತನ್ನ ಹುಡುಗ ಇಲ್ಲದೆ ಇದ್ದಾಗ, ಅವನ ನೆನಪಿನಲ್ಲೇ ಹೆಚ್ಚು ರೊಮ್ಯಾಂಟಿಕ್ ಸಿನಿಮಾಗಳನ್ನು ನೋಡುತ್ತಾ ಇರುತ್ತಾಳೆ. ಹುಡುಗಿ ತನ್ನ ಫ್ರೆಂಡ್ಸ್ ಜೊತೆಗೆ ಸಮಯ ಕಳೆಯುತ್ತಿದ್ದರು ಸಹ, ಅವಳ ಮನಸ್ಸು ಅವನ ಬಗ್ಗೆಯೇ ಯೋಚನೆ ಮಾಡುತ್ತಿರುತ್ತದೆ..
*ಏನೇ ಮಾಡಿದರೂ ನೆನಪಾಗುತ್ತಲೇ ಇರುತ್ತಾನೆ ಎನ್ನಿಸಿದಾಗ, ತನ್ನ ಹುಡುಗ ಕೊಟ್ಟಿರುವ ಲೆಟರ್ ಗಳು, ಗಿಫ್ಟ್ ಈಗಿನ ಕಾಲದಲ್ಲಿ ಮೆಸೇಜ್ ಗಳು ಇದೆಲ್ಲವನ್ನು ಸಹ ಪದೇ ಪದೇ ಓದುತ್ತಲೇ ಇರುತ್ತಾಳೆ. ಇದನ್ನು ಓದಿ..Relationship: ಮೂರಕ್ಕೆ ಮುಕ್ತಾಯ ಎನ್ನುವಂತೆ ಮೂರು ಜನರ ಜೊತೆ ಡಿಂಗ್ ಡಾಂಗ್ ಆಟ ಆರಂಭಿಸಿದ ಆಂಟಿ: ಕೊನೆಗೆ ಏನಾಯ್ತು ಗೊತ್ತೇ?

Comments are closed.