Relationship: ಪುರುಷರೇ, ಮದುವೆಯಾಗುವ ಮುನ್ನ ಹುಡುಗಿಯರಿಗೆ ಈ ಆಸೆಗಳು ಇರುತ್ತವೆ, ಮದುವೆಯಾದ ಮೇಲೆ ಎಲ್ಲವನ್ನು ನೀಡಿ, ಖುಷಿ ಪಟ್ಟು ನೀವು ಕೇಳಿದ್ದು ಕೊಡ್ತಾರೆ.
Relationship: ಪ್ರಪಂಚದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಆಸೆಗಳು ಇರುತ್ತದೆ. ಜೀವನದ ಬಗ್ಗೆ, ಗುರಿಯ ಬಗ್ಗೆ, ಪ್ರೀತಿ ಪ್ರೇಮದ ಬಗ್ಗೆ ಹೀಗೆ ಹಲವು ರೀತಿಯ ಆಸೆಗಳು ಇರುತ್ತದೆ. ಅವುಗಳನ್ನು ನನಸು ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಹಾಗೆಯೇ ಹುಡುಗಿಯರಿಗೆ ಮದುವೆ ಆಗುವುದಕ್ಕಿಂತ ಮೊದಲು, ಕೆಲವು ಆಸೆಗಳು ಇರುತ್ತದೆ. ಅವುಗಳನ್ನು ಮದುವೆಗಿಂತ ಮೊದಲು ನನಸು ಮಾಡಿಕೊಳ್ಳಬೇಕು ಎಂದು ಆಸೆ ಪಡುತ್ತಾರೆ. ಅದನ್ನು ಅವರ ನನಸು ಮಾಡಿದರೆ ತುಂಬಾ ಖುಷಿ ಪಡುತ್ತಾರೆ, ಹಾಗೆಯೇ ಹುಡುಗನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆ ಆಸೆಗಳು ಯಾವುವು ಗೊತ್ತಾ? ತಿಳಿಸುತ್ತೇವೆ ನೋಡಿ..
ಸಂಗಾತಿ ಇಂದ ಪ್ರೀತಿಯ ನಿರೀಕ್ಷೆ :- ಮದುವೆಗಿಂತ ಮೊದಲು ತಮ್ಮ ಹುಡುಗನಿಂದ ತುಂಬಾ ಪ್ರೀತಿ ಸಿಗಬೇಕು ಎಂದು ಹುಡುಗಿಯರು ಬಯಸುತ್ತಾರೆ. ತಮ್ಮ ಮೇಲೆ ಕಾಳಜಿ ವಹಿಸಿ ಪ್ರೀತಿಯಿಂದ ನೋಡಿಕೊಳ್ಳುವ ಹುಡುಗ, ಸಹಾಯ ಮಾಡುವ ಹುಡುಗ, ಕನಸುಗಳನ್ನು ನನಸು ಮಾಡುವಂಥ ಹುಡುಗ ಬೇಕು ಎಂದು ಬಯಸುತ್ತಾರೆ. ಹುಡುಗಿಯರಿಗೆ ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆ ಇರುವ ಹುಡುಗ ಜೊತೆಗೆ, ರೊಮ್ಯಾಂಟಿಕ್ ಆಗಿರುವ ಹುಡುಗ ಇಷ್ಟ. ಮದುವೆಗಿಂತ ಮೊದಲು ಹೀಗಿರಬೇಕು ಎಂದು ಬಯಸುತ್ತಾಳೆ. ಇದನ್ನು ಓದಿ..Relationship: ಮದುವೆಯಾಗಿ ಆರು ವರ್ಷ ಆದರೂ ಮದುವೆಯಾಗಿಲ್ಲ ಎಂದು ದಿಡೀರ್ ಎಂದು ಎಚ್ಚರಗೊಂಡು ಮಾಡಿದ್ದು ನೋಡಿ, ಶಾಕ್ ಆದ ಜನತೆ. ಇಂಗು ಇರ್ತಾರ?
ಸಂಗಾತಿಯಿಂದ ಗೌರವ :- ಸ್ವಭಾವತಃ ಬುದ್ಧಿವಂತರು ಸಂಗಾತಿಗೆ ಗೌರವ ಕೊಡುವ ಸ್ವಭಾವ ಹುಡುಗಿಯರದ್ದು, ತಮ್ಮ ಪಾರ್ಟ್ನರ್ ಕೂಡ ಹೀಗೆ ಇರಬೇಕು ಎಂದು ಬಯಸುತ್ತಾರೆ. ತಮಗೆ ಮತ್ತು ತಮ್ಮ ಭಾವನೆಗೆ ಹೆಚ್ಚಿನ ಗೌರವ ಸಂಗಾತಿಯಿಂದ ಸಿಗಬೇಕು ಎಂದು ಬಯಸುತ್ತಾರೆ.
ಏನಾದರೂ ಮಾಡುವ ಹಂಬಲ :- ಹುಡುಗಿಯರಿಗೆ ತಂದೆ ತಾಯಿಯ ಮೇಲೆ ಅಪಾರವಾದ ಪ್ರೀತಿ ಮತ್ತು ಗೌರವ ಇರುತ್ತದೆ. ತನ್ನ ತಂದೆ ತಾಯಿಗೆ ಗೌರವ ಸಿಗುವಂಥ ಒಳ್ಳೆಯ ಕೆಲಸ ಮಾಡಬೇಕು ಎಂದು ಅಂದುಕೊಳ್ಳುತ್ತಾಳೆ. ಈ ಕನಸು ನನಸು ಮಾಡಲು ತನ್ನಿಂದ ಆದ ಎಲ್ಲವನ್ನು ಪ್ರಯತ್ನ ಮಾಡುತ್ತಾಳೆ.. ಇದನ್ನು ಓದಿ..Relationship: ಮೂರಕ್ಕೆ ಮುಕ್ತಾಯ ಎನ್ನುವಂತೆ ಮೂರು ಜನರ ಜೊತೆ ಡಿಂಗ್ ಡಾಂಗ್ ಆಟ ಆರಂಭಿಸಿದ ಆಂಟಿ: ಕೊನೆಗೆ ಏನಾಯ್ತು ಗೊತ್ತೇ?
ಶಾಪಿಂಗ್ ಕನಸು :- ಸಾಮಾನ್ಯವಾಗಿ ಹುಡುಗಿಯರಿಗೆ ಶಾಪಿಂಗ್ ಅಂದ್ರೆ ತುಂಬಾ ಇಷ್ಟ. ಬಟ್ಟೆಗಳು, ಆಭರಣ ಖರೀದಿ ಮಾಡಲು ಶಾಪಿಂಗ್ ಮಾಡಬೇಕು ಎಂದು ಬಯಸುತ್ತಾರೆ. ತಮ್ಮ ಸಂಗಾತಿ ಅವರ ಸ್ವಂತ ಹಣದಲ್ಲಿ ಶಾಪಿಂಗ್ ಮಾಡಿಸಬೇಕು ಎಂದು ಬಯಸುತ್ತಾರೆ.
ಸ್ವಾವಲಂಬನೆ :- ಈಗ ಯಾವ ಹುಡುಗಿ ಕೂಡ ಮತ್ತೊಬ್ಬರ ಹಂಗಿನಲ್ಲಿ ಇರಲು ಇಷ್ಟಪಡುವುದಿಲ್ಲ. ಜೀವನದಲ್ಲಿ ಎಲ್ಲಾ ನಿರ್ಧಾರಗಳನ್ನು ಕೂಡ ತನಗೆ ಇಷ್ಟ ಆಗುವ ಹಾಗೆ, ಸರಿ ಅನ್ನಿಸಿದ ಹಾಗೆ ತೆಗೆದುಕೊಳ್ಳುತ್ತಾರೆ. ಮುಂದಿನ ಜೀವನದ ಬಗ್ಗೆ ಅಥವಾ ಮದುವೆಯ ಬಗ್ಗೆ ವಿಚಾರ ಯಾವುದೇ ಆಗಲಿ, ತೆಗೆದುಕೊಂಡ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಜೀವನದ ನಿರ್ಧಾರದ ವಿಚಾರದಲ್ಲಿ ಹುಡುಗಿಯರು ಬಹಳ ಸೂಕ್ಷ್ಮವಾಗಿರುತ್ತಾರೆ. ತಮ್ಮ ನಿರ್ಧಾರ ತೆಗೆದುಕೊಳ್ಳುತ್ತಾರೆ, ಸ್ವಾವಲಂಬಿಯಾಗಿ ಇರಬೇಕು ಎಂದು ಬಯಸುತ್ತಾಳೆ. ಇದನ್ನು ಓದಿ..Relationship: ಗಂಟೆಗಳ ಕಾಲ ಹುಡುಗರ ಜೊತೆ ಮಾತನಾಡುವಾಗ ಹುಡುಗಿಯರು ಒಬ್ಬಂಟಿಯಾಗಿ ಏನು ಮಾಡುತ್ತಾರೆ ಗೊತ್ತೇ??
Comments are closed.