Neer Dose Karnataka
Take a fresh look at your lifestyle.

ShahRukh Khan Daughter: ಮುಂಬೈ ವಿಮಾನ ನಿಲ್ದಾಣದಲ್ಲಿ ಬೆಣ್ಣೆಯಂತಹ ಅಂದವನ್ನು ತೋರಿಸುತ್ತ ಹೆಜ್ಜೆ ಹಾಕಿದ ಶಾರುಖ್ ಪುತ್ರಿ; ವಿಡಿಯೋ ನೋಡಿದರೆ ಎದ್ದು ನಿಲ್ಲುತ್ತೀರಿ

ShahRukh Khan Daughter: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರು ದಶಕಗಳ ಕಾಲ, ಹಿಂದಿ ಚಿತ್ರರಂಗವನ್ನು ಆಳುತ್ತಿದ್ದಾರೆ. ಬಾಲಿವುಡ್ ನ ಸ್ಟಾರ್ ನಟ ಮಾತ್ರವಲ್ಲದೆ, ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ವಾರ ಜನವರಿ 25ರಂದು ನಟ ಶಾರುಖ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ಅವಯು ಅಭಿನಯಿಸಿರುವ ಪಠಾಣ್ ಸಿನಿಮಾ ಬಿಡುಗಡೆ ಆಗಿ, ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ. ನಾಲ್ಕೇ ದಿನದಲ್ಲಿ 400 ಕೋಟಿಗಿಂತ ಹೆಚ್ಚು ಹಣ ಗಳಿಸಿದೆ. ಇನ್ನು ಶಾರುಖ್ ಖಾನ್ ಅವರ ವಾರಸುದಾರರಾಗಿ ಮಗ ಆರ್ಯನ್ ಖಾನ್ ಮತ್ತು ಮಗಳು ಸುಹಾನ ಇದ್ದಾರೆ..

ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ನಟನಾಗಿ ಅಲ್ಲ, ನಿರ್ದೇಶಕನಾಗಿ ಪರಿಚಯವಾಗುತ್ತಾರೆ ಎಂದು ಹೇಳಲಾಗುತ್ತಿದೆ. ಇನ್ನು ಮಗಳು ಸುಹಾನ ಖಾನ್ ದಿ ಅರ್ಚಿಸ್ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದ, ಶ್ರೀದೇವಿ ಅವರ ಕಿರಿಯ ಮಗಳು ಖುಷಿ ಕಪೂರ್ ಕೂಡ ಬಾಲಿವುಡ್ ಗೆ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ. ಸುಹಾನ ಅವರು ತಮ್ಮ ಮೊದಲ ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮೊದಲೇ, ತಮ್ಮ ಲುಕ್ಸ್ ಗಳ ಮೂಲಕ, ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದನ್ನು ಓದಿ..Kannada News: ಇಷ್ಟೆಲ್ಲ ಕಷ್ಟ ಅನುಭವಿಸಿದ ಬಳಿಕವೂ ಕೂಡ ಅದೇ ತಪ್ಪು ಮಾಡುತ್ತಿರುವ ಸಮಂತಾ: ಮೊದಲ ಬಾರಿಗೆ ರೊಚ್ಚಿಗೆದ್ದ ಫ್ಯಾನ್ಸ್. ಬುದ್ದಿ ಕಲಿಯಮ್ಮ ತಾಯಿ.

ಇತ್ತೀಚೆಗೆ ಸುಹಾನ ಖಾನ್ ಅವರು ಮುಂಬೈ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಗ್ರೇ ಬಣ್ಣದ ಜೀನ್ಸ್ ಮತ್ತು ಟಾಪ್ ಧರಿಸಿರುವ ಸುಹಾನ ಸಿಂಪಲ್ ಲುಕ್ ನಲ್ಲಿ ಮಿಂಚಿದ್ದಾರೆ. ಈ ಡ್ರೆಸ್ ನಲ್ಲಿ ಸುಹಾನ ಖಾನ್ ಅವರು ತಮ್ಮ ಸುಂದರವಾದ ಸೊಂಟ ಮತ್ತು ಹೊಟ್ಟೆಯ ಭಾಗವನ್ನು ತೋರಿಸಿದ್ದಾರೆ, ಫೋಟೋಗ್ರಾಹರ್ ಗಳ ಕಡೆಗೆ ಒಂದು ಸ್ಮೈಲ್ ಕೊಡುತ್ತಾ ನಡೆದು ಹೋಗಿದ್ದು. ಈ ಫೋಟೋ ಮತ್ತು ವಿಡಿಯೋಗಳು ಈಗ ವೈರಲ್ ಆಗಿದೆ. ನೀವು ಕೂಡ ಸುಹಾನ ಅವರ ಈ ಸುಂದರವಾದ ವಿಡಿಯೋ ನೋಡಿ.. ಇದನ್ನು ಓದಿ..Kannada News: ಗಂಡನಿಗೆ ತೋರಿಸಬೇಕಾದ ಎಲ್ಲವನ್ನು ತೋರಿಸಿದ ಖ್ಯಾತ ನಟಿ. ಪಡ್ಡೆ ಹುಡುಗರಿಗೆ ಹಬ್ಬವೋ ಹಬ್ಬ: ತಡೆದುಕೊಳ್ಳಲಾರದೆ ನೆಟ್ಟಿಗರು ಏನಂದ್ರು ಗೊತ್ತೇ?

Comments are closed.