Neer Dose Karnataka
Take a fresh look at your lifestyle.

Kannada News: ಗಂಡನಿಗೆ ತೋರಿಸಬೇಕಾದ ಎಲ್ಲವನ್ನು ತೋರಿಸಿದ ಖ್ಯಾತ ನಟಿ. ಪಡ್ಡೆ ಹುಡುಗರಿಗೆ ಹಬ್ಬವೋ ಹಬ್ಬ: ತಡೆದುಕೊಳ್ಳಲಾರದೆ ನೆಟ್ಟಿಗರು ಏನಂದ್ರು ಗೊತ್ತೇ?

Kannada News: ಚಿತ್ರರಂಗದಲ್ಲಿ ಹೀರೋಯಿನ್ ಆಗಿ ಯಶಸ್ಸು ಪಡೆಯಬೇಕು ಎಂದರೆ, ನೋಡಲು ಬಹಳ ಸುಂದರವಾಗಿರಬೇಕು, ಸುಂದರವಾಗಿದ್ದರೆ ಹೀರೋಯಿನ್ ಆಗಿ ಹೆಚ್ಚು ಅವಕಾಶ ಸಿಗುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಅದು ನಿಜವಲ್ಲ, ಹೀರೋಯಿನ್ ಆಗಿ ಸ್ಟಾರ್ ಆಗಲು ನೋಡಲು ಸುಂದರವಾಗಿರುವುದರ ಜೊತೆಗೆ ಒಳ್ಳೆಯ ಫಿಸಿಕ್ ಕೂಡ ಇರಬೇಕು. ನೋಡಲು ಚೆನ್ನಾಗಿದ್ದು, ಒಳ್ಳೆಯ ಫಿಸಿಕ್ ಇದ್ದು ಜೊತೆಗೆ ಟ್ಯಾಲೆಂಟ್ ಕೂಡ ಇರುವವರು ಇಲ್ಲಿ ಸ್ಟಾರ್ ಆಗಿ ಬೆಳೆಯುತ್ತಾರೆ. ಅಷ್ಟೇ ಅಲ್ಲದೆ, ನಟಿಯರು ಇದರ ಜೊತೆಗೆ ತಮ್ಮ ಅಂದವನ್ನು ತೋರ್ಪಡಿಸಲು ಕೂಡ ತಯಾರಾಗಿರಬೇಕು.

ಇಷ್ಟು ಮಾತ್ರವಲ್ಲದೆ, ಗ್ಲಾಮರ್ ಶೋ ಮಾಡುವುದರಿಂದ ಹೆಸರು ಪಡೆಯುತ್ತಾರೆ, ಇದಕ್ಕಾಗಿ ಕಡಿಮೆ ಬಟ್ಟೆ ಹಾಕಿದಷ್ಟು ಹೆಚ್ಚು ಫೇಮಸ್ ಆಗಬಹುದು ಹೆಸರು ಮಾಡಬಹುದು ಎಂದುಕೊಳ್ಳುತ್ತಾರೆ. ಕೆಲವು ಹೀರೋಯಿನ್ ಗಳು ತಮ್ಮ ಸೌಂದರ್ಯವನ್ನು ಪೂರ್ತಿಯಾಗಿ ತೋರಿಸಿದ ಘಟಣೆಗಳಿವೆ. ಇನ್ನು ಕೆಲವು ಹೀರೋಯಿನ್ ಗಳು ತಮ್ಮ ಸೌಂದರ್ಯವನ್ನು ತೋರಿಸಲು ಲಿಮಿಟ್ಸ್ ಗಳನ್ನು ಸಹ ಹಾಕಿಕೊಂಡಿರುತ್ತಾರೆ. ಹೀಗೆ ಎಕ್ಸ್ಪೋಸ್ ಮಾಡಲು ಯಾವುದೇ ಲಿಮಿಟ್ಸ್ ಹಾಕಿಕೊಳ್ಳದ ನಾಯಕಿಯರಲ್ಲಿ ಮೌನಿ ರಾಯ್ ಸಹ ಒಬ್ಬರು. ಇವರು ನಾಗಿಣಿ ಸೀರಿಯಲ್ ನಲ್ಲಿ ನೆಗಟಿವ್ ರೋಲ್ ನಲ್ಲಿ ನಟಿಸಿ, ಭಾರಿ ಜನಮನ್ನಣೆ ಪಡೆದುಕೊಂಡಿದ್ದರು. ಇದನ್ನು ಓದಿ..Kannada News: ಮೋಹನ್ ಲಾಲ್ ರಾವರಿಗೋ ಕ್ಯಾರೇ ಎನ್ನದ ರಿಷಬ್ ಶೆಟ್ಟಿ: ಖಡಕ್ ಆಗಿ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ??

ಅಷ್ಟೇ ಅಲ್ಲದೆ ಹಲವು ಸಿನಿಮಾಗಳಲ್ಲಿ ವಿಲ್ಲನ್ ಪಾತ್ರದಲ್ಲಿ ಸಹ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋಶೂಟ್ ಗಳ ಮೂಲಕ ಭಾರಿ ಸದ್ದು ಮಾಡುತ್ತಾರೆ. ಮೌನಿ ರಾಯ್ ಅವರು ಇತ್ತೀಚೆಗೆ ಬಿಕಿನಿ ಧರಿಸಿ ಫೋಟೋಶೂಟ್ ಮಾಡಿಸಿದ್ದು, ಅದರ ಫೋಟೋಗಳು ಭಾರಿ ಸದ್ದು ಮಾಡುತ್ತಿದೆ. ಮೌನಿ ರಾಯ್ ಅವರು, ತಮ್ಮ ಮುಂಭಾಗವನ್ನು ತೋರಿಸಿ ನೆಟ್ಟಿಗರ ನಿದ್ದೆ ಕೆಡಿಸಿದ್ದಾರೆ. ಇವರ ಈ ಹೊಸ ಫೋಟೋಗಳನ್ನು ನೋಡಿದ ನೆಟ್ಟಿಗರು, ಪಕ್ಕಾ ಹೀರೋಯಿನ್ ಮೆಟೀರಿಯಲ್ ಇವರು ಎನ್ನುತ್ತಿದ್ದಾರೆ. ಹಾಗೆಯೇ, ಮದುವೆಯಾದ ನಂತರವೂ ಇವರ ಸೌಂದರ್ಯ ಸ್ವಲ್ಪವೂ ಕಡಿಮೆಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಇದನ್ನು ಓದಿ..Kannada News: ಇಷ್ಟೆಲ್ಲ ಕಷ್ಟ ಅನುಭವಿಸಿದ ಬಳಿಕವೂ ಕೂಡ ಅದೇ ತಪ್ಪು ಮಾಡುತ್ತಿರುವ ಸಮಂತಾ: ಮೊದಲ ಬಾರಿಗೆ ರೊಚ್ಚಿಗೆದ್ದ ಫ್ಯಾನ್ಸ್. ಬುದ್ದಿ ಕಲಿಯಮ್ಮ ತಾಯಿ.

Comments are closed.