Kannada Astrology: ಬರೋಬ್ಬರಿ 50 ವರ್ಷ ಕಳೆದ ಮೇಲೆ ಸೃಷ್ಟಿಯಾಗುತ್ತಿದೆ ಗಜಲಕ್ಷ್ಮಿ ಯೋಗ: ಇನ್ನು ಈ ರಾಶಿಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಕೋಟಿ ಕೋಟಿ ಗಳಿಸುವುದು ಯಾರು ಗೊತ್ತೇ??
Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಮತ್ತು ನಕ್ಷತ್ರಪುಂಜಗಳ ಸ್ಥಾನ ಬದಲಾವಣೆ ಪ್ರತಿ ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಈ ವರ್ಷ ಬಹುತೇಕ ದೊಡ್ಡ ಗ್ರಹಗಳು ತಮ್ಮ ಸ್ಥಾನ ಬದಲಾಯಿಸಲಿದ್ದು, 2023ರ ಏಪ್ರಿಲ್ 21ರಂದು ವಿಶೇಷವಾದ ಗ್ರಹಗಳ ಸಂಯೋಜನೆ ನಡೆಯಲಿದೆ, 50 ವರ್ಷಗಳ ನಂತರ ಈ ಸಂಯೋಜನೆ ನಡೆಯುತ್ತಿದ್ದು, ಈ ಸಮಯದಲ್ಲಿ ಗುರು ಗ್ರಹವು ಮೇಷ ರಾಶಿಗೆ ಪ್ರವೇಶಿಸಿ ನೇರ ಚಲನೆ ಶುರುಮಾಡುತ್ತದೆ. ಅದಾಗಲೇ ಮೇಷ ರಾಶಿಗೆ ಚಂದ್ರನ ಪ್ರವೇಶ ಆಗಿರುವ ಕಾರಣ, ಗಜಲಕ್ಷ್ಮೀ ಯೋಗ ರೂಪುಗೊಳ್ಳಲಿದೆ. ಈ ಅಪರೂಪದ ಯೋಗದಿಂದ 3 ರಾಶಿಗಳಿಗೆ ವಿಶೇಷ ಪ್ರಯೋಜನ ಸಿಗುತ್ತದೆ.. ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಗಜಲಕ್ಷ್ಮೀ ಯೋಗವು ಈ ರಾಶಿಯವರಿಗೆ ಎಲ್ಲಾ ಒಳ್ಳೆಯ ಪ್ರಯೋಜನಗಳನ್ನು ತರುತ್ತದೆ. ಇವರಿಗೆ ಆರ್ಥಿಕವಾಗಿ ಹೆಚ್ಚು ಲಾಭವಾಗುತ್ತದೆ. ಎಲ್ಲಾ ಕೆಲಸಗಳಲ್ಲಿ ಸಹ ಇವರಿಗೆ ಲಾಭ ಏಳಿಗೆ ಸಿಗುತ್ತದೆ. ಕೆಲಸದಲ್ಲಿ ಬಡ್ತಿ ಹಾಗೆಯೇ, ಮನೆಯಲ್ಲಿ ಸಂತೋಷ ಇರುತ್ತದೆ. ನಿಮ್ಮ ಆದಾಯ ಹೆಚ್ಚುವ ಸಾಧ್ಯತೆಗಳು ಜಾಸ್ತಿ ಇದೆ. ನಿಮ್ಮ ಕುಟುಂಬದಲ್ಲಿ ಸಂತೋಷ ಇರುತ್ತದೆ. ಇದನ್ನು ಓದಿ..Kannada Astrology: ಫೆಬ್ರವರಿ ತಿಂಗಳಿನಲ್ಲಿ ಈ ರಾಶಿಯವರು ಆಡಿದ್ದೇ ಆಟ; ಸೋಲುವ ಮತ್ತೆ ಇಲ್ಲ. ಪ್ರತಿ ಕೆಲಸದಲ್ಲಿಯೂ ಯಶಸ್ಸು ಖಂಡಿತಾ. ಯಾವ ರಾಶಿಗಳಿಗೆ ಗೊತ್ತೇ??
ಮಿಥುನ ರಾಶಿ :- ಈ ರಾಶಿಯಲ್ಲಿ ಶನಿದೇವರ ಧೈಯಾ ನಡೆಯುತ್ತಿರುವ ಕಾರಣ, ಹಾಗಾಗಿ ಈ ಸಮಯದಲ್ಲಿ ಗುರುದೇವನ ಆಶೀರ್ವಾದದಿಂದ ಎಲ್ಲಾ ಕೆಲಸಗಳಲ್ಲೂ ನಿಮಗೆ ಯಶಸ್ಸು ಸಿಗುತ್ತದೆ. ನೀವು ನಿರೀಕ್ಷೆ ಮಾಡಿದ್ದಕ್ಕಿಂತಲು ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಹಾಗೆಯೇ ಮದುವೆ ಆಗದೆ ಇರುವವರಿಗೆ ಕಂಕಣ ಭಾಗ್ಯ ಕೂಡಿಬರುತ್ತದೆ.
ಧನು ರಾಶಿ :- ಇನ್ನು ಎರಡು ತಿಂಗಳ ನಂತರ ಶುರುವಾಗುವ ಗಜಲಕ್ಷ್ಮೀ ರಾಜಯೋಗ ಈ ರಾಶಿಯವರಿಗೆ ಲಾಭ ನೀಡುತ್ತದೆ. ಮುಂದಿನ ದಿನಗಳಲ್ಲಿ ಈ ರಾಶಿಯವರ ಕೆಲಸ, ಬ್ಯುಸಿನೆಸ್ ಇವುಗಳಲ್ಲಿ ಹೆಚ್ಚು ಯಶಸ್ಸು ಪಡೆಯುತ್ತಾರೆ. ವೃತ್ತಿಯಲ್ಲಿ ಏಳಿಗೆ ಕಾಣುತ್ತೀರಿ, ಈ ರಾಶಿಯವರಿಗೆ ಪ್ರೀತಿ ಮತ್ತು ಮದುವೆಯ ವಿಚಾರ ಯಶಸ್ವಿಯಾಗಿ ಕೊನೆಯಾಗುತ್ತದೆ. ಇದನ್ನು ಓದಿ..Kannada Astrology: ಅದೃಷ್ಟ ಕೊಡಲು ಆರಂಭಿಸಿದ ರಾಹು ದೇವ: ಅಶ್ವಿನಿ ನಕ್ಷತ್ರಕ್ಕೆ ಪ್ರವೇಶ. ಮೂರು ರಾಶಿಗಳಿಗೆ ಹಿಂದೆಂದೂ ಕಾಣದ ಧನಲಾಭ. ಯಾವ ರಾಶಿಗಳಿಗೆ ಗೊತ್ತೇ??
Comments are closed.