Neer Dose Karnataka
Take a fresh look at your lifestyle.

Kannada News: ದೇಶವನ್ನೇ ಶೇಕ್ ಶೇಕ್ ಮಾಡುವಂತೆ ಹಾಡು ಹೇಳುವ ಮಂಗಲಿ, ಒಂದು ಹಾಡಿಗೆ ಪಡೆಯುವ ಸಂಭಾವನೆ ಕೇಳಿದರೆ, ನೀವೇ ಶೇಕ್ ಆಗ್ತೀರಾ.

396

Kannada News: ಪ್ರಸ್ತುತ ಸೌತ್ ಇಂಡಿಯಾದಲ್ಲಿ ಟ್ರೆಂಡಿಂಗ್ ಸಿಂಗರ್ ಎಂದರೆ ಮಂಗ್ಲಿ ಎಂದು ಹೇಳಬಹುದು. ಇವರು ಮೂಲತಃ ತೆಲುಗಿನವರು ಆದರೆ ತೆಲುಗು ಮತ್ತು ಕನ್ನಡ ಎರಡು ಚಿತ್ರರಂಗದಲ್ಲೂ ಬಹಳ ಸದ್ದು ಮಾಡುತ್ತಿದ್ದಾರೆ. ಮಂಗ್ಲಿ ಅವರದ್ದು ಸ್ವಲ್ಪ ವಿಭಿನ್ನವಾದ ದ್ವನಿ, ಜಾನಪದ ಹಾಡುಗಳಿಗೆ ಹೇಳಿಮಾಡಿಸಿದ ಧ್ವನಿ ಮಂಗ್ಲಿ ಅವರದ್ದು, ಇವರದ್ದು ಒಂದು ರೀತಿ ವಿಭಿನ್ನವಾದ ಕಂಠ, ಅದರಿಂದಲೇ ಮಂಗ್ಲಿ ಅವರ ಪಾಪ್ಯುಲಾರಿಟಿ ಹೆಚ್ಚಾಗಿದೆ. ಮಂಗ್ಲಿ ಅವರು ಮೊದಲಿಗೆ ಕಿರುತೆರೆ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರು, ಹಾಗೆಯೇ ತಮ್ಮದೇ ಆದ ಯುಟ್ಯೂಬ್ ಚಾನೆಲ್ ಶುರು ಮಾಡಿಕೊಂಡು.

ಅದರ ಮೂಲಕ ಹಲವು ಜನಪ್ರಿಯ ತೆಲುಗು ಜಾನಪದ ಗೀತೆಗಳನ್ನು ತಮ್ಮದೇ ಶೈಲಿಯಲ್ಲಿ ಹಾಡಿ ಜನರಿಗೆ ಬಹಳ ಇಷ್ಟವಾಗಿದ್ದರು ಮಂಗ್ಲಿ. ನಂತರ ಸಿನಿಮಾದಲ್ಲಿ ನಟಿಸುವ ಅವಕಾಶ ಇವರಿಗೆ ಸಿಕ್ಕಿತು, ಮಂಗ್ಲಿ ಹಾಡಿದ ಕನ್ನಡದ ರಾಬರ್ಟ್ ಸಿನಿಮಾದ ತೆಲುಗು ವರ್ಷನ್ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿ, ಕನ್ನಡದಲ್ಲೂ ಇವರಿಗೆ ಬೇಡಿಕೆ ಹೆಚ್ಚಾಯಿತು. ಕನ್ನಡ ತೆಲುಗು ಎರಡು ಚಿತ್ರರಂಗದಲ್ಲಿ ಲವ್ ಸಾಂಗ್ಸ್, ಐಟಂ ಸಾಂಗ್ಸ್, ಫೋಕ್ ಸಾಂಗ್ಸ್ ಹೀಗೆ ಎಲ್ಲಾ ರೀತಿಯ ಹಾಡುಗಳನ್ನು ಹಾಡಿ, ಸ್ಟಾರ್ ಆಗಿ ಬೆಳೆದಿದ್ದಾರೆ ಮಂಗ್ಲಿ. ಈಗ ಇವರು ಹಾಡಲು ತೆಗೆದುಕೊಳ್ಳುವ ಸಂಭಾವನೆ ಎಷ್ಟು ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆ. ಮೊದಲು ಮಂಗ್ಲಿ ಅವರು ಒಂದು ಹಾಡು ಹಾಡಲು 10 ರಿಂದ 20 ಸಾವಿರ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಿದ್ದರು. ಇದನ್ನು ಓದಿ..ShahRukh Khan Daughter: ಮುಂಬೈ ವಿಮಾನ ನಿಲ್ದಾಣದಲ್ಲಿ ಬೆಣ್ಣೆಯಂತಹ ಅಂದವನ್ನು ತೋರಿಸುತ್ತ ಹೆಜ್ಜೆ ಹಾಕಿದ ಶಾರುಖ್ ಪುತ್ರಿ; ವಿಡಿಯೋ ನೋಡಿದರೆ ಎದ್ದು ನಿಲ್ಲುತ್ತೀರಿ

ಆದರೆ ಈಗ ಅವರ ಸಂಭಾವನೆ ನೂರು ಪಟ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಮಂಗ್ಲಿ ಅವರು ಇತ್ತೀಚೆಗೆ ಕರ್ನಾಟಕದ ಚಿಕ್ಕಬಳ್ಳಾಪುರ ಮತ್ತು ಬಳ್ಳಾರಿಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ಕಾರ್ಯಕ್ರಮಗಳಿಗೆ ಹೋಗಲು ಕೇಳುವ ಸಂಭಾವನೆ ಕೂಡ ಎರಡರಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಮಂಗ್ಲಿ ಅವರದ್ದು ಯೂಟ್ಯೂಬ್ ಚಾನೆಲ್ ಇದೆ, ಅದರಲ್ಲಿ ಆಗಾಗ ತಾವು ಹಾಡಿರುವ ಹಾಡಿಗೆ, ವಿಶೇಷವಾಗಿ ಕೋರಿಯೋಗ್ರಫಿ ಮಾಡಿರುವ ವಿಡಿಯೋಗಳನ್ನು ಮಂಗ್ಲಿ ಅವರು ಶೇರ್ ಮಾಡಿಕೊಳ್ಳುತ್ತಾರೆ, ಅವುಗಳು ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆಯುವುದರಿಂದ ಮಂಗ್ಲಿ ಅವರಿಗೆ ಯೂಟ್ಯೂಬ್ ಇಂದ ಕೂಡ ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಬರುತ್ತದೆ ಎಂದು ತಿಳಿದುಬಂದಿದೆ. ಇದನ್ನು ಓದಿ..Kannada News: ವಿಷ್ಣು ಪ್ರತಿಮೆ ನಿರ್ಮಾಣ ಮಾಡಿದಕ್ಕೆ ಖುಷಿಯಿಂದ ದರ್ಶನ್ ಧನ್ಯವಾದ ತಿಳಿಸಿದ್ದು ಯಾರಿಗೆ ಗೊತ್ತೇ?? ತೆರೆ ಹಿಂದೆ ಕೆಲಸ ಮಾಡಿದ್ದು ನಿಜಕ್ಕೂ ಯಾರು ಗೊತ್ತೇ??

Leave A Reply

Your email address will not be published.