LIC Policy: ಒಂದು ದಿನಕ್ಕೆ 40 ರೂಪಾಯಿ ಕಟ್ಟಿದರೆ, LIC ಕೊಡುತ್ತಿದೆ 25 ಲಕ್ಷದ ಪಾಲಿಸಿ: ಇಂದೇ ಮಾಡಿಸಿ. ಹೇಗೆ ಗೊತ್ತೇ??
LIC Policy: ಗ್ರಾಹಕರಿಗೆ ಹಲವು ಒಳ್ಳೆಯ ಪಾಲಿಸಿಗಳನ್ನು ನೀಡುವ ಸಂಸ್ಥೆಗಳಲ್ಲಿ ಎಲ್.ಐ.ಸಿ ಅಗ್ರಸ್ಥಾನದಲ್ಲಿದೆ ಎಂದರೆ ತಪ್ಪಲ್ಲ. ಇಲ್ಲಿನ ಕೆಲವು ಯೋಜನೆಗಳು ಮೆಚ್ಯುರಿಟಿ ದಿನ ಕಳೆದ ನಂತರ ಕೂಡ ಜೀವಿತಾವಧಿ ನೀಡುತ್ತದೆ. ಅಂತಹ ಪಾಲಿಸಿಗಳಲ್ಲಿ ಒಂದು, LIC ಹೊಸ ಜೀವನ್ ಆನಂದ್ ಪಾಲಿಸಿ. ಈ ಪಾಲಿಸಿಯಲ್ಲಿ ನಿಮಗೆ ಮೆಚ್ಯುರಿಟಿ ನಂತರ ಪೂರ್ತಿ ಹಣ ಸಿಗುವುದರ ಜೊತೆಗೆ ಲೈಫ್ ಟೈಮ್ ಕವರೇಜ್ ಪಡೆಯುತ್ತೀರಿ. ಹಾಗಿದ್ದರೆ ಈ ಪಾಲಿಸಿಯ ವಿಶೇಷತೆಗಳು ಏನು? ಇದನ್ನು ಯಾರೆಲ್ಲಾ ಪಡೆಯಬಹುದು? ತಿಳಿಸುತ್ತೇವೆ ನೋಡಿ..
ಈ ಎಲ್.ಐ.ಸಿ ಹೊಸ ಜೀವನ ಆನಂದ್ ಪಾಲಿಸಿಯ ಕನಿಷ್ಠ ಮೊತ್ತ, 1,00,000 ರೂಪಾಯಿ. ಇದಕ್ಕೆ ಗರಿಷ್ಟದ ಮಿತಿ ಇಲ್ಲ.ಈ ಪಾಲಿಸಿಯಲ್ಲಿ ನಿಮಗೆ 125% ಕವರೇಜ್ ಸಿಗುತ್ತದೆ. ಅಂದ್ರೆ, ಒಂದು ವೇಳೆ ನೀವು 1,00,000 ಲಕ್ಷದ ಪಾಲಿಸಿ ತೆಗೆದುಕೊಂಡರೆ, ನೀವು ₹1,25,000 ಪಡೆಯುತ್ತೀರಿ. ಒಂದು ವೇಳೆ ಪಾಲಿಸಿ ಪಡೆದವರು ಮೃತರಾದರೆ, ನಾಮಿನಿಗೆ ಹಣ ಹೋಗುತ್ತದೆ. ಈ ಯೋಜನೆಯ ಪ್ರಯೋಜನ ಪಡೆಯಲು ಬಯಸುವವರ ವಯಸ್ಸು 18 ರಿಂದ50 ವರ್ಷಗಳು. ಈ ಪಾಲಿಸಿಯ ಅವಧಿ 15 ರಿಂದ 35 ವರ್ಷಗಳ ವರೆಗು ಇರುತ್ತದೆ. ಇದಕ್ಕೆ ಉದಾಹರಣೆ, 20 ವರ್ಷದವರು 1 ಲಕ್ಷದ ಪಾಲಿಸಿ ತೆಗೆದುಕೊಂಡರೆ, ತಿಂಗಳಿಗೆ, ₹2935+ತೆರಿಗೆ ಪಾವತಿಸಬೇಕು. ಇಲ್ಲಿ ದಿನಕ್ಕೆ 10 ರೂಪಾಯಿಗಿಂತ ಕಡಿಮೆ ತ್ವರಿಗೆ ಬೀಳುತ್ತದೆ. ಇದನ್ನು ಓದಿ..LIC Policy: ನೀವು ತಿಂಡಿ ಮಾಡುವ ದುಡ್ಡು 70 ರೂಪಾಯಿ ಉಳಿಸಿ ಸಾಕು, 48 ಲಕ್ಷ ಸಿಗುತ್ತದೆ. ಯಾವ ಪಾಲಿಸಿ ಬೆಸ್ಟ್ ಗೊತ್ತೇ??
ಇದರಿಂದ ಸಿಗುವ ಪ್ರಯೋಜನಗಳ ಬಗ್ಗೆ ನೋಡುವುದಾದರೆ, 1 ಲಕ್ಷಕ್ಕೆ ಪಾಲಿಸಿ ಮಾಡಿಸಿದರೆ, ಮೆಚ್ಯುರಿಟಿ ಸಮಯಕ್ಕೆ ₹2,56,000 ವರೆಗು ಸಿಗುತ್ತದೆ. ಬೋನರ್ ಸೇರಿದರೆ, ₹2,81,000ವರೆಗು ಲಾಭ ಸಿಗುತ್ತದೆ. ಈ ಮೆಚ್ಯುರಿಟಿ ಮುಗಿದ ಬಳಿಕ ಪಾಲಿಸಿದಾರರು, ₹1,00,000 ಕವರೇಜ್ ಸಹ ಹೊಂದಿರುತ್ತಾರೆ. ನಾಮಿನಿ 100 ವರ್ಷ ತುಂಬುವುದಕ್ಕಿಂತ ಮೊದಲು ನಿಧನರಾದರೆ ₹1,00,000 ರೂಪಾಯಿ ಪ್ರಯೋಜನ ಸಿಗುತ್ತದೆ. ಇದಕ್ಕೆ ಮತ್ತೊಂದು ಉದಾಹರಣೆ, 18 ವರ್ಷ ವ್ಯಕ್ತಿ, 35 ವರ್ಷಗಳ ಪಾಲಿಸಿ ತೆಗೆದುಕೊಂಡರೆ, ತಿಂಗಳಿಗೆ ₹1156 ಪ್ರೀಮಿಯಂ ಕಟ್ಟಬೇಕು. ಇಲ್ಲಿ ಒಟ್ಟು ₹5,00,000 ಪ್ರೀಮಿಯಂ ಕಟ್ಟುತ್ತೀರಿ. ಇಲ್ಲಿ ₹6,25,000 ಕವರೇಜ್ ಸಿಗುತ್ತದೆ. ಇದರ ಅವಧಿ ಮುಗಿದ ನಂತರ ಬೋನಸ್ ಕೂಡ ಸೇರಿಸಲಾಗುತ್ತದೆ. ಇಲ್ಲಿ 25 ರೂಪಾಯಿಗುಂತ ಹೆಚ್ಚು ಲಾಭ ಬರುತ್ತದೆ. ಹಾಗೆಯೇ, ₹5,00,000 ರಿಸ್ಕ್ ಕವರ್ ಆಗಿ ಇರುತ್ತದೆ. ಇದನ್ನು ಓದಿ..LIC Policy: ದಿನಕ್ಕೆ 20 ರೂಪಾಯಿ ಪ್ರೀಮಿಯಂ ಕಟ್ಟಿ ನೀವು ಬರೊಬ್ಬರು ಒಂದು ಕೋಟಿ ಲಾಭ ಪಡೆಯುವ LIC ಹೊಸ ಯೋಜನೆ ಯಾವುದು ಗೊತ್ತೇ??
Comments are closed.