Kannada News: ಪವಿತ್ರ ಲೋಕೇಶ್ ರವರು ದಿಡೀರ್ ಎಂದು ಸುಚೇಂದ್ರ ಪ್ರಸಾದ್ ರವರ ಬಗ್ಗೆ ಹೇಳಿದ್ದೇನು ಗೊತ್ತೇ?? ಶಾಕ್ ಆದ ಜನತೆ.
Kannada News: ನಟಿ ಪವಿತ್ರಾ ಲೋಕೇಶ್ (Pavitra Lokesh) ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಟಿ, ಮೊದಲಿಗೆ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಪರಿಚಯವಾದ ಪವಿತ್ರಾ ಲೋಕೇಶ್ ಅವರು ನಂತರ ಎರಡನೇ ನಾಯಕಿ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಲು ಶುರು ಮಾಡಿದರು. ಪವಿತ್ರಾ ಅವರು ಈಗ ಕನ್ನಡ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲಿ ಕೂಡ ಒಳ್ಳೆಯ ಹೆಸರು ಮಾಡಿದ್ದಾರೆ. ಸಿನಿಮಾಗಳಲ್ಲಿ ನಾಯಕ ಅಥವಾ ನಾಯಕಿಯ ಅಮ್ಮ, ಅತ್ತೆ ಇಂಥಹ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪವಿತ್ರಾ ಲೋಕೇಶ್ ಅವರು ಹೆಚ್ಚು ಸುದ್ದಿಯಾಗಿರುವುದು ಎರಡನೇ ಮದುವೆ ವಿಚಾರದಿಂದ..
ತೆಲುಗು ನಟ ನರೇಶ್ (Naresh) ಅವರ ಜೊತೆಗೆ ಪವಿತ್ರಾ ಲೋಕೇಶ್ ಅವರು ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ನರೇಶ್ ಅವರಿಗೆ ಇದು ನಾಲ್ಕನೇ ಮದುವೆ, ಈಗಾಗಲೇ ಇಬ್ಬರು ಹೆಂಡತಿಯರಿಗೆ ವಿಚ್ಛೇದನ ಕೊಟ್ಟಿರುವ ನರೇಶ್ ಅವರು ಈಗ ಮೂರನೇ ಪತ್ನಿ ರಮ್ಯಾ ರಘುಪತಿ (Ramya Raghupati) ಅವರಿಗೆ ವಿಚ್ಛೇದನ ಕೊಡೋದಕ್ಕೆ ಸಿದ್ಧವಾಗಿದ್ದಾರೆ. ಇತ್ತೀಚೆಗೆ ರಮ್ಯಾ ಅವರು ಇವರಿಬ್ಬರ ಬಗ್ಗೆ ಮಾತನಾಡಿ, ಈ ಮದುವೆ ನಡೆಯುವುದಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದಿದ್ದರು. ಆದರೆ ನರೇಶ್ ಅವರು ಮಾಧ್ಯಮದ ಎದುರು ಕೂತು ರಮ್ಯಾ ಅವರ ಬಗ್ಗೆ ಸಾಲು ಸಾಲಿ ಆರೋಪಗಳನ್ನು ಮಾಡಿದ್ದರು. ಇದನ್ನು ಓದಿ..Kannada News: ಕೆಳಗಡೆ ಇಂದ ಮೇಲಗಡೆ ವರೆಗೂ ಫುಲ್ ಬಳಸಿಬಿಟ್ಟರು: ಕೊನೆಗೆ ನಟಿಯ ಜೀವನ ಸರ್ವನಾಶ: ಏನಾಯ್ತು ಗೊತ್ತೇ??
ಇದೆಲ್ಲವೂ ಒಂದು ಕಡೆಯಾದರೆ, ಈ ಹಿಂದಿನ ಸಂದರ್ಶನ ಒಂದರಲ್ಲಿ ಪವಿತ್ರಾ ಲೋಕೇಶ್ ಅವರು ತಮ್ಮ ಗಂಡ ಸುಚೇಂದ್ರ ಪ್ರಸಾದ್ (Suchendra Prasad) ಅವರ ಬಗ್ಗೆ ಆಡಿದ್ದ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. “ನಾವು ಮೊದಲು ಭೇಟಿಯಾಗಿದ್ದು ಸೀರಿಯಲ್ ಶೂಟಿಂಗ್ ನಲ್ಲಿ, ಮೊದಲಿಗೆ ನಮ್ಮ ನಡುವೆ ಸ್ನೇಹ ಮಾತ್ರ ಇತ್ತು, ನಂತರ ಪ್ರೀತಿ ಶುರುವಾಯಿತು. ಇಬ್ಬರು ಮದುವೆ ಆದ್ವಿ.. ಸುಚೇಂದ್ರ ಪ್ರಸಾದ್ ಅವರು ಶ್ರೇಷ್ಠವಾದ ವ್ಯಕ್ತಿ, ನನಗೆ ತುಂಬಾ ಗೌರವ ಕೊಡ್ತಾರೆ. ಅವರನ್ನು ನನಗಿಂತಲೂ ಒಳ್ಳೆಯವರು. ಅಂತಹ ವ್ಯಕ್ತಿತ್ವವನ್ನ ನಾನು ಇದುವರೆಗೂ ನೋಡಿಯೇ ಇಲ್ಲ..” ಎಂದು ಗಂಡನ ಬಗ್ಗೆ ಹೇಳಿದ್ದರು. ಈ ಮಾತುಗಳು ಈಗ ವೈರಲ್ ಆಗುತ್ತಿದೆ. ಇದನ್ನು ಓದಿ..Kannada News: ನನ್ನನ್ನು ಪಕ್ಕಕ್ಕೆ ಕರೆಯುವ ಧೈರ್ಯ ಯಾರಿಗೂ ಇಲ್ಲ ಎಂದು ಬಹಿರಂಗವಾಗಿ ಹೇಳಿದ ತಮನ್ನಾ. ಹೀಗೆ ಹೇಳಿದ್ದು ಯಾಕೆ ಗೊತ್ತೇ??
Comments are closed.