Kannada News: ತಾನೊಬ್ಬಳು ನಟಿ ಎನ್ನುವುದನ್ನು ಮರೆತು, ಸಲ್ಮಾನ್ ಕುರಿತು ಅಸಲಿ ಸತ್ಯವನ್ನು ಎಲ್ಲರ ಮುಂದೆ ಬಿಚ್ಚಿಟ್ಟ ನಟಿ ಸ್ವರ ಭಾಸ್ಕರ್. ಹೇಳಿದ್ದೇನು ಗೊತ್ತೇ??
Kannada News: ಬಾಲಿವುಡ್ ನ ಖ್ಯಾತ ಖಾನ್ ಗಳಲ್ಲಿ ಸಲ್ಮಾನ್ ಖಾನ್ ಅವರು ಕೂಡ ಪ್ರಮುಖವಾದ ನಟ. ಇವರು 90ರ ದಶಕದಿಂದ ಬಾಲಿವುಡ್ ನ ಸಕ್ರಿಯವಾಗಿದ್ದು, ಸ್ಟಾರ್ ನಟ ಎನ್ನುವ ಹೆಸರು ಪಡೆದುಕೊಂಡಿದ್ದಾರೆ. 50 ವರ್ಷ ವಯಸ್ಸು ದಾಟಿದ್ದರು ಕೂಡ ಇಂದಿಗೂ ಇವರಿಗೆ ಫ್ಯಾನ್ ಬೇಸ್ ಮತ್ತು ಇವರ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗುತ್ತದೆ. ಸಲ್ಮಾನ್ ಖಾನ್ ಅವರ ಸಿನಿಮಾಗಳು ಬಿಡುಗಡೆ ಆಗುತ್ತದೆ ಎಂದರೆ, ನೂರಾರು ಕೋಟಿ ಹಣಗಳಿಕೆ ಮಾಡುವುದು ಪಕ್ಕಾ.
ನಿರ್ಮಾಪಕರು ಇವರ ಸಿನಿಮಾ ಮೇಲೆ ಹಣ ಹೂಡಲು, ಇವರ ಕಾಲ್ ಶೀಟ್ ಗಾಗಿ ಕಾದು ಕುಳಿತಿರುತ್ತಾರೆ. ಸಲ್ಮಾನ್ ಖಾನ್ ಅವರು ಸ್ವತಃ ಸಿನಿಮಾ ನಿರ್ಮಾಪಕ ಸಹ ಆಗಿದ್ದಾರೆ. ಇನ್ನು ಇವರೊಡನೆ ಒಂದು ಸಿನಿಮಾದಲ್ಲಿ ನಟಿಸಿದರೆ, ಹೀರೋಯಿನ್ ಗಳಿಗೆ ಒಳ್ಳೆಯ ಹೆಸರು ಬರುವುದು, ಹೆಚ್ಚಿನ ಅವಕಾಶಗಳು ಕೂಡ ಸಿಗುವುದು ಪಕ್ಕಾ ಆಗಿರುತ್ತದೆ. ಇಂತಹ ಸಲ್ಮಾನ್ ಖಾನ್ ಅವರ ಬಗ್ಗೆ ಬಾಲಿವುಡ್ ನ ಖ್ಯಾತ ನಟಿ ಸ್ವರಾ ಭಾಸ್ಕರ್ ಅವರು ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಸ್ವರಾ ಭಾಸ್ಕರ್ ಅವರು 2009 ರಿಂದ, ಅಂದರೆ ಸುಮಾರು 14 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಇದನ್ನು ಓದಿ..Kannada News: ಆತನಿಗೆ ಹಲವಾರು ಜನ ಗರ್ಲ್ ಫ್ರೆಂಡ್ ಗಳು ಮೊದಲು ಇದ್ದರೂ ಕೂಡ ಸಿದ್ದಾರ್ಥ್ ಬೇಕು ಬೇಕು ಎಂದು ಕಿಯರ ಮದುವೆಯಾಗಿದ್ದು ಯಾಕೆ ಗೊತ್ತೇ?
ಸ್ವರ ಅವರು ಪ್ರೇಮ್ ರತನ್ ಧನ್ ಪಾಯೋ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರ ಜೊತೆಗೆ ತಂಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಂದರ್ಶನ ಒಂದರಲ್ಲಿ ಅವರು ನೀಡಿದ ಹೇಳಿಕೆ ಹೇಗಿತ್ತು ಎಂದರೆ, “ಸಲ್ಮಾನ್ ಖಾನ್ ಅವರ ಸಿನಿಮಾದಲ್ಲಿ ತಂಗಿಯ ಪಾತ್ರದಲ್ಲಿ ನಟಿಸಲು ಈ ಮೊದಲೇ ಹಲವು ನಟಿಯರಿಗೆ ಕರೆ ಹೋಗಿತ್ತು, ಆದರೆ ಯಾರೂ ಕೂಡ ಒಪ್ಪಲಿಲ್ಲ. ಬೇರೆ ಯಾವ ನಟಿಯು ಒಪ್ಪಿಕೊಳ್ಳದೆ ಇದ್ದಾಗ ಆ ಪಾತ್ರದಲ್ಲಿ ನಟಿಸುವ ಅವಕಾಶ ನನಗೆ ಸಿಕ್ತು..” ಎಂದು ಹೇಳಿದ್ದಾರೆ. ಈ ಮಾತು ಕೇಳಿದರೆ, ಸಲ್ಮಾನ್ ಖಾನ್ ಅವರಿಗೆ ಈಗಲೂ ಇಷ್ಟು ಬೇಡಿಕೆ ಇದೆ ಎನ್ನುವುದು ಗೊತ್ತಾಗುತ್ತದೆ. ಇದನ್ನು ಓದಿ..Kannada News: ಎಲ್ಲದಕ್ಕಿಂತ ಮುಖ್ಯವಾದದ್ದು ನಿಮ್ಮ ಖುಷಿ ಎಂದು ಬಿಟ್ಟ ರಶ್ಮಿಕಾ. ಅಭಿಮಾನಿಗಳಿಗಾಗಿ ಏನು ಬೇಕಾದರೂ ಮಾಡಲು ಸಿದ್ದ. ಯಾಕಂತೆ ಗೊತ್ತೆ?
Comments are closed.