Neer Dose Karnataka
Take a fresh look at your lifestyle.

Kannada News: ಮದುವೆಯಾದ ಬಳಿಕ ಕಾಲೇಜಿಗೆ ಬಂದ ಯುವತಿಗೆ ಷಾಕಿಂಗ್ ಪ್ರಶ್ನೆ ಕೇಳಿದ ಶಿಕ್ಷಕ: ಆ ಯುವತಿ ಕೊಟ್ಟ ಉತ್ತರ ಕೇಳಿ ದಂಗಾಗಿದ್ದು ಯಾಕೆ ಗೊತ್ತೇ?

159

Kannada News: ಜೀವನದಲ್ಲಿ ನಮಗೆ ಯಾವುದು ತುಂಬಾ ಮುಖ್ಯ ಎನ್ನುವುದನ್ನು ನಿರ್ಧಾರ ಮಾಡುವುದು ಬಹಳ ಕಷ್ಟದ ಕೆಲಸ, ಅಂತಹ ಸಮಯದಲ್ಲಿ ಒಂದು ಹೆಣ್ಣಿನಿಂದ ಆಯ್ಕೆ ಏನಾಗಿರುತ್ತದೆ, ಆಕೆಗೆ ಮದುವೆ ಎನ್ನುವುದು ಎಷ್ಟು ಮುಖ್ಯ ಆಗುತ್ತದೆ ಎನ್ನುವುದಕ್ಕೆ ಇಂದು ಒಂದು ಉದಾಹರಣೆ ತಿಳಿಸುತ್ತೇವೆ ನೋಡಿ. ಕಾಲೇಜಿನಲ್ಲಿ ಒಂದು ಹುಡುಗಿ, ಹೊಸದಾಗಿ ಮದುವೆಯಾದ ನಂತರ ಕಾಲೇಜಿಗೆ ಹೋದಳು. ಆಗ ಕ್ಲಾಸ್ ತೆಗೆದುಕೊಳ್ಳುತ್ತಿದ್ದ ಆಕೆಯ ಶಿಕ್ಷಕರು ಪಾಠ ಮಾಡುವುದನ್ನು ನಿಲ್ಲಿಸಿ, ಆಕೆಗೆ ಒಂದು ಪ್ರಶ್ನೆ ಕೇಳಿದರು.

ಆಕೆಯ ಕೈಗೆ ಬಳಪ ನೀಡಿ, ಜೀವನದಲ್ಲಿ ಬಹಳ ಮುಖ್ಯ ಎಂದು ಅನ್ನಿಸುವ ವ್ಯಕ್ತಿಗಳ ಹೆಸರನ್ನು ಬರಿ ಎಂದು ಹೇಳಿದರು. ಆಗ ಆಕೆ, ತಂದೆ ತಾಯಿ, ಗಂಡ, ಮಗು, ಅಕ್ಕ ತಂಗಿ ಇಷ್ಟು ಜನರ ಹೆಸರನ್ನು ಬರೆದಳು. ಆಗ ಶಿಕ್ಷಕರು ಇದರಲ್ಲಿ ಇಬ್ಬರ ಹೆಸರು ಅಳಿಸಿ ಹಾಕು ಎಂದಾಗ, ಅಕ್ಕ ಮತ್ತು ತಂಗಿಯ ಹೆಸರನ್ನು ತೆಗೆದು ಹಾಕಿದಳು. ಮತ್ತೆ ಇನ್ನಿಬ್ಬರ ಹೆಸರನ್ನು ತೆಗೆದುಹಾಕು ಎಂದಾಗ, ತಂದೆ ತಾಯಿಯ ಹೆಸರನ್ನು ತೆಗೆದು ಹಾಕಿದಳು. ಗಂಡ ಮತ್ತು ಮಗು ಇಬ್ಬರ ಹೆಸರು ಉಳಿದಿದ್ದಾಗ, ಒಬ್ಬರ ಹೆಸರನ್ನು ಅಳಿಸಬೇಕು ಎಂದಾಗ ಮಗುವಿನ ಹೆಸರನ್ನೇ ಅಳಿಸಿದಳು. ತಕ್ಷಣವೇ ಅಳುವುದಕ್ಕೆ ಶುರು ಮಾಡಿದಳು. ಕ್ಲಾಸ್ ನಲ್ಲಿದ್ದ ಬೇರೆಯವರು ಕೂಡ ಅಳುವುದಕ್ಕೆ ಶುರು ಮಾಡಿದರು. ಇದನ್ನು ಓದಿ..Kannada News: ಬೆಣ್ಣೆಯಂತಹ ಅಂದ ತೋರಿಸುತ್ತ, ದೇಶವೇ ಬೂದಿಯಾಗುವ ಹಾಗೆ ಡಾನ್ಸ್ ಮಾಡಿದ ಯುವತಿ. ನೋಡಲು ಎರಡು ಕಣ್ಣು ಸಾಲದು. ವಿಡಿಯೋ ಹೇಗಿದೆ ಗೊತ್ತೆ?

ಆಕೆಯ ಶಿಕ್ಷಕ, ಗಂಡನನ್ನೇ ಆಯ್ಕೆ ಮಾಡಿದ್ದು ಯಾಕೆ ಎಂದು ಕೇಳಿದಾಗ, ಆ ಹುಡುಗಿ.. ಹುಟ್ಟಿದಾಗಿನಿಂದ ಗಂಡನ ಮನೆಗೆ ಹೋಗುವವರೆಗೂ ತಂದೆ ತಾಯಿ ನೋಡಿಕೊಳ್ಳುತ್ತಾರೆ, ಮದುವೆಯಾದ ಮೇಲೆ ಅವರು ದೂರವಾಗುತ್ತಾರೆ, ಅಕ್ಕ ತಂಗಿಯರು ಅವರಿಗೆ ಮದುವೆ ಆಗುವ ವರೆಗು ಇರುತ್ತಾರೆ ನಂತರ ಅವರು ಕೂಡ ದೂರವಾಗುತ್ತಾರೆ. ಮಗು ಕೂಡ ಬೆಳೆದು ದೊಡ್ಡದಾದ ಮೇಲೆ ದೂರವಾಗುತ್ತದೆ, ಆದರೆ ಕೊನೆಯವರೆಗೂ ನಮ್ಮ ಜೊತೆಗೆ ಇರುವುದು ಬರುವುದು ಗಂಡ ಮಾತ್ರ ಎಂದು ಆಕೆ ಹೇಳುತ್ತಾಳೆ. ಈ ಮಾತು ಕೇಳಿ ಎಲ್ಲರಿಗೂ ಗಂಡ ಹೆಂಡತಿಯ ಸಂಬಂಧದ ಮೌಲ್ಯ ಅರ್ಥವಾಗುತ್ತದೆ. ಇದನ್ನು ಓದಿ..Relationship: ಗಂಡನಿಗಿಂತ ಪಕ್ಕದ ಮನೆಯವನ ಮೇಲೆ ಹೆಚ್ಚು ಪ್ರೀತಿ, ಚಾನ್ಸ್ ಸಿಕ್ಕಾಗಲೆಲ್ಲ ಡಿಂಗ್ ಡಾಂಗ್. ಆದರೆ ಕೊನೆಯಲ್ಲಿ ಟ್ವಿಸ್ಟ್ ಏನು ಗೊತ್ತೇ?

Leave A Reply

Your email address will not be published.