Neer Dose Karnataka
Take a fresh look at your lifestyle.

Kannada News: ತುಪ್ಪ ಬೇಕಾ ತುಪ್ಪ ಎಂದು ಹಾಡಿ ಕುಣಿದು, ದೇಶವನ್ನೇ ಗೆದ್ದಿರುವ ರಾಗಿಣಿ ಮದುವೆ ಯಾವಾಗ ಗೊತ್ತೇ? ಅಸಲಿಗೆ ಮದುವೆ ಆಗ್ತಾರಾ??

Kannada News: ಕನ್ನಡ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರು ರಾಗಿಣಿ ದ್ವಿವೇದಿ, ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ರಾಗಿಣಿ ಅವರು ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ವೀರ ಮದಕರಿ ಸಿನಿಮಾದಲ್ಲಿ ಮೊದಲ ಸಾರಿ ಹೀರೋಯಿನ್ ಆಗಿ ನಟಿಸಿದರು. ಈ ಸಿನಿಮಾ ಸೂಪರ್ ಹಿಟ್ ಆದ ಕಾರಣ ರಾಗಿಣಿ ಅವರಿಗೆ ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಬರುವುದಕ್ಕೆ ಶುರುವಾಯಿತು. ಕನ್ನಡದ ಸಾಕಷ್ಟು ಸ್ಟಾರ್ ಹೀರೋಗಳ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ ನಟಿ ರಾಗಿಣಿ.

ತುಪ್ಪ ಬೇಕಾ ತುಪ್ಪ ಹಾಡಿನಲ್ಲಿ ಹೆಜ್ಜೆ ಹಾಕಿದ ನಂತರ ರಾಗಿಣಿ ಅವರನ್ನು ಎಲ್ಲರೂ ಕೂಡ ತುಪ್ಪದ ಬೆಡಗಿ ಎಂದೇ ಕರೆಯುತ್ತಿದ್ದರು. ರಾಗಿಣಿ ಅವರಿಗೆ ಸಿನಿಮಾಗಳಲ್ಲಿ ಹೀರೋಯಿನ್ ಆಗಿ ಮತ್ತು ಸ್ಪೆಷಲ್ ಸಾಂಗ್ ಗಳಲ್ಲಿ ಹೆಜ್ಜೆ ಹಾಕುವ ಸಾಕಷ್ಟು ಅವಕಾಶಗಳನ್ನು ಪಡೆದರು. ಬಳಿಕ ರಾಗಿಣಿ ಅವರ ದೇಹದ ತೂಕ ಹೆಚ್ಚಾಗಿ ದಪ್ಪವಾದ ನಂತರ ಅವರಿಗೆ ಅವಕಾಶಗಳು ಸಿಗುವುದು ಕೂಡ ಕಡಿಮೆ ಆಗಿತ್ತು. ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಜನರಿಗೆ ಆಹಾರ ನೀಡುತ್ತಾ ಒಳ್ಳೆಯ ಕೆಲಸ ಮಾಡಿದ್ದರು. ಇದನ್ನು ಓದಿ..Kannada News: ಆಟಕ್ಕುಂಟು ಲೆಕ್ಕಕ್ಕೆ ಇಲ್ಲ, ರಶ್ಮಿಕಾಗೆ ಮತ್ತೊಂದು ಶಾಕ್ ಕೊಟ್ಟ ಅಲ್ಲೂ ಅರ್ಜುನ್. ತಾನೇ ಎಲ್ಲಾ ಎಂದು ಮೆರೆಯುತ್ತಿದ್ದ ರಶ್ಮಿಕಾ ಗೆ ಏನಾಗಿದೆ ಗೊತ್ತೆ??

ಬಳಿಕ ತೂಕ ಕಡಿಮೆ ಮಾಡಿಕೊಂಡು, ಮತ್ತೊಮ್ಮೆ ಒಳ್ಳೆಯ ಆಫರ್ ಗಳನ್ನು ಪಡೆಯುತ್ತಿದ್ದಾರೆ. ರಾಗಿಣಿ ಅವರು ಮತ್ತೆ ನಟನೆಯಲ್ಲಿ ಆಕ್ಟಿವ್ ಆಗಿರುವುದರಿಂದ ಅವರ ಮದುವೆ ಬಗ್ಗೆ ಈಗ ಸುದ್ದಿಗಲು ಹರಿಡಾಡುತ್ತಿದೆ, ರಾಗಿಣಿ ಅವರು ಶೀಘ್ರದಲ್ಲಿ ಮದುವೆ ಆಗುತ್ತಾರಾ ಎನ್ನುವ ಪ್ರಶ್ನೆಯನ್ನು ಅವರ ಅಭಿಮಾನಿಗಳು ಕೇಳಿದ್ದರು, ಆದರೆ ಸಧ್ಯಕ್ಕೆ ಇರುವ ಪರಿಸ್ಥಿತಿ ರಾಗಿಣಿ ಅವರು ಮದುವೆ ನಿರ್ಧಾರ ತೆಗೆದುಕೊಂಡಿರುವ ಹಾಗೆ ಕಾಣುತ್ತಿಲ್ಲ, ರಾಜಕೀಯಕ್ಕೆ ಬಂದು ಜನಸೇವೆ ಮಾಡಬೇಕು ಎಂದುಕೊಂಡಿರುವ ರಾಗಿಣಿ ಅವರು ಈಗಲೇ ಮದುವೆ ಯೋಚನೆ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Kannada News: ಸಂಚಲ ಸೃಷ್ಟಿಸಿದ ರಾಕುಲ್ ಪ್ರೀತ್ ಸಿಂಗ್: ಗಂಡಸರ ಬಗ್ಗೆ ನಾಲಿಗೆ ಜಾರಿ ಹೇಳಿದ್ದೇನು ಗೊತ್ತೇ?? ಇದು ಅತಿಯಾಗಲಿಲ್ಲವೇ??

Comments are closed.