Kannada News: ಬಂಗಾರದ ಬೆಣ್ಣೆಯಂತಿದ್ದ ನಮಿತಾ, ದಿಡೀರ್ ಎಂದು ದಪ್ಪ ಆಗಲು ಕಾರಣ ಏನಂತೆ ಗೊತ್ತೇ?? ಅವರೇ ಬಿಚ್ಚಿಟ್ಟ ತೆರೆ ಹಿಂದೆ ಕಹಾನಿ ಏನು ಗೊತ್ತೇ?
Kannada News: ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯಾಗಿ ಹೆಸರು ಮಾಡಿದವರು ನಟಿ ನಮಿತಾ. ಇವರು ಕನ್ನಡ, ತೆಲುಗು ಮತ್ತು ತಮಿಳು ಮೂರು ಚಿತ್ರರಂಗದಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಸಿನಿಮಾದಲ್ಲಿ ನಟಿಸಿ ಯಶಸ್ಸು ಪಡೆದಿದ್ದಾರೆ. ಒಂದು ಕಾಲದಲ್ಲಿ ಜೀರೋ ಸೈಜ್ ಹುಡುಗಿಯಾಗಿದ್ದ ನಮಿತಾ ಈಗ ದಪ್ಪವಾಗಿ, ಅವರ ದೇಹ ಸ್ಥಿತಿ ಬದಲಾಗಿ ಹೋಗಿದೆ, ಪ್ರಸ್ತುತ ನಮಿತಾ ಅವರು ಮೊದಲಿದ್ದ ಹಾಗೆ ಆಗುವುದಕ್ಕೆ ಫಿಟ್ನೆಸ್ ಟ್ರೈ ಮಾಡುತ್ತಾ, ವರ್ಕೌಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ನಮಿತಾ ಅವರು ತಾವು ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ.
ಒಂದು ಪೋಸ್ಟ್ ಶೇರ್ ಮಾಡಿರುವ ನಮಿತಾ ಅವರು, “ಮಾನಸಿಕ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎನ್ನುವ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸುವ ಸಲುವಾಗಿ ನಾನು ಈ ಪೋಸ್ಟ್ ಮಾಡುತ್ತಿದ್ದೇನೆ.. ಈಗ 9 ರಿಂದ 10 ವರ್ಷಗಳ ಹಿಂದೆ ನಾನು ಗುಂಡಗೆ ಇದ್ದೆ, ಆ ಸಮಯದಲ್ಲಿ ನನಗೂ ಮಾನಸಿಕ ಖಿನ್ನತೆ ಶುರುವಾಗಿತ್ತು. ಅದಕ್ಕಿಂತ ಕೆಟ್ಟ ವಿಚಾರ ಏನು ಎಂದರೆ, ನಾನು ಖಿನ್ನತೆಯ ಜೊತೆಗೆ ಹೋರಾಡುತ್ತಿದ್ದೇನೆ ಎನ್ನುವ ವಿಚಾರ ಕೂಡ ನನಗೆ ಅರ್ಥವಾಗಿರಲಿಲ್ಲ. ರಾತ್ರಿ ಸಮಯದಲ್ಲಿ ನಿದ್ದೆ ಬರುತ್ತಿರಲಿಲ್ಲ, ಅತಿಯಾಗಿ ತಿನ್ನುವುದು ಕೂಡ ಅಭ್ಯಾಸವಾಗಿದ್ದು, ನನ್ನ ದೇಹದ ತೂಕ ಕೂಡ ಹೆಚ್ಚಾಗಿತ್ತು. ಇದನ್ನು ಓದಿ..Kannada News: ಯಪ್ಪಾ ಅಲ್ಲೂ ಅರ್ಜುನ ಮುಂದಿನ ಸಿನೆಮಾಗೆ ಅಪ್ಸರೆಯನ್ನು ಕರೆತರುವುದು ಫಿಕ್ಸ್: ಈಕೆಯನ್ನು ನೋಡಿ ಚುಮು ಚುಮು ಅನ್ನುತ್ತೆ. ಹೇಗಿದ್ದಾಳೆ ಗೊತ್ತೇ?
ಹೀಗೆ ನನ್ನ ದೇಹದ ತೂಕ 97ಕೆಜಿಗೆ ಬಂದು ನಿಂತಿದೆ. ನಾನು ಆಲ್ಕೋಹಾಲ್ ಸೇವಿಸಿದ್ದಕ್ಕೆ ತೂಕ ಹೆಚ್ಚಾಗಿದೆ ಎಂದು ಹಲವರು ಹಬ್ಬಿಸಿದರು. ಆದರೆ ನಾನು ದಪ್ಪವಾಗಿದ್ದು ಥೈರಾಯ್ಡ್ ಮತ್ತು ಪಿಸಿಓಡಿ ಸಮಸ್ಯೆ ಇಂದ ಎಂದು ಗೊತ್ತಿರುವುದು ನನಗೆ ಮಾತ್ರ. ಇದರಿಂದ ನಾನು ನನ್ನ ಉಸಿರನ್ನೇ ನಿಲ್ಲಿಸಿಕೊಳ್ಳಬೇಕು ಎನ್ನುವ. ನಿರ್ಧಾರಕ್ಕೂ ಬಂದಿದ್ದೆ, ಅದರಿಂದ ನನಗೆ ಎಷ್ಟು ನೋವಾಗಿತ್ತು ಎನ್ನುವುದು ನನಗೆ ಮಾತ್ರ ಗೊತ್ತು. ಬರೋಬ್ಬರಿ ಐದು ವರ್ಷಗಳ ಕಾಲ ಮಾನಸಿಕ ಖಿನ್ನತೆಯಿಂದ ನಾನು ನೋವಲ್ಲಿದ್ದಾಗ, ನನ್ನ ಮನಸ್ಸಿಗೆ ನೆಮ್ಮದಿ ಕೊಟ್ಟಿದ್ದು ಯೋಗ, ನನಗೆ ಮತ್ತು ನನ್ನ ಮನಸ್ಸಿಗೆ ಬೇಕಿದ್ದ ಶಾಂತಿ ಮಂತ್ರ ನನ್ನೊಳಗೆ ನನಗೆ ಸಿಕ್ಕಿತು. ಈಗ ನಾನು ತುಂಬಾ ಖುಷಿಯಾಗಿದ್ದೇನೆ. ಹೊರಗಿನ ಪ್ರಪಂಚದಲ್ಲಿ ನೀವು ಏನನ್ನು ಹುಡುಕುತ್ತಿದ್ದೀರೋ ಅದು ನಿಮ್ಮಲ್ಲೇ ಇದೆ ಎನ್ನುವುದನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು..” ಎಂದು ಹೇಳಿದ್ದಾರೆ ನಟಿ ನಮಿತಾ. ಇದನ್ನು ಓದಿ..Kannada News: ಇರುವ ಹಣವೆಲ್ಲ ಆರೋಗ್ಯಕ್ಕಾಗಿ ಖರ್ಚು ಮಾಡಿರುವ ಸಮಂತಾ, ಹೊಸ ಸಿನೆಮಾಗೆ ಕೇಳಿದ ಸಂಭಾವನೆ ಎಷ್ಟು ಗೊತ್ತೆ? ಅದು ಈ ರೇಂಜ್ ನಲ್ಲಿ ಕಾಣಿಸಿಕೊಳ್ಳಲು ಪಡೆದದ್ದು ಎಷ್ಟು ಗೊತ್ತೇ?
Comments are closed.