Neer Dose Karnataka
Take a fresh look at your lifestyle.

Kannada News: ಇರುವ ಹಣವೆಲ್ಲ ಆರೋಗ್ಯಕ್ಕಾಗಿ ಖರ್ಚು ಮಾಡಿರುವ ಸಮಂತಾ, ಹೊಸ ಸಿನೆಮಾಗೆ ಕೇಳಿದ ಸಂಭಾವನೆ ಎಷ್ಟು ಗೊತ್ತೆ? ಅದು ಈ ರೇಂಜ್ ನಲ್ಲಿ ಕಾಣಿಸಿಕೊಳ್ಳಲು ಪಡೆದದ್ದು ಎಷ್ಟು ಗೊತ್ತೇ?

194

Kannada News: ನಟಿ ಸಮಂತಾ ಅವರು ಈಗಷ್ಟೇ ಮಯೋಸೈಟಿಸ್ ಇಂದ ಗುಣಮುಖರಾಗಿ ಹೊರಬರುತ್ತಿದ್ದಾರೆ. ಕಳೆದ ವರ್ಷ ತೆರೆಕಂಡ ಯಶೋದ ಸಿನಿಮಾ ಸಮಂತಾ ಅವರಿಗೆ ಹಿಟ್ ತಂದುಕೊಟ್ಟಿತು. ಯಶೋದ ನಂತರ ಈಗ ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ಬಿಡುಗಡೆ ಆಗುವುದಕ್ಕೆ ಸಿದ್ಧವಾಗಿದೆ. ಫೆಬ್ರವರಿ 17ರಂದು ಈ ಸಿನಿಮಾ ಬಿಡುಗಡೆ ಆಗಬೇಕಿತ್ತು, ಆದರೆ ಈಗ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಗುಣಶೇಕರ್ ಅವರು ನಿರ್ದೇಶನ ಮಾಡಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ.

ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ತೆರೆಕಾಣಲಿದೆ. ಶಾಕುಂತಲಂ ಸಿನಿಮಾಗೆ ಸಮಂತಾ ಅವರು 3 ತಿಂಗಳು ಶೂಟಿಂಗ್ ಮಾಡಿದ್ದಾರೆ, ಈ ಸಿನಿಮದಲ್ಲಿ ಗ್ರಾಫಿಕ್ಸ್ ವರ್ಕ್ ಹೆಚ್ಚಾಗಿದ್ದ ಕಾರಣ, ಕೆಲಸಗಳು ಸುಲಭವಾಗಿ ಮುಗಿದಿದೆ. ಈ ಸಿನಿಮಾಗೆ ಸಮಂತಾ ಅವರು ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವ ವಿಚಾರ ಈಗ ಚರ್ಚೆಯಾಗುತ್ತಿದೆ. ಸಾಮಾನ್ಯವಾಗಿ ಸಮಂತಾ ಅವರು ಒಂದು ಸಿನಿಮಾಗೆ 2 ಕೋಟಿ ಸಂಭಾವನೆ ಪಡೆಯುತ್ತಾರೆ, ಆದರೆ ಶಾಕುಂತಲಂ ಸಿನಿಮಾಗೆ, 3 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಇದನ್ನು ಓದಿ..Kannada News: ಮತ್ತೆ ಮುನ್ನೆಲೆಗೆ ಬಂದ ಪ್ರಥಮ್, ಈ ಬಾರಿ ಮತ್ತೊಮ್ಮೆ ದರ್ಶನ್ ರವರಿಗೆ ಹೇಳಿದ್ದೇನು ಗೊತ್ತೇ?? ದರ್ಶನ್ ಫ್ಯಾನ್ಸ್ ಅಂತೂ ಫುಲ್ ಗರಂ ಆಗಿದ್ದು ಯಾಕೆ ಗೊತ್ತೇ??

ಅದಕ್ಕೆ ಕಾರಣ, ಇದು ಮಹಿಳಾ ಪ್ರಧಾನ ಸಿನಿಮಾ ಆಗಿರುವುದರಿಂದ, ಸಮಂತಾ ಅವರು ಹೆಚ್ಚಾಗಿ ಪ್ರೊಮೋಷನ್ ನಲ್ಲಿ ಪಾಲ್ಗೊಳ್ಳಬೇಕು ಎನ್ನುವ ಕಾರಣಕ್ಕೆ ಹೆಚ್ಚು ಸಂಭಾವನೆ ನೀಡಿದ್ದಾರಂತೆ. ಇದೇ ಕಾರಣಕ್ಕೆ ಸಮಂತಾ ಅವರ ಆರೋಗ್ಯ ಚೆನ್ನಾಗಿಲ್ಲದೆ ಹೋದರು ಸಹ, ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಬಂದಿದ್ದರು. ಮುಂದಿನ ದಿನಗಳಲ್ಲಿ ಪ್ರೊಮೋಷನ್ ಗಳಲ್ಲಿ ಸಹ ಪಾಲ್ಗೊಳ್ಳಲಿದ್ದಾರೆ ಸ್ಯಾಮ್. ಈಗಾಗಲೇ ಸಿನಿಮಾದ ಟ್ರೈಲರ್ ಮತ್ತು ನಾಲ್ಕು ಹಾಡುಗಳು ಬಿಡುಗಡೆ ಆಗಿದ್ದು, ವೀಕ್ಷಕರ ಮನಗೆದ್ದಿದೆ, ಸಿನ ಹೇಗಿರುತ್ತೆ ಎಂದು ನೋಡಲು ಕಾದು ಕುಳಿತಿದ್ದಾರೆ. ಇದನ್ನು ಓದಿ..Kannada News: ಹೆತ್ತವರು ಬೇಡ ಬೇಡ ಎಂದರೂ, ಪಾಶ್ರವಾಯು ಯುವಕನನ್ನು ಮದುವೆಯಾದ ಹುಡುಗಿಯ ಬಾಳಿನಲ್ಲಿ ಏನಾಗಿದೆ ಗೊತ್ತೇ? ಇಂತಹ ಪರಿಸ್ಥಿತಿ ಬೇಕಿತ್ತೆ??

Leave A Reply

Your email address will not be published.