Neer Dose Karnataka
Take a fresh look at your lifestyle.

Cricket News: ಬಂದ ಬಂದ ಖಡಕ್ ಬೌಲರ್ ಬುಮ್ರಾ: ಆದರೆ ಭಾರತ ತಂಡಕ್ಕೆ ಅಲ್ಲ. ಮತ್ಯಾವ ತಂಡಕ್ಕೆ ಗೊತ್ತೇ? ತಿಳಿದರೆ ಒಮ್ಮೆಲೇ ಮೈಂಡ್ ಬ್ಲಾಕ್ ಆಗುತ್ತೆ

Cricket News: ಜಸ್ಪ್ರೀತ್ ಬುಮ್ರ ಟೀಮ್ ಇಂಡಿಯಾದ ಪ್ರಮುಖ ಆಟಗಾರರಲ್ಲಿ ಒಬ್ಬರು, ಇವರು ಕಳೆದ ಆರೇಳು ತಿಂಗಳಿಂದ ಪಂದ್ಯಗಳಿಂದ ದೂರವೇ ಉಳಿದಿದ್ದಾರೆ. ಬುಮ್ರ ಅವರು ಇಂಜುರಿ ಕಾರಣದಿಂದ ಟಿ20 ವರ್ಲ್ಡ್ ಕಪ್ ಟೂರ್ನಿ ಮಿಸ್ ಮಾಡಿಕೊಂಡರು, ಬಳಿಕ ನಡೆದ ಶ್ರೀಲಂಕಾ ವಿರುದ್ಧದ ಟೂರ್ನಿ, ಸೌತ್ ಆಫ್ರಿಕಾ ವಿರುದ್ಧದ ಟೂರ್ನಿ ಯಾವುದರಲ್ಲೂ ಪಾಲ್ಗೊಳ್ಳಲಿಲ್ಲ. ಎನ್.ಸಿ.ಎ ನಲ್ಲಿದ್ದ ಬುಮ್ರ ಅವರು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯಗಳ ಸರಣಿಗೆ ಆಯ್ಕೆಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು, ಆದರೆ ಅದು ಕೂಡ ನಿಜವಾಗಿಲ್ಲ.

ಬುಮ್ರ ಅವರು ಮುಂಬರುವ ಏಕದಿನ ಸರಣಿಗೂ ಆಯ್ಕೆಯಾಗುವುದು ಡೌಟ್ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಬುಮ್ರ ಅವರು ಐಪಿಎಲ್ ಟೂರ್ನಿ ಮೂಲಕ ಕಂಬ್ಯಾಕ್ ಮಾಡುತ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಇವರು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಬೌಲಿಂಗ್ ಮಾಡುತ್ತಾರೆ, ಆದರೆ ಐಪಿಎಲ್ ನಂತರ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಏಕದಿನ ವಿಶ್ವಕಪ್ ಕೂಡ ಇದ್ದು, ಇವುಗಳಿಗೆ ಬುಮ್ರ ಅವರ ಫಿಟ್ನೆಸ್ ಬಹಳ ಮುಖ್ಯವಾಗುತ್ತದೆ, ಹೀಗಿದ್ದಾಗ ಬುಮ್ರ ಅವರಿಗೆ ಐಪಿಎಲ್ ನಲ್ಲಿ ಹೆಚ್ಚು ಪಂದ್ಯಗಳನ್ನು ಆಡಿಸದೆ ಇರುವುದು ಕೂಡ ಕಷ್ಟವೇ. ಮುಂಬೈ ಇಂಡಿಯನ್ಸ್ ತಂಡ ಇವರಿಗೆ ಪ್ರತಿವರ್ಷ 12 ಕೋಟಿ ಕೊಟ್ಟು ಉಳಿಸಿಕೊಳ್ಳುತ್ತದೆ. ಇದನ್ನು ಓದಿ..Cricket News: ಏನು ಪ್ರಯೋಜನಕ್ಕೆ ಬಾರದೆ ಇದ್ದರೂ ಸ್ಥಾನ ಪಡೆಯುತ್ತಿದ್ದ ರಾಹುಲ್ ಗೆ ಕೊನೆಗೂ ಬ್ರೇಕ್: ಷಾಕಿಂಗ್ ಹೇಳಿಕೆ ಕೊಟ್ಟ ಬಿಸಿಸಿಐ ಅಧಿಕಾರಿ. ಹೇಳಿದ್ದೇನು ಗೊತ್ತೇ?

ಹಾಗಾಗಿ ಇವರನ್ನು ಬೆಂಚ್ ಕಾಯಿಸುವುದು ಕೂಡ ಕಷ್ಟವೇ. ಹೀಗಿರುವಾಗ ಬುಮ್ರ ಅವರ ಒತ್ತಡವನ್ನು ಹೇಗೆ ನಿಭಾಯಿಸುವುದು ಎನ್ನುವುದಕ್ಕೂ ಒಂದು ಪರಿಹಾರ ಸಿಕ್ಕಿದ್ದು, ವಿದೇಶಿ ಕ್ರಿಕೆಟ್ ಮಂಡಳಿ ಗಳು ತಮ್ಮ ಆಟಗಾರರು ಐಪಿಎಲ್ ನಲ್ಲಿ ಪಾಲ್ಗೊಳ್ಳುವುದಕ್ಕೆ ಒಂದು ಶರತ್ತನ್ನು ವಿಧಿಸಿದೆ, ಅವರು ನೆಟ್ಸ್ ನಲ್ಲಿ ಪ್ರಾಕ್ಟೀಸ್ ಮಾಡುವಾಗ, 24ಕ್ಕಿಂತ ಹೆಚ್ಚು ಎಸೆತಗಳನ್ನು ಹಾಕುವ ಹಾಗಿಲ್ಲ. ಇದರ ಮೇಲೆ ಅವರಿಗೆ ಎನ್.ಓ.ಸಿ ನೀಡಲಾಗುತ್ತದೆ. ಈ ರೀತಿ ಬುಮ್ರ ಅವರಿಗೂ ಕೂಡ ಷರತ್ತು ವಿಧಿಸಬಹುದು ಎನ್ನಲಾಗುತ್ತಿದ್ದು, ಏನಾಗುತ್ತದೆ ಎಂದು ಐಪಿಎಲ್ ಶುರುವಾಗುವ ವರೆಗು ಕಾದು ನೋಡಬೇಕಿದೆ. ಇದನ್ನು ಓದಿ..Cricket News: ರಾಹುಲ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಕನ್ನಡಿಗ ವೆಂಕಟೇಶ್ ಪ್ರಸಾದ್. ಮತ್ತೊಬ್ಬ ಕನ್ನಡಿಗನ ಬಗ್ಗೆ ಹೇಳಿದ್ದೇನು ಗೊತ್ತೇ??

Comments are closed.