Kannada News: ಮಗು ಹೇಗೆ ಆಗುತ್ತದೆ? ಮಂಚಕ್ಕೆ ಹತ್ತಿರ ಇರಬೇಕು ಅಲ್ಲವೇ? ಎಲ್ಲವನ್ನು ಬಿಚ್ಚಿಟ್ಟ ನಟಿ ರಶ್ಮಿ. ಹೇಳಿದ್ದೇನು ಗೊತ್ತೇ?? ಶಾಕ್ ಆಗಿ ಎಗರಿದ ಪಡ್ಡೆ ಹುಡುಗರು.
Kannada News: ತೆಲುಗು ಕಿರುತೆರೆಯಲ್ಲಿ ನಟಿ ರಶ್ಮಿ ಅವರಿಗೆ ಈಗ ಒಳ್ಳೆಯ ಫ್ಯಾನ್ ಬೇಸ್ ಇದೆ. ಶೋನಲ್ಲಿ ಇವರು ಮಾಡುವ ತರಲೆಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಫ್ಯಾನ್ ಬೇಸ್ ಇದೆ. ಹಾಗೆಯೇ ರಶ್ಮಿ ಮತ್ತು ಸುಧೀರ್ ಜೋಡಿಯನ್ನು ಜನರು ತುಂಬಾ ಇಷ್ಟಪಡುವುದಕ್ಕೆ ಶುರು ಮಾಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಜನರಿಗೆ ಹೆಚ್ಚು ಮನರಂಜನೆ ಕೊಡುತ್ತಿದೆ. ಇತ್ತೀಚೆಗೆ ಎಕ್ಸ್ಟ್ರಾ ಜಬರ್ದಸ್ತ್ ಶೋ ಪ್ರೋಮೋ ಬಿಡುಗಡೆ ಆಗಿದ್ದು, ಇದರಲ್ಲಿ ರಶ್ಮಿ ಅಡಿರುವ ಮಾತು ವೈರಲ್ ಆಗಿದೆ..
ಈ ಪ್ರೊಮೋದಲ್ಲಿ ಮಕ್ಕಳಾಗುವುದಕ್ಕೆ ಏನು ಮಾಡಬೇಕು ಎನ್ನುವುದಕ್ಕೆ ಮಂಚದ ಹತ್ತಿರ ಇರಬೇಕು ಎಂದ್ ಹೇಳಿದ್ದಾರೆ. ಈ ಪ್ರೋಮೋದಲ್ಲಿ, ರೋಹಿಣಿ ನನ್ನ ತಂದೆ ಫೋನ್ ಮಾಡಿ ಮಕ್ಕಳು, ಮಕ್ಕಳು ಬೇಕು ಅಂತ ಕೇಳ್ತಾ ಇದ್ದಾರೆ ಎಂದು ಸತ್ತಿ ಪಾಂಡುವಿಗೆ ಹೇಳುತ್ತಾಳೆ. ಆಗ, ರೋಹಿಣಿ ಹೀಗೆ ನೀನು ಕಾಂಚನಾಗೆ ಹತ್ತಿರ ಇದ್ದರೆ ಮಕ್ಕಳಾಗುವುದಿಲ್ಲ ಎಂದು ಹೇಳುತ್ತಾರೆ ಸತ್ತಿ. ಆಗ ಮಂಚಕ್ಕೆ ಹತ್ತಿರದಲ್ಲಿ ಇರಬೇಕು ಎಂದು ರಶ್ಮಿ ಹೇಳುತ್ತಾರೆ. ನಂತರ ಸತ್ತಿಪಾಂಡು, ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾದ 1000 ರೂಪಾಯಿಗೆ ಒಂದು ಪೂಜೆ.. ಇದನ್ನು ಓದಿ..ಸಿಂಹದಂತೆ ಗುಟುರು ಹಾಕಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಸತ್ಯ ಸಿಂಹ ಇದ್ದ ಹಾಗೆ, ಯಾರ ರಕ್ಷಣೆ ಬೇಕಾಗಿಲ್ಲ ಎಂದು ಮತ್ತೆ ಗರಂ ಆಗಿದ್ದು ಯಾಕೆ ಗೊತ್ತೇ?
5000 ರೂಪಾಯಿಗೆ ಒಂದು ಪೂಜೆ, ಹತ್ತು ಸಾವಿರ ರೂಪಾಯಿ ಪೂಜೆ ಮಾಡಿದರೆ ಮಕ್ಕಳು ಹುಟ್ಟುತ್ತಾರೆ ಎಂದು ಹೇಳುತ್ತಾರೆ. ಈ ರೀತಿಯಾಗಿ ರಶ್ಮಿ ಅವರು ಮಾಡಿದ ಕಮೆಂಟ್ಸ್ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ. ಈ ಪ್ರೋಮೋಗೆ 2 ಲಕ್ಷಕ್ಕಿಂತ ಹೆಚ್ಚು ವೀಕ್ಷಣೆ ಬಂದಿದೆ. ಈ ಶೋಗೆ ನಟಿ ಖುಷ್ಬೂ ಮತ್ತು ಕೃಷ್ಣ ಭಗವಾನ್ ಅವರು ಜಡ್ಜ್ ಆಗಿ ಬಂದಿದ್ದಾರೆ. ಇನ್ನು ಎಕ್ಸ್ಟ್ರಾ ಜಬರ್ದಸ್ತ್ ಶೋ ರೇಟಿಂಗ್ ನೋಡುವುದಾದರೆ, ಅದು ಕಡಿಮೆ ಆಗುತ್ತಿದೆ. ಹೊಸ ಕಾಮಿಡಿಯನ್ ಮತ್ತು ಹೊಸ ತಂತ್ರಗಳನ್ನು ಅನುಸರಿಸುತ್ತಿದ್ದರು ಕೂಡ ಎಕ್ಸ್ಟ್ರಾ ಜಬರ್ದಸ್ತ್ ಶೋಗೆ ಒಳ್ಳೆಯ ರೇಟಿಂಗ್ ಬಂದಿಲ್ಲ. ಇದನ್ನು ಓದಿ..Kannada News: ಅಷ್ಟೇನು ಸಿನಿಮಾ ಮಾಡಿಲ್ಲ, ಆದರೂ ಕೂಡ ತಾರಕರತ್ನ ರವರನ್ನು ಕಂಡು ಜನರು ಕಣ್ಣೀರು ಹಾಕುತ್ತಿರುವುದು ಯಾಕೆ ಗೊತ್ತೇ??
Comments are closed.