Kannada Astrology: ಒಂದೇ ರಾಶಿಯಲ್ಲಿ ಬುಧ ಹಾಗೂ ಸೂರ್ಯ ದೇವ: ಇದರಿಂದ ಈ ರಾಶಿಗಳಿಗೆ ಆರ್ಥಿಕವಾಗಿ ಲಾಭವೋ ಲಾಭ. ಯಾವ್ಯಾವ ರಾಶಿಗಳಿಗೆ ಗೊತ್ತೇ??
Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ಮಂಗಳಕರವಾದ ಯೋಗಗಳಲ್ಲಿ ಒಂದು ಬುಧಾದಿತ್ಯ ಯೋಗ. ಯಾವುದಾದರೂ ರಾಶಿಯಲ್ಲಿ ಬುಧ ಗ್ರಹ ಮತ್ತು ಸೂರ್ಯಗ್ರಹ ಜೊತೆಯಾಗಿ ಸೇರಿ, ಸಂಯೋಗ ನಡೆದಾಗ ಬುಧಾದಿತ್ಯ ಯೋಗ ರೂಪುಗೊಳ್ಳುತ್ತದೆ. 2023ರ ಫೆಬ್ರವರಿ 27ರಂದು ಬುಧ ಗ್ರಹವು ಕುಂಭ ರಾಶಿಗೆ ಪ್ರವೇಶ ಮಾಡುತ್ತದೆ, ಆ ರಾಶಿಯಲ್ಲಿ ಸೂರ್ಯನ ಜೊತೆಗೆ ಸಂಯೋಗವಾಗುತ್ತದೆ. ಮಾರ್ಚ್ 15ರವರೆಗೂ ಹೀಗೆ ಇರಲಿದ್ದು, ಬಳಿಕ ಸೂರ್ಯದೇವ ಮೀನ ರಾಶಿಗೆ ಚಲಿಸುತ್ತಾನೆ. ಕುಂಭ ರಾಶಿಯಲ್ಲಿ ರೂಪುಗೊಳ್ಳುವ ಬುಧಾದಿತ್ಯ ಯೋಗ, 3 ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಬುಧಾದಿತ್ಯ ಯೋಗವು ಈ ರಾಶಿಯವರಿಗೆ ಲಾಭ ತರುತ್ತದೆ, ನೀವು ಕೆಲಸದಲ್ಲಿ ಏಳಿಗೆ ಕಾಣುತ್ತೀರಿ. ನಿಮಗೆ ಹೊಸ ಕೆಲಸ ಸಿಗಬಹುದು, ದೊಡ್ಡ ಕಂಪನಿಯಿಂದ ಕೆಲಸ ಸಿಕ್ಕಿ ಒಳ್ಳೆಯ ಸಂಬಳ ಇರುವ ಪ್ಯಾಕೇಜ್ ಸಿಗಬಹುದು. ಟ್ರಾನ್ಸ್ಫರ್ ಆಗಬೇಕು ಎಂದುಕೊಂಡವರಿಗೆ, ಅವರ ಆಸೆ ಈಡೇರುತ್ತದೆ. ಕೆಲಸ ಇಲ್ಲದವರಿಗೆ ಕೆಲಸ ಸಿಗುತ್ತದೆ, ಬ್ಯುಸಿನೆಸ್ ನಲ್ಲಿ ಒಳ್ಳೆಯ ಲಾಭ ಪಡೆಯುತ್ತೀರಿ. ನಿಮ್ಮ ಆದಾಯ ಹೆಚ್ಚಾಗುತ್ತದೆ, ರಾಜಕೀಯದಲ್ಲಿ ಇರುವವರಿಗೆ ಹೆಚ್ಚು ಲಾಭ ಆಗುತ್ತದೆ. ಇದನ್ನು ಓದಿ..Kannada Astrology: ಅಪ್ಪಿ ತಪ್ಪಿಯೂ ಈ ಎರಡು ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ತೆಗೆದು ಹಾಕುತ್ತಿರಿ. ಶೇಕಡಾ 99 % ಜನ ಮಾಡುವ ತಪ್ಪು ಯಾವುದು ಗೊತ್ತೇ?
ಸಿಂಹ ರಾಶಿ :- ಈ ರಾಶಿಯ ಅಧಿಪತಿ ಸೂರ್ಯಗ್ರಹ. ಕುಂಭ ರಾಶಿಯಲ್ಲಿ ರೂಪುಗೊಳ್ಳುವ ಬುಧಾದಿತ್ಯ ಯೋಗ ಈ ರಾಶಿಯವರಿಗೆ ಹೆಚ್ಚು ಪ್ರಯೋಜನ ನೀಡುತ್ತದೆ. ನಿಮ್ಮ ಬ್ಯುಸಿನೆಸ್ ಪಾರ್ಟ್ನರ್ ಗಳು ಒಳ್ಳೆಯವರಾಗಿರುತ್ತಾರೆ. ಪಾರ್ಟ್ನರ್ಶಿಪ್ ಬ್ಯುಸಿನೆಸ್ ನಲ್ಲಿ ಲಾಭ ಸಿಗುತ್ತದೆ..ನೀವು ದೊಡ್ಡ ಅಗ್ರಿಮೆಂಟ್ ಮಾಡಿಕೊಳ್ಳಬಹುದು. ನೀವು ಈ ಸಮಯದಲ್ಲಿ ಒಳ್ಳೆಯ ಸುದ್ದಿ ಪಡೆಯುತ್ತೀರಿ, ಸಂಬಂಧಗಳು ಖಚಿತವಾಗಬಹುದು.
ಮಕರ ರಾಶಿ :- ಬುಧಾದಿತ್ಯ ಯೋಗ ಈ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಹೆಚ್ಜು ಲಾಭ ನೀಡುತ್ತದೆ. ಬೇರೆಯವರ ಬಳಿ ಸಿಕ್ಕಿಹಾಕಿಕೊಂಡಿರುವ ಹಣ ನಿಮಗೆ ಬರುತ್ತದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಬದಲಾಗುತ್ತದೆ, ನಿಮ್ಮ ಆದಾಯ ಚೆನ್ನಾಗಿರುತ್ತದೆ. ವಿದೇಶದ ಮೂಲದಿಂದ ಲಾಭ ಹೆಚ್ಚಾಗುತ್ತದೆ. ಇನ್ನು ಸಂಗಾತಿ ಸಿಗದೆ ಇರುವವರ ಜೀವನದಲ್ಲಿ ಸಂಗಾತಿಯ ಆಗಮನ ಆಗುತ್ತದೆ. ನಿಮ್ಮ ಮದುವೆ ಫಿಕ್ಸ್ ಆಗಬಹುದು. ಇದನ್ನು ಓದಿ..Kannada Astrology: ಬಡವನು ಕೂಡ ರಾಜನಾಗುವ ಸಮಯ ಬಂದೆ ಬಿಡ್ತು: ಶನಿ ದೆಸೆ ಆರಂಭವಾದರೆ ಏನಾಗುತ್ತದೆ ಗೊತ್ತೇ? 19 ವರ್ಷ ನೀವೇ ಕಿಂಗ್.
Comments are closed.